Tips to manage hair fall: ಉದ್ದವಾದ, ಸೊಂಪಾದ ದಟ್ಟವಾದ ಕೂದಲಿಗಾಗಿ ಕೆಲವು ಮನೆಮದ್ದುಗಳ ಬಗ್ಗೆ ನಾವು ಹೇಳಲಿದ್ದೇವೆ.. ಈ ನ್ಯಾಚುರಲ್ ರೆಮಿಡಿಗಳಿಗೆ ಹೆಚ್ಚು ಸಮಯ, ಖರ್ಚಿನ ಅವಶ್ಯಕತೆಯಿಲ್ಲ..
Hair care tips : ಇಂದಿನ ದಿನಗಳಲ್ಲಿ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಕೂದಲು ಉದುರುವಿಕೆ ಸಮಸ್ಯೆಯನ್ನು ಎದರಿಸುತ್ತಿದ್ದಾರೆ. ಕೂದಲು ಉದುರಲು ಹಲವು ಕಾರಣಗಳಿವೆ. ನಾವು ಬಳಸುವ ನೀರು, ಶಾಂಪೂ, ಪರಿಸರ ಮುಂತಾದ ಅಂಶಗಳು ಇದಕ್ಕೆ ಕಾರಣವಾಗಿರಬಹುದು. ಕೂದಲು ಉದುರುವುದನ್ನು ತಪ್ಪಿಸಲು ಕೆಲವು ಸಲಹೆಗಳನ್ನು ಅನುಸರಿಸಿದರೆ ಸಾಕು.. ಈ ಸಮಸ್ಯೆಯಿಂದ ಸರಳವಾಗಿ ಹೊರ ಬರಬಹುದು..
Tips to manage hair fall: ಉದ್ದವಾದ, ಸೊಂಪಾದ ದಟ್ಟವಾದ ಕೂದಲಿಗಾಗಿ ಕೆಲವು ಮನೆಮದ್ದುಗಳ ಬಗ್ಗೆ ನಾವು ಹೇಳಲಿದ್ದೇವೆ.. ಈ ನ್ಯಾಚುರಲ್ ರೆಮಿಡಿಗಳಿಗೆ ಹೆಚ್ಚು ಸಮಯ, ಖರ್ಚಿನ ಅವಶ್ಯಕತೆಯಿಲ್ಲ..
ಮಹಿಳೆಯರಿರಲಿ ಅಥವಾ ಪುರುಷರಿರಲಿ ಕೂದಲು ಉದುರುವಿಕೆಗೆ ಕೆಲವು ಆಂತರಿಕ ಕಾರಣಗಳಿರಬಹುದು, ಇನ್ನೂ ಕೆಲವು ಬಾಹ್ಯ ಕಾರಣಗಳಿರಬಹುದು. ಅವುಗಳಲ್ಲಿ ಒತ್ತಡ, ಹಾರ್ಮೋನುಗಳ ಅಸಮತೋಲನ ಅಥವಾ ಕಳಪೆ ಪೋಷಣೆಯಂತಹ ಹಲವು ಮುಖ್ಯ ಕಾರಣಗಳು ಕೂಡ ಸೇರಿವೆ. ಈ ಕೂದಲು ಉದುರುವಿಕೆ ಸಮಸ್ಯೆಯನ್ನು ನಿರ್ಲಕ್ಷಿಸಿದರೆ ದೀರ್ಘಾವಧಿಯಲ್ಲಿ ಅದು ಬೋಳು ತಲೆ ಸಮಸ್ಯೆಗೂ ಕಾರಣವಾಗಬಹುದು. ಇದನ್ನು ತಪ್ಪಿಸಲು ಆಯುರ್ವೇದದಲ್ಲಿ ಕೆಲವು ನೈಸರ್ಗಿಕ ಪರಿಹಾರಗಳನ್ನು ಸೂಚಿಸಲಾಗಿದೆ. ನೀವೂ ಕೂಡ ಕೂದಲು ಉದುರುವಿಕೆ, ಬೋಳು ತಲೆ ಸಮಸ್ಯೆಯಿಂದ ಬಳಲುತ್ತಿದ್ದರೆ ನಿಮ್ಮ ಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಕೆಲವು ವಸ್ತುಗಳ ಸಹಾಯದಿಂದ ಈ ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದು.
ಮಾವಿನ ಎಲೆಗಳ ಪ್ರಯೋಜನಗಳು: ಮಾವಿನ ಜೊತೆಗೆ ಅದರ ಎಲೆಗಳು ಸಹ ನಿಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ನಿಮಗೆ ತಿಳಿದಿದೆಯೇ. ಮಾವಿನ ಎಲೆಗಳು ಆರೋಗ್ಯದ ದೃಷ್ಟಿಯಿಂದ ಎಷ್ಟು ಪ್ರಯೋಜನಕಾರಿ ಎಂಬುದರ ಮಾಹಿತಿ ಇಲ್ಲಿದೆ ನೋಡಿ.
ತುಳಸಿಯಲ್ಲಿ ಹಲವಾರು ಗುಣಗಳನ್ನು ಹೊಂದಿದೆ, ಇದು ಕೂದಲಿನ ಸಮಸ್ಯೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಇದರ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಕೂದಲಿನಿಂದ ತಲೆಹೊಟ್ಟು ಹೋಗಲಾಡಿಸಲು ಪರಿಣಾಮಕಾರಿಯಾಗಿದೆ. ಹಾಗಾದರೆ ತುಳಸಿ ಮತ್ತು ನೆಲ್ಲಿಕಾಯಿ ಹೇಗೆ ಬಳಸಬೇಕು? ಇಲ್ಲಿದೆ ನೋಡಿ..
ಕೂದಲುದುರುವಿಕೆ (Baldness) ಸಮಸ್ಯೆಯಿಂದ ಬಳಲುತ್ತಿರುವ ಜನರಿಗೆ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. ಹೌದು, ಥೈಲ್ಯಾಂಡ್ (Thailand) ನಲ್ಲಿನ ವಿಜ್ಞಾನಿಗಳು ಔಷಧಿಯೊಂದನ್ನು ಸಿದ್ಧಪಡಿಸಿದ್ದು, ಈ ಔಷಧಿ ಕೇವಲ ಕೂದಲುದುರುವುದನ್ನು ಮಾತ್ರ ತಡೆಯದೆ, ಹೊಸ ಕೂದಲುಗಳು ಬೆಳೆಯುವಂತೆ ಮಾಡುತ್ತವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.