ಅಪ್ಸರೆಯಂತ ನಟಿಗೆ ಮನಸೊತ್ತಿದ್ದ ನಿರ್ದೇಶಕ, ಆಕೆ ಮದುವೆಯಾದಾಗ ಗೊಳೋ ಅಂತ ಅತ್ತಿದ್ದರಂತೆ... ಈಗಲೂ ಒಂಟಿಯಾಗಿರುವ ಯಾರೀತ..!

Famous Director Sad Love Story: ‘ಶಿವ’, ‘ಸರ್ಕಾರ್’, ‘ಕ್ಷಣಂ ಕ್ಷಣಂ’ ನಂತಹ ಹಲವು ಚಿತ್ರಗಳನ್ನು ಸಿನಿ ಜಗತ್ತಿಗೆ ಕೊಟ್ಟಿರುವ ನಿರ್ದೇಶಕ ಅಪ್ಸರೆಯಂತ ನಟಿಗೆ ಮನಸೋತಿದ್ದರು. 

Ram Gopal Varma Love affairs: ಬಾಲಿವುಡ್ ಮಾತ್ರವಲ್ಲದೆ ತೆಲುಗು ಚಿತ್ರರಂಗದಲ್ಲೂ ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದ ನಿರ್ದೇಶಕ ನಟಿಯ ಸೌಂದರ್ಯಕ್ಕೆ ಮನಸೋತಿದ್ದರು. ಆಕೆ ಮದುವೆಯಾದಾಗ ಗೊಳೋ ಎಂದು ಕಣ್ಣೀರಿಟ್ಟಿದ್ದ ಈತ ಇಂದಿಗೂ ಒಂಟಿಯಾಗಿಯೇ ಕಾಲ ಕಳೆಯುತ್ತಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ಸಿನಿಮಾ ನಟಿಯರನ್ನು ಕಂಡರೆ ಕೇವಲ ಪಡ್ಡೆ ಹುಡುಗರಿಗಷ್ಟೇ ಅಲ್ಲ ಚಿತ್ರರಂಗದಲ್ಲಿರುವವರಿಗೂ ಪ್ರೀತಿ ಹುಟ್ಟುವುದರಲ್ಲಿ ಅಚ್ಚರಿಯೇನಲ್ಲ. ಆದರೆ, ಪ್ರೀತಿ ಕೈಗೂಡದಿದ್ದಾಗ ಹೇಗಿರುತ್ತೆ... ನೆಚ್ಚಿನ ನಟಿ ಮದುವೆಯಾದಾಗ ಈ ನಿರ್ದೇಶಕನ ಸ್ಥಿತಿಯೂ ಹಾಗೇ ಇತ್ತು. 

2 /6

ತೆಲುಗು ಹಾಗೂ ಬಾಲಿವುಡ್ ಚಿತ್ರರಂಗದಲ್ಲಿ ಹಲವು ಹಿಟ್ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾಗೆ ಅಪ್ಸರೆಯಂತಹ ನಟಿಯ ಮೇಲೆ ಪ್ರೇಮಾಂಕುರವಾಗಿತ್ತು. 

3 /6

ಚಿತ್ರರಂಗದಲ್ಲಿ ಆರ್‌ಜಿ‌ವಿ ಎಂತಲೇ ಖ್ಯಾತಿಯಾಗಿರುವ ರಾಮ್ ಗೋಪಾಲ್ ವರ್ಮಾಗೆ ನಟಿ ಶ್ರೀದೇವಿ ಮೇಲೆ ಲವ್ ಆಗಿತ್ತಂತೆ.  ಆಕೆ ಬೋನಿ ಕಪೂರ್ ಕೈ ಹಿಡಿದಾಗ ಈತ ಗೊಳೋ ಎಂದು ಅತ್ತಿದ್ದರಂತೆ. ಈ ಬಗ್ಗೆ ತಾವೇ ಹಲವೆಡೆ ಆರ್‌ಜಿ‌ವಿ ಹೇಳಿಕೊಂಡಿದ್ದಾರೆ. 

4 /6

ಅಪ್ಸರೆಯಂತಿದ್ದ ನಟಿ ಈಗಾಗಲೇ ಮದುವೆಯಾಗಿ ಮಕ್ಕಳಿರುವ ಮುದುಕನನ್ನು ಮದುವೆಯಾದಳಲ್ಲ ಎಂದು ರಾಮ್ ಗೋಪಾಲ್ ವರ್ಮಾ ತುಂಬಾ ದುಃಖಿತರಾಗಿರಂತೆ. ಅಷ್ಟೇ ಅಲ್ಲ, ಮಾಧ್ಯಮ ವರದಿಗಳ ಪ್ರಕಾರ, ನಟಿ ಸಾವಿನ ಸುದ್ದಿ ಕೇಳಿದಾಗಲೂ ಇವರು ಎಲ್ಲರಿಗಿಂತ ಹೆಚ್ಚು ಆಘಾತ ಆಗಿದ್ದರು. 

5 /6

ಆ ದೇವರೇ ಸೃಷ್ಟಿಸಿ ಭೂಮಿಗೆ ಕಳುಹಿಸಿದ್ದ ಸ್ವರ್ಗದ ದೇವತೆ ಸೆ*ಕ್ಸಿಯೆಸ್ಟ್ ನಟಿಯನ್ನು ಬೋನಿ ಕಪೂರ್ ಸಾಮಾನ್ಯ ಗೃಹಿಣಿಯಾಗಿ ಮಾಡಿಬಿಟ್ಟರಲ್ಲ ಎಂದು ಆರ್‌ಜಿ‌ವಿ ಶ್ರೀದೇವಿ ಪತಿಯನ್ನು ಸಹ ಬೈದುಕೊಂಡಿದ್ದರಂತೆ. 

6 /6

ರಾಮ್ ಗೋಪಾಲ್ ವರ್ಮಾ ರತ್ನಾ ಎಂಬುವವರೊಂದಿಗೆ ಮದುವೆಯಾಗಿದ್ದರು. ಇವರಿಗೆ ರೇವತಿ ಎಂಬ ಮಗಳೂ ಇದ್ದು ಈಕೆ ಇತ್ತೀಚೆಗಷ್ಟೇ ವಿವಾಹವಾಗಿದ್ದಾರೆ. ಇನ್ನೂ 2022ರಲ್ಲಿ ಪತ್ನಿಯಿಂದ ವಿಚ್ಛೇದನ ಪಡೆದಿರುವ ಆರ್‌ಜಿ‌ವಿ ಇಂದಿಗೂ ಸಿಂಗಲ್ ಆಗಿಯೇ ಕಾಲ ಜಾಳೆಯುತ್ತಿದ್ದಾರೆ.