ನಿವೃತ್ತಿ ಬೆನ್ನಲ್ಲೇ ವಿರಾಟ್ ಶಾಕಿಂಗ್ ನಿರ್ಧಾರ! ಶಾಶ್ವತವಾಗಿ ಭಾರತ ತೊರೆದು ಈ ದೇಶದಲ್ಲಿ ಸೆಟಲ್ ಆಗ್ತಾರಂತೆ ಕೊಹ್ಲಿ?

Virat Kohli–Anushka Sharma: ಟಿ20 ಕ್ರಿಕೆಟ್’ಗೆ ಸಂಪೂರ್ಣವಾಗಿ ವಿದಾಯ ಹೇಳಿದ ನಂತರ ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಜತೆ ಲಂಡನ್‌ನಲ್ಲಿ ಶಾಶ್ವತವಾಗಿ ಇರಲಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /7

ಟಿ20 ಕ್ರಿಕೆಟ್’ಗೆ ಸಂಪೂರ್ಣವಾಗಿ ವಿದಾಯ ಹೇಳಿದ ನಂತರ ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಜತೆ ಲಂಡನ್‌ನಲ್ಲಿ ಶಾಶ್ವತವಾಗಿ ಇರಲಿದ್ದಾರೆ. ಹೀಗೊಂದು ಸುದ್ದಿ ಕಳೆದ ಕೆಲವು ತಿಂಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

2 /7

ಇದೀಗ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ವಿಜಯೋತ್ಸವ ಪರೇಡ್ ಮುಗಿದ ಬಳಿಕ ಕೊಹ್ಲಿ ಲಂಡನ್’ಗೆ ವಿಮಾನ ಏರಿರುವುದು ಈ ವದಂತಿಗಳಿಗೆ ಮತ್ತಷ್ಟು ಬಲ ನೀಡಿದಂತಿದೆ. ಸದ್ಯ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ, ಮಕ್ಕಳಾದ ವಾಮಿಕಾ ಮತ್ತು ಅಕಾಯ್ ಜೊತೆ ವಿರಾಟ್ ಲಂಡನ್‌’ನಲ್ಲಿದ್ದಾರೆ.

3 /7

ಕೊಹ್ಲಿ ವಿದಾಯ ಹೇಳಿ ಲಂಡನ್‌’ನಲ್ಲಿ ನೆಲೆಸಲಿದ್ದಾರೆ ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಜೊತೆಗೆ ಈ ಸುದ್ದಿ ಹಬ್ಬಿಸುತ್ತಿರುವವರು ಕೆಲ ಪ್ರಮುಖ ಕಾರಣಗಳನ್ನೂ ಸಹ ನೀಡಿದ್ದಾರೆ. ಅವುಗಳು ಏನು ಎಂಬುದನ್ನು ಮುಂದೆ ತಿಳಿಯೋಣ.

4 /7

ಕಳೆದ ಕೆಲವು ತಿಂಗಳಿಂದ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಹೆಚ್ಚಾಗಿ ಲಂಡನ್‌’ನಲ್ಲಿ ನೆಲೆಸಿದ್ದಾರೆ. ಸುತ್ತಮುತ್ತಲಿನ ಪ್ರದೇಶಗಳಲ್ಲಿ ತೆಗೆದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಡಿಸೆಂಬರ್ 2023 ರಲ್ಲಿ, ಕೊಹ್ಲಿ ತಮ್ಮ ಕುಟುಂಬದೊಂದಿಗೆ ಕೆಲವು ದಿನಗಳ ಕಾಲ ಲಂಡನ್‌’ಗೆ ವಿಹಾರಕ್ಕೆ ತೆರಳಿದ್ದರು. ಆ ನಂತರ, ಲಂಡನ್‌ ರೆಸ್ಟೋರೆಂಟ್‌’ನಲ್ಲಿ ಅನುಷ್ಕಾ ಜೊತೆ ಫೋಟೋಗಳನ್ನು ತೆಗೆದುಕೊಂಡಿದ್ದರು.

5 /7

ಈ ವರ್ಷದ ಫೆಬ್ರವರಿಯಲ್ಲಿ, ಕೊಹ್ಲಿ ತಮ್ಮ ಮಗಳು ವಾಮಿಕಾ ಜೊತೆಗೆ ಲಂಡನ್‌’ನಲ್ಲಿ ಮತ್ತೆ ಕಾಣಿಸಿಕೊಂಡರು. ರೆಸ್ಟೋರೆಂಟ್‌’ನಲ್ಲಿದ್ದ ತಂದೆ ಮತ್ತು ಮಗಳ ಫೋಟೋ ವೈರಲ್ ಆಗಿತ್ತು.

6 /7

ವಿರುಷ್ಕಾ ದಂಪತಿ ತಮ್ಮ ಮಗ ಹುಟ್ಟಿದ ಐದು ದಿನಗಳ ನಂತರ ಅಂದರೆ ಫೆಬ್ರವರಿ 20 ರಂದು ಅಕಾಯ್’ಗೆ ಜನ್ಮ ನೀಡುವುದಾಗಿ ಘೋಷಿಸಿದರು. ಅಂದಹಾಗೆ ಅಕಾಯ್ ಕೊಹ್ಲಿ ಜನಿಸಿದ್ದು ಲಂಡನ್‌’ನ ಆಸ್ಪತ್ರೆಯಲ್ಲಿ.  ಅವರ ಮಗ ಜನಿಸಿದ ಕೆಲವು ದಿನಗಳ ನಂತರ, ಲಂಡನ್‌’ನಲ್ಲಿರುವ ಕೊಹ್ಲಿ ಫೋಟೋಗಳು ವೈರಲ್ ಆಗಿದ್ದು, ಅವರು ಅಲ್ಲಿ ಶಾಶ್ವತವಾಗಿಯೇ ನೆಲೆಸಿದ್ದಾರೆ ಎಂಬ ವದಂತಿ ಸೃಷ್ಟಿಯಾಗಿತ್ತು.

7 /7

ಈ ಎಲ್ಲಾ ಕಾರಣಗಳನ್ನು ಮುಂದಿಟ್ಟುಕೊಂಡ ನೆಟಿಜನ್ಸ್, ವಿರಾಟ್ ಭಾರತ ತೊರೆದು ಶಾಶ್ವತವಾಗಿ ವಿದೇಶದಲ್ಲಿ ಸೆಟಲ್ ಆಗಲಿದ್ದಾರೆ ಎಂದು ಹೇಳುತ್ತಿದ್ದಾರೆ. ಅಷ್ಟಕ್ಕೂ ಈ ಸುದ್ದಿ ಎಷ್ಟು ವಾಸ್ತವ ಎಂಬುದು ಮುಂದಿನ ದಿನಗಳಲ್ಲಿ ಖಚಿತವಾಗಬೇಕಿದೆ.