ಹೆಡೆ ಎತ್ತಿನಿಂತ ದೈತ್ಯ ಕಾಳಿಂಗ ಸರ್ಪವನ್ನೇ ಹಿಮ್ಮೆಟ್ಟಿಸಿದ ಚೇಳು..! ಚೇಳಿನ ಧೈರ್ಯ ಮೆಚ್ಚಲೇಬೇಕು ಗುರು.. ವಿಡಿಯೋ ನೋಡಿ..

Snake scorpion viral video : ಕಾಳಿಂಗ ಸರ್ಪ.. ಈ ಹೆಸರು ಕೇಳಿದರೆ ಭಯ ಉಂಟಾಗುತ್ತದೆ.. ಹಾವು ಎಂದರೆ ಮನುಷ್ಯರಿಗಷ್ಟೇ ಅಲ್ಲ ಪ್ರಾಣಿಗಳಿಗೂ ಭಯ.. ಭೇಟೆಯಾಡಿ ತಿನ್ನುವ ಹುಲಿಗೂ ಹಾವನ್ನು ಕಂಡರೆ ಭಯವಾಗುತ್ತದೆ. ಆದರೆ ಈ ಹಾವುಗಳು ಸಹ ಕೆಲವೊಮ್ಮೆ ಕೆಲವೊಂದು ಸಣ್ಣ ಜೀವಿಗಳಿಗೆ ಹೆದರುತ್ತದೆ..

Written by - Krishna N K | Last Updated : Oct 11, 2024, 07:38 PM IST
    • ಕಾಳಿಂಗ ಸರ್ಪ.. ಈ ಹೆಸರು ಕೇಳಿದರೆ ಭಯ ಉಂಟಾಗುತ್ತದೆ..
    • ಭೇಟೆಯಾಡಿ ತಿನ್ನುವ ಹುಲಿಗೂ ಹಾವನ್ನು ಕಂಡರೆ ಭಯವಾಗುತ್ತದೆ.
    • ಈ ಹಾವುಗಳು ಸಹ ಕೆಲವೊಮ್ಮೆ ಕೆಲವೊಂದು ಸಣ್ಣ ಜೀವಿಗಳಿಗೆ ಹೆದರುತ್ತೆ..
ಹೆಡೆ ಎತ್ತಿನಿಂತ ದೈತ್ಯ ಕಾಳಿಂಗ ಸರ್ಪವನ್ನೇ ಹಿಮ್ಮೆಟ್ಟಿಸಿದ ಚೇಳು..! ಚೇಳಿನ ಧೈರ್ಯ ಮೆಚ್ಚಲೇಬೇಕು ಗುರು.. ವಿಡಿಯೋ ನೋಡಿ.. title=

Snake Viral Video : ಹಾವು ಎಂದರೆ ಮನುಷ್ಯರಿಗಷ್ಟೇ ಅಲ್ಲ ಪ್ರಾಣಿಗಳಿಗೂ ಭಯ.. ಕಾಡಿನ ರಾಜ ಸಿಂಹ, ಹುಲಿಗೂ ಹಾವನ್ನು ಕಂಡರೆ ಜೀವ ಭಯ.. ಆದರೆ ಈ ಹಾವುಗಳು ಸಹ ಕೆಲವು ಸಣ್ಣ ಜೀವಿಗಳನ್ನು ಕಂಡರೆ ಹೆದರುತ್ತವೆ. ಇದಕ್ಕೆ ಸಂಬಂಧಿಸಿದ ಘಟನೆ ಇತ್ತೀಚೆಗೆ ನಡೆದಿದೆ. ಈ ಕುರಿತ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.. 

ಒಂದು ಹಾವು ಕಲ್ಲಿನ ಗೂಡಿನೊಳಗೆ ನುಗ್ತುತ್ತದೆ... ಆಹಾರ ಹುಡುಕುತ್ತಿರುತ್ತದೆ.. ಈ ವೇಳೆ ಆಕಸ್ಮಿಕವಾಗಿ ಅದರಲ್ಲಿ ಎರಡು ಚೇಳುಗಳಿರುತ್ತವೆ. ಅವರನ್ನು ಕಂಡ ಹಾವು ಹೆದರಿ ಪಕ್ಕಕ್ಕೆ ತಿರುಗುತ್ತದೆ. ಒಂದು ಕಡೆ ಗೊಂದಲ. ಎರಡು ಚೇಳುಗಳಲ್ಲಿ ಒಂದು ಹಾವಿನತ್ತ ಮುಖ ಮಾಡಿದರೆ, ಇನ್ನೊಂದು ಗೋಡೆಯ ಮೇಲಿರುತ್ತದೆ.

ಇದನ್ನೂ ಓದಿ:ಚೆಂದುಳ್ಳ ಚೆಲುವಿ ನಿನ್ನ ಅಂದ ಅಳದ ಮ್ಯಾಗಿನ ಬ್ರಹ್ಮ ಕಳಿಸ್ಯಾನ ಸುರದ..! ಫೊಟೋಸ್‌ ನೋಡಿ..

ಒಂದನ್ನ ಹೆದರಾಕಿಕೊಂಡರೆ ಇನ್ನೊಂದು ಹಾವು ಕಚ್ಚುವ ಸಾಧ್ಯತೆ ಹೆಚ್ಚು.. ಅದಕ್ಕೆ ಹೆದರಿ ನಿಂತ ಕಾಳಿಂಗನ ದೃಶ್ಯ ವಿಡಿಯೋದಲ್ಲಿದೆ.. ಸಧ್ಯ ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತದೆ.. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ನೆಟಿಜನ್‌ಗಳು ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. 

 
 
 
 

 
 
 
 
 
 
 
 
 
 
 

A post shared by @rijeshkv_80

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News