ಶಾರುಖ್‌ ಜೊತೆ ಸಮಂತಾ ರೋಮ್ಯಾನ್ಸ್! ನಯನತಾರಾ ರೆಕಾರ್ಡ್‌ ಬ್ರೇಕ್ ಮಾಡ್ತಾರಾ ಸ್ಯಾಮ್!?‌

Samantha: ಗೋಲ್ಡ್‌ನ್‌ ಲೆಗ್‌ ಸಮಂತಾ ನಟಿಸೋ ಸಿನಿಮಾಗಳೆಲ್ಲವೂ ಬಹುತೇಕ ಸಕ್ಸಸ್‌ ಆಗಿವೆ.. ಇದೀಗ ಸ್ಯಾಮ್‌ ಬಾಲಿವುಡ್‌ ಸ್ಟಾರ್‌ ಹಿರೋ ಶಾರುಖ್‌ ಖಾನ್‌ ಜೊತೆ ನಟಿಸಲಿದ್ದಾರೆ ಎನ್ನವ ಸುದ್ದಿಯೊಂದು ಸಖತ್‌ ಸೌಂಡ್‌ ಮಾಡುತ್ತಿದೆ..   

Written by - Savita M B | Last Updated : Jun 24, 2024, 08:22 PM IST
  • ನಂತರ ಸ್ಯಾಮ್ ನಟಿಸಿದ ಎಲ್ಲಾ ಸಿನಿಮಾಗಳು ದೊಡ್ಡ ಹಿಟ್ ಆದವು..
  • ಸ್ಯಾಮ್‌ಗೆ ಶಾರುಖ್ ಜೊತೆ ನಟಿಸುವ ಅವಕಾಶ ಸಿಕ್ಕಿದೆ ಎನ್ನಲಾಗ್ತಿದೆ..
ಶಾರುಖ್‌ ಜೊತೆ ಸಮಂತಾ ರೋಮ್ಯಾನ್ಸ್! ನಯನತಾರಾ ರೆಕಾರ್ಡ್‌ ಬ್ರೇಕ್ ಮಾಡ್ತಾರಾ ಸ್ಯಾಮ್!?‌  title=

samantha movie with shah rukh khan: ಈಮಾಯ ಚೆಸಾವೇ ಸಿನಿಮಾ ಮೂಲಕ ನಟ ನಾಗ ಚೈತನ್ಯ ಹಾಗೂ ನಿರ್ದೇಶಕ ಗೌತಮ್‌ ಮೆನನ್‌ ಗಳಿಸಿದ ಕ್ರೇಜ್‌ನ ಮುಕ್ಕಾಲು ಭಾಗದಷ್ಟು ಕ್ರೇಜ್ ಅನ್ನು ಈ ಸಿನಿಮಾ ಸಮಂತಾಗೆ ನೀಡಿದೆ.. ಇದರ ನಂತರ ಸ್ಯಾಮ್ ನಟಿಸಿದ ಈ ಎಲ್ಲಾ ಸಿನಿಮಾಗಳು ದೊಡ್ಡ ಹಿಟ್ ಆದವು.. 

ಸ್ಯಾಮ್ ಸಿನಿಮಾದಲ್ಲಿದ್ದರೆ ಸಾಕು.. ಸಿನಿಮಾ ಹಿಟ್ ಆಗುತ್ತೆ ಎಂದು ಆಕೆಗೆ ಗೋಲ್ಡನ್ ಲೆಗ್ ಗೆ ಹೆಸರು ಬಂತು. ನಟಿ ಟಾಲಿವುಡ್ ಸ್ಟಾರ್ ಹೀರೋಗಳೊಂದಿಗೆ ಬ್ಯಾಕ್ ಟು ಬ್ಯಾಕ್ ಚಿತ್ರಗಳನ್ನು ಮಾಡಿದ ನಂತರ ಕೆಲವೇ ಸಮಯದಲ್ಲಿ ಟಾಪ್ ಹೀರೋಯಿನ್ ಆದರು.  

ಇದನ್ನೂ ಓದಿ-ಈ ಏರ್‌ಟೆಲ್ ಜಾಹೀರಾತು ಗರ್ಲ್ ನೆನಪಿದ್ದಾಳಾ..? ಈಗ ಈಕೆಯನ್ನ ನೋಡಿದ್ರೆ ನೀವು ನಿದ್ದೆನೇ ಮಾಡಲ್ಲ..

