Sadha: 1990 ರ ದಿನಗಳಲ್ಲಿ ಪಡ್ಡೆ ಹುಡುಗರ ಹೃದಯ ಕದ್ದಿದ್ದ ‘ಮೊನಲಿಸಾ’ ಚಿತ್ರದ ಸುಂದರಿ ಸದಾ ಇದೀಗ ತೆಲುಗು ಚಿತ್ರರಂಗಲ್ಲಿ ಆಕ್ಟಿವ್ ಆಗಿದ್ದಾರೆ. ಅಂದ, ಚೆಂದ ತಮ್ಮ ಕ್ಯೂಟ್ ಆದ ಎಕ್ಸ್ಪ್ರೆಷನ್ಸ್ನಿಂದ ಎಲ್ಲರ ಹೃದಯ ಕದ್ದ ಈಕೆ. ತನ್ನ ಹೃದಯವನ್ನು ಯಾರಿಗೂ ನೀಡುವ ಮನಸ್ಸು ಮಾಡಲಿಲ್ಲ. 39 ವರ್ಷವಾದರೂ ಈಕೆ ಯಾಕೆ ಮದುವೆಯಾಗಿಲ್ಲ? ಎನ್ನುವುದು ನಟಿ ಸದಾ ಅಭಿಮಾನಿಗಳು ಸಧಾ ಕೇಳುವ ಪ್ರಶ್ನೆ.
ಸದಾ ಅಂದಕ್ಕೆ ಮಾರು ಹೋಗದವರೇ ಇಲ್ಲ. ಇಂತಹದ್ರಲ್ಲಿ ನಟಿ ಸದಾ ಯಾಕೆ ಮದುವೆ ಆಗಿಲ್ಲ ಎನ್ನುವ ಪ್ರಶ್ನೆಗೆ ಇತ್ತೀಚೆಗೆ ಸದಾ ಸಂದರ್ಶನ ಒಂದಲ್ಲಿ ಉತ್ತರಿಸಿದ್ದಾರೆ. ಏನು ಹೇಳಿದ್ದಾರೆ ಸದಾ? ಮುಂದೆ ಓದಿ...
ಇದನ್ನೂ ಓದಿ: Sandalwood: 2300 ಕೋಟಿ ಶ್ರೀಮಂತ ಉದ್ಯಮಿ ಜೊತೆ ಕನ್ನಡದ ಸ್ಟಾರ್ ನಟಿ 2 ನೇ ಮದುವೆ !
ನಾನು ಮದುವೆ ಆದರೆ, ಖುಷಿಯಾಗಿ ಇರುತ್ತೇನೆ ಅನ್ನುವ ನಂಬಿಕೆ ನನಗೆ ಇಲ್ಲ. ಹಂಗಂತಾ ನಾನೇನು ಮದುವೆಗೆ ವಿರೋಧಿ ಅಂತಾ ಅಲ್ಲ. ಆರೇಂಜ್ಡ್ ಮ್ಯಾರೇಜ್ ಕುರಿತು ನನಗೆ ನಂಬಿಕೆ ಇಲ್ಲ ಯಾರೋ ಒಬ್ಬ ನನಗೆ ತಿಳಿಯದೇ ಇಲ್ಲದ ವ್ಯಕ್ತಿಯನ್ನ ಮದುವೆ ಆಗಿ ಅವನ ಜೊತೆ ಜೀವನ ನಡಿಸುವುದು ನನಗೆ ಇಷ್ಟ ಇಲ್ಲ ಎಂದಿದ್ದಾರೆ.
ನನ್ನ ತಂದೆ ತಾಯಿ ಇಬ್ಬರೂ ಕೂಡ ಪ್ರೀತಿಸಿ ಮದುವೆಯಾದವರು. ಅದರಿಂದ ನನಗೂ ಕೂಡ ಪರೀತಿಸಿ ಮದುವೆಯಾಗಬೇಕು ಎಂಬ ಆಸೆ ಇದೆ. ಆದರೆ ನನಗೆ ಸೂಕ್ತವಾದ ಹುಡುಗ ಇನ್ನೂ ಸಿಕ್ಕಿಲ್ಲ ಒಂದು ವೇಳೆ ಸಿಕ್ಕಿದರೆ ನಾನು ಲವ್ ಮ್ಯಾರೇಜ್ ಮಾತ್ರ ಆಗುತ್ತೇನೆ. ಅದ್ಯಕ್ಕೆ ನಾನು ಖುಷಿಯಾಗಿ ಇದ್ದೇನು. ಈಗ ಮದುವೆಯಾದರೆ ಈ ಖುಷಿ ಇರುವುದಿಲ್ಲವೇನೋ ಎಂಬ ಭಾವನೆ ಇದೆ ಎಂದು ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.