ಡಾಲಿ ಚಾಯ್‌ವಾಲಾ ಒಂದು ಈವೆಂಟ್‌ಗೆ ಎಷ್ಟು ಹಣ ಪಡೆಯುತ್ತಾನೆ ಗೊತ್ತೆ..? ಗೊತ್ತಾದ್ರೆ ಸೂಸೈಡ್‌ ಮಾಡ್ಕೋತೀರಾ.. 

ತನ್ನ ವಿಶಿಷ್ಟ ಶೈಲಿಯ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದ ಡಾಲಿ ಚಾಯ್‌ ವಾಲಾ ಇದೀತ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ.. ಅಲ್ಲದೆ, ಐಶಾರಾಮಿ ಕಾರುಗಳನ್ನು ಖರೀದಿಸುತ್ತಿದ್ದಾರೆ ಎನ್ನಲಾಗಿದೆ.. ಇದರ ನಡುವೆ ಈವೆಂಟ್‌ ಒಂದಕ್ಕೆ ಡಾಲಿ ಪಡೆಯುವ ಸಂಭಾವನೆ ಕೇಳಿ ನೆಟ್ಟಿಗರು ಶಾಕ್‌ ಆಗಿದ್ದಾರೆ..

Written by - Krishna N K | Last Updated : Sep 21, 2024, 07:39 PM IST
    • ಬಿಲ್ ಗೇಟ್ಸ್‌ಗೆ ಚಹಾ ಬಡಿಸುವ ಮೂಲಕ ಸುದ್ದಿಯಲ್ಲಿರುವ ಸುನೀಲ್ ಪಾಟೀಲ್
    • ಸುನೀಲ್ ಪಾಟೀಲ್ ಅಲಿಯಾಸ್‌ ಡಾಲಿ ಚಾಯ್‌ವಾಲಾ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಫೇಮಸ್
    • ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಲಕ್ಷಾಂತರ ಅನುಯಾಯಿಗಳನ್ನು ಹೊಂದಿದ್ದಾರೆ.
ಡಾಲಿ ಚಾಯ್‌ವಾಲಾ ಒಂದು ಈವೆಂಟ್‌ಗೆ ಎಷ್ಟು ಹಣ ಪಡೆಯುತ್ತಾನೆ ಗೊತ್ತೆ..? ಗೊತ್ತಾದ್ರೆ ಸೂಸೈಡ್‌ ಮಾಡ್ಕೋತೀರಾ..  title=

Dolly Chaiwala : ಬಿಲ್ ಗೇಟ್ಸ್‌ಗೆ ಚಹಾ ಬಡಿಸುವ ಮೂಲಕ ಸುದ್ದಿಯಲ್ಲಿರುವ ಸುನೀಲ್ ಪಾಟೀಲ್ ಅಲಿಯಾಸ್‌ ಡಾಲಿ ಚಾಯ್‌ವಾಲಾ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಫೇಮಸ್ ಆಗಿದ್ದಾರೆ. ಅವರು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಲಕ್ಷಾಂತರ ಅನುಯಾಯಿಗಳನ್ನು ಹೊಂದಿದ್ದಾರೆ. ಇದೀಗ ಡಾಲಿ ಸಂಭಾವನೆ ಚರ್ಚೆಗೆ ಕಾರಣವಾಗಿದೆ..

ಟೀ ಸ್ಟಾಲ್ ನಡೆಸುವುದರೊಂದಿಗೆ ಡಾಲಿ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಆ ಕಾರ್ಯಕ್ರಮಗಳಿಗೆ ಹಾಜರಾಗಲು ಡಾಲಿ ಭಾರೀ ಮೊತ್ತದ ಹಣವನ್ನು ಬೇಡಿಕೆಯಿಡುತ್ತಾನೆ. ಹಾಗಿದ್ರೆ ಡಾಲಿ ಒಂದು ಕಾರ್ಯಕ್ರಮಕ್ಕೆ ಪಡೆಯುವ ಹಣ ಎಷ್ಟು..? ಬನ್ನಿ ನೋಡೋಣ..

ಇದನ್ನೂ ಓದಿ: ಪ್ರಯಾಣಿಕರ ಆಹಾರದಲ್ಲಿ ಜೀವಂತ ಇಲಿ ಪತ್ತೆ; ಟೇಕ್‌ಆಫ್‌ ಆದ ಕೆಲ ಕ್ಷಣಗಳಲ್ಲೇ ವಿಮಾನ ತುರ್ತು ಭೂಸ್ಪರ್ಶ!

ಕುವೈತ್‌ನ ವ್ಲಾಗರ್ ಇತ್ತೀಚೆಗೆ ಡಾಲಿ ಚಾಯ್‌ವಾಲಾ ಬಗ್ಗೆ ಹಲವಾರು ಮಾಹಿತಿಗಳನ್ನು ನೀಡಿದ್ದಾರೆ. ಕುವೈತ್ ಪಾಡ್‌ಕ್ಯಾಸ್ಟರ್ ತಯ್ಯಬ್ ಫಕ್ರುದ್ದೀನ್ ಅವರೊಂದಿಗೆ ತನ್ನ ಅನುಭವವನ್ನು ಹಂಚಿಕೊಳ್ಳುವಾಗ, ಈವೆಂಟ್‌ಗೆ ಡಾಲಿಗೆ ರೂ. 5 ಲಕ್ಷ ತೆಗೆದುಕೊಳ್ಳುತ್ತಾನೆ ಅಂತ ತಿಳಿಸಿದ್ದಾರೆ.

ಅಷ್ಟೇ ಅಲ್ಲ ಡಾಲಿಗೆ 4 ಅಥವಾ 5 ಸ್ಟಾರ್ ಹೋಟೆಲ್‌ಗಳನ್ನು ತಂಗಲು ಬೇಡಿಕೆಯಿಡುವ ಮ್ಯಾನೇಜರ್ ಇದ್ದಾರೆ ಎಂದು ವ್ಲಾಗರ್ ಬಹಿರಂಗಪಡಿದ್ದಾರೆ.. ಮಹಾರಾಷ್ಟ್ರದ ನಾಗ್ಪುರದಲ್ಲಿ ಡೋಲಿಗೆ ಟೀ ಅಂಗಡಿ ಇದೆ. ಸಾಮಾನ್ಯ ಜನರ ಜೊತೆಗೆ ಸೆಲೆಬ್ರಿಟಿಗಳು ಕೂಡ ಇವರ ಟೀ ಅಂಗಡಿಗೆ ಭೇಟಿ ನೀಡುತ್ತಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News