Arecanut Price Today: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತಷ್ಟು ಏರಿಕೆ, ಇಂದಿನ ರೇಟ್‌ ಹೇಗಿದೆ?

Arecanut today price (13-11-2024): ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ. ಕಳೆದ ಕೆಲವು ದಿನಗಳಿಂದ ಅಡಿಕೆ ಧಾರಣೆ ಏರಿಳಿತ ಕಾಣುತ್ತಿದೆ. ಕೆಲವು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ 56 ಸಾವಿರ ರೂ. ಗಡಿ ದಾಟಿ ವಹಿವಾಟು ನಡೆಸುತ್ತಿದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಬುಧವಾರ (ನವೆಂಬರ್ 13) ಅಡಿಕೆ ಧಾರಣೆ ಹೇಗಿದೆ ಎಂದು ತಿಳಿಯಿರಿ. 

Written by - Puttaraj K Alur | Last Updated : Nov 13, 2024, 03:58 PM IST
  • ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತಷ್ಟು ಏರಿಕೆ
  • ಚಿತ್ರದುರ್ಗದಲ್ಲಿ ಅಡಿಕೆ 48,569 ರೂ.ನಂತೆ ಮಾರಾಟವಾಗುತ್ತಿದೆ
  • ದಾವಣಗೆರೆಯಲ್ಲಿ ಅಡಿಕೆ 49,612 ರೂ.ನಂತೆ ವಹಿವಾಟು ನಡೆಸುತ್ತಿದೆ
Arecanut Price Today: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತಷ್ಟು ಏರಿಕೆ, ಇಂದಿನ ರೇಟ್‌ ಹೇಗಿದೆ?  title=
ಇಂದಿನ ಅಡಿಕೆ ಧಾರಣೆ

ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಬುಧವಾರ (ನವೆಂಬರ್‌ 13) ಭರ್ಜರಿ ಏರಿಕೆ ಕಂಡಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 55 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 50,019 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ಗಳಲ್ಲಿಇತ್ತೀಚಿನ (13-11-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: ರೈತನ ಹಣೆಬರಹವನ್ನೇ ಬದಲಾಯಿಸಿದ ಸರ್ಕಾರಿ ಯೋಜನೆ, ಲಕ್ಷಾಂತರ ರೂ. ಲಾಭ ಗಳಿಸಿದ ರೈತನ ಯಶೋಗಾಥೆ!

