ತಮ್ಮ ಹಳೆಯ ಫೋಟೋ ಜೊತೆಗೆ Lockdown ಬಗ್ಗೆ ಸಂದೇಶ ನೀಡಿದ Madhuri Dixit

ಮಾಧುರಿ ದೀಕ್ಷಿತ್ (Madhuri Dixit) ಈ ಕಪ್ಪು ಮತ್ತು ಬಿಳಿ ಚಿತ್ರವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.

Last Updated : Apr 9, 2020, 11:10 AM IST
ತಮ್ಮ ಹಳೆಯ ಫೋಟೋ ಜೊತೆಗೆ Lockdown ಬಗ್ಗೆ ಸಂದೇಶ ನೀಡಿದ Madhuri Dixit title=
Pic Courtesy: Instagram

ನವದೆಹಲಿ: ಬಾಲಿವುಡ್‌ನ ಖ್ಯಾತ ನಟಿ ಮಾಧುರಿ ದೀಕ್ಷಿತ್ (Madhuri Dixit) ಅವರು ತಮ್ಮ ಏಕವರ್ಣದ ಚಿತ್ರವನ್ನು ವಿಶೇಷ ಸಂದೇಶದೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಈ ಕಪ್ಪು ಮತ್ತು ಬಿಳಿ ಚಿತ್ರವನ್ನು ಮಾಧುರಿ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.

 
 
 
 

 
 
 
 
 
 
 
 
 

Eyes on the road. Feet inside the house. #LockdownVibes #PauseAndRewind

A post shared by Madhuri Dixit (@madhuridixitnene) on

ಈ ಚಿತ್ರದೊಂದಿಗಿನ ಶೀರ್ಷಿಕೆಯಲ್ಲಿ ಲಾಕ್​ಡೌನ್ (Lockdown) ಬಗ್ಗೆ ಒಂದೇ ಸಾಲಿನಲ್ಲಿ ವರ್ಣಿಸಿರುವ ಮಾಧುರಿ "ಬೀದಿ ಮೇಲೆ ಕಣ್ಣುಗಳು, ಮನೆಯೊಳಗೆ ಹೆಜ್ಜೆ" ಎಂದು ಬರೆದಿದ್ದಾರೆ. ಈವರೆಗೆ 265,969 ಜನರು ಮಾಧುರ್ ಅವರ ಈ ಚಿತ್ರವನ್ನು ಇಷ್ಟಪಟ್ಟಿದ್ದಾರೆ. ಈ ತಿಂಗಳ ಆರಂಭದಲ್ಲಿ, ಮಾದುರಿ ಮತ್ತು ಅವರ ಪತಿ ಶ್ರೀರಾಮ್ ನೆನೆ ಅವರು Coronavirus ಕೋವಿಡ್ -19 (Covid-19) ಈ ಯುದ್ಧದಲ್ಲಿ ಪಿಎಂ-ಕೇರ್ಸ್ ಫಂಡ್ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೊಡುಗೆ ನೀಡುವುದಾಗಿ ಘೋಷಿಸಿದರು.

 
 
 
 

 
 
 
 
 
 
 
 
 

I still love this look! #PauseAndRewind

A post shared by Madhuri Dixit (@madhuridixitnene) on

ಇದರ ಜೊತೆಗೆ, ಮಾಧುರಿ ಕಥಕ್ ನೃತ್ಯ ಸಂಯೋಜನೆಯೊಂದಿಗೆ ಸಾಮ್ರಾಟ್ ಬಿರ್ಜು ಮಹಾರಾಜ್ ಮತ್ತು ಸರೋಜ್ ಖಾನ್, ಟೆರೆನ್ಸ್ ಲೂಯಿಸ್ ಮತ್ತು ರೆಮೋ ಡಿಸೋಜಾ ಅವರೊಂದಿಗೆ ಉಚಿತವಾಗಿ ನೃತ್ಯವನ್ನು ಕಲಿಸುತ್ತಿದ್ದಾರೆ.

Trending News