ಇತ್ತೀಚಿಗೆ ಮಯೋಸಿಟಿಸ್ ನಿಂದಾಗಿ ಸಿನಿಮಾಗಳಿಂದ ಕೊಂಚ ದೂರವಾಗಿದ್ದರು.. ಆದರೆ ಮೂರು ವರ್ಷಗಳ ಹಿಂದೆಯೇ ನಟಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಾಯಕಿಯರಿಗೆ ಕಠಿಣ ಪೈಪೋಟಿ ನೀಡುತ್ತಿದ್ದರು. ಕಳೆದ ವರ್ಷ ಸ್ಯಾಮ್‌ ಕೊನೆಯದಾಗಿ ಖುಷಿ ಸಿನಿಮಾದ ಮೂಲಕ ತೆರೆ ಮೇಲೆ ಬಂದಿದ್ದರು.. ಆ ನಂತರ ಸ್ಯಾಮ್ ಮತ್ತೊಂದು ಸಿನಿಮಾ ಮಾಡಿಲ್ಲ. ಸ್ವಲ್ಪ ಗ್ಯಾಪ್ ತೆಗೆದುಕೊಂಡ ನಂತರ ರೀ ಎಂಟ್ರಿ ಪ್ಲಾನ್ ಮಾಡಿದ ಈ ಬ್ಯೂಟಿಗೆ ಇತ್ತೀಚೆಗಷ್ಟೇ ಬಂಪರ್ ಆಫರ್ ಸಿಕ್ಕಿದೆ ಎಂಬುದು ಒಳಗಿನ ಮಾತು.. ಹೌದು ಸ್ಯಾಮ್‌ಗೆ ಶಾರುಖ್ ಜೊತೆ ನಟಿಸುವ ಅವಕಾಶ ಸಿಕ್ಕಿದೆ ಎನ್ನಲಾಗ್ತಿದೆ.. 

ಇದನ್ನೂ ಓದಿ-ಆಹಾ... ಕಟ್ಟಪ್ಪನ ಮಗಳು ಎಂಥಾ ಚೆಲುವೆ..! ಸ್ಟಾರ್‌ ನಟಿಯರನ್ನೂ ಮೀರಿಸುತ್ತೆ ಈಕೆಯ ಸೌಂದರ್ಯ..

ಶಾರುಖ್-ರಾಜ್ ಕುಮಾರ್ ಹಿರಾನಿ ಕಾಂಬಿನೇಷನ್ ನಲ್ಲಿ ಸದ್ಯದಲ್ಲೇ ಮತ್ತೊಂದು ಚಿತ್ರ ತೆರೆಕಾಣಲಿದ್ದು, ಇದರಲ್ಲಿ ನಾಯಕಿಯಾಗಿ ಸ್ಯಾಮ್ ಫಿಕ್ಸ್ ಆಗಿದ್ದಾರೆ ಎಂಬುದು ಒಳಗಿನ ಮಾತು. ಅಲ್ಲದೆ, ಇದು ಸ್ಯಾಮ್ ಅವರ ಮೊದಲ ಹಿಂದಿ ಚಿತ್ರವೂ ಆಗಲಿದೆ. 

ಇನ್ನು ಸೌತ್‌ ಬ್ಯೂಟಿ ನಯನತಾರಾ ಕೂಡ ಕಳೆದ ವರ್ಷ ಶಾರುಖ್ ಅವರ ಜವಾನ್ ಸಿನಿಮಾದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿ, ಮೊದಲ ಚಿತ್ರದಲ್ಲೇ ರೂ.1000 ಕೋಟಿ ಕ್ಲಬ್ ಸೇರಿದರು.. ಈಗ ಇದೇ ಶಾರುಖ್ ಜೊತೆ ಈ ಚೆನ್ನೈ ಚೆಲುವೆ ಕೂಡ ತೆರೆಹಂಚಿಕೊಳ್ಳಲಿದ್ದು, ಸ್ಯಾಮ್ ಈ ಬಾರಿ ನಯನತಾರಾ ದಾಖಲೆಯನ್ನು ಮುರಿದು ರೂ.1500 ಕೋಟಿ ಕ್ಲಬ್ ಸೇರ್ತಾರಾ ಎಂಬುದನ್ನು ಕಾದುನೋಡಬೇಕಿದೆ.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News