Market  Date Variety Minimum Price Maximum Price Modal Price
Madikeri 13/11/2024 Pylone ₹3,500 ₹3,800 ₹3,700
Madikeri 13/11/2024 Raw ₹40,925 ₹40,925 ₹40,925
Arasikere 12/11/2024 Other ₹10,000 ₹10,000 ₹10,000
Bantwala 12/11/2024 Cqca ₹20,000 ₹27,500 ₹26,000
Channagiri 12/11/2024 Rashi ₹45,519 ₹50,229 ₹49,219
Chitradurga 12/11/2024 api ₹49,119 ₹49,559 ₹49,379
Chitradurga 12/11/2024 Bette ₹30,629 ₹31,099 ₹30,849
Chitradurga 12/11/2024 Kempugotu ₹24,609 ₹25,010 ₹24,800
Chitradurga 12/11/2024 Rashi ₹48,639 ₹49,069 ₹48,889
Davangere 12/11/2024 Rashi ₹20,000 ₹49,612 ₹36,910
Gonikappal 12/11/2024 Pylone ₹3,500 ₹4,500 ₹4,000
K.R. Pet 12/11/2024 Sippegotu ₹10,000 ₹11,500 ₹10,000
Koppa 12/11/2024 Gorabalu ₹23,000 ₹25,000 ₹24,000
Koppa 12/11/2024 Rashi ₹49,101 ₹49,101 ₹49,101
Kundapura 12/11/2024 Ripe ₹20,000 ₹32,500 ₹30,000
Madikeri 12/11/2024 Pylone ₹3,700 ₹3,800 ₹3,700
Puttur 12/11/2024 New Variety ₹28,000 ₹33,000 ₹30,000
Sagar 12/11/2024 Bilegotu ₹17,421 ₹24,199 ₹23,599
Sagar 12/11/2024 Chali ₹26,214 ₹32,299 ₹31,599
Sagar 12/11/2024 Cqca ₹18,114 ₹24,584 ₹22,899
Sagar 12/11/2024 Kempugotu ₹26,280 ₹29,089 ₹28,899
Sagar 12/11/2024 Rashi ₹43,019 ₹48,359 ₹46,849
Sagar 12/11/2024 Sippegotu ₹15,369 ₹16,189 ₹15,369
Shimoga 12/11/2024 Bette ₹43,152 ₹57,310 ₹56,800
Shimoga 12/11/2024 Gorabalu ₹17,500 ₹32,089 ₹30,899
Shimoga 12/11/2024 New Variety ₹39,069 ₹49,299 ₹49,000
Arasikere 11/11/2024 Sippegotu ₹9,518 ₹9,518 ₹9,518
Bantwala 11/11/2024 Cqca ₹20,000 ₹27,500 ₹26,000
Channagiri 11/11/2024 Rashi ₹48,012 ₹49,921 ₹48,505
Chitradurga 11/11/2024 api ₹48,609 ₹49,059 ₹48,879
Chitradurga 11/11/2024 Bette ₹30,629 ₹31,099 ₹30,849
Chitradurga 11/11/2024 Kempugotu ₹24,619 ₹25,010 ₹24,800
Chitradurga 11/11/2024 Rashi ₹48,139 ₹48,569 ₹48,389
Gonikappal 11/11/2024 Pylone ₹3,500 ₹4,700 ₹4,000
Koppa 11/11/2024 Gorabalu ₹23,006 ₹25,000 ₹24,000
Koppa 11/11/2024 Rashi ₹30,000 ₹50,000 ₹48,800
Kumta 11/11/2024 Chippu ₹23,069 ₹26,019 ₹24,549
Kumta 11/11/2024 Cqca ₹6,109 ₹22,229 ₹20,369
Kumta 11/11/2024 Factory ₹3,099 ₹18,411 ₹16,799
Kumta 11/11/2024 Ripe ₹31,019 ₹34,509 ₹32,769
Madhugiri 11/11/2024 Other ₹22,000 ₹28,000 ₹24,000
Madikeri 11/11/2024 Pylone ₹3,500 ₹3,800 ₹3,600
Puttur 11/11/2024 New Variety ₹26,000 ₹33,000 ₹30,000
Sagar 11/11/2024 Bilegotu ₹15,039 ₹24,199 ₹23,670
Sagar 11/11/2024 Chali ₹21,099 ₹32,760 ₹31,399
Sagar 11/11/2024 Cqca ₹10,119 ₹21,699 ₹18,989
Sagar 11/11/2024 Kempugotu ₹18,989 ₹31,089 ₹29,200
Sagar 11/11/2024 Rashi ₹24,899 ₹49,619 ₹48,299
Sagar 11/11/2024 Sippegotu ₹8,099 ₹16,225 ₹15,369
Shimoga 11/11/2024 Bette ₹43,009 ₹56,760 ₹55,309
Shimoga 11/11/2024 Gorabalu ₹17,500 ₹31,319 ₹30,658
Shimoga 11/11/2024 New Variety ₹40,069 ₹49,899 ₹47,059

ಇದನ್ನೂ ಓದಿ: Free Plot Scheme ಮೂಲಕ ರಾಜ್ಯ ಸರ್ಕಾರ ನೀಡುತ್ತಿದೆ ಫ್ರೀ ಸೈಟ್ !ಮನೆ ನಿರ್ಮಾಣಕ್ಕೆ ಹಣಕಾಸಿನ ನೆರವಿನ ಜೊತೆಗೆ ಉಚಿತ ಜಮೀನಿನ ಭಾಗ್ಯ

ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News