ಕಣ್ಣಿನ ಪರೀಕ್ಷೆ..!! ಈ ʼZʼ ಸಾಲುಗಳಲ್ಲಿ ಧೋನಿ ಜರ್ಸಿ ನಂಬರ್‌ ʼ7ʼ ಯಾವ ಸಾಲಿನಲ್ಲಿದೆ ಹೇಳಿ ನೋಡೋಣ... 

Optical illusion : ಇತ್ತೀಚಿಗೆ ಸಾಮಾಜಿಕ ಮಾಧ್ಯಮದಲ್ಲಿ ಈ ರೀತಿಯ ಗೇಮ್‌ಗಳು ಟ್ರೆಂಡ್‌ ಆಗುತ್ತಿವೆ.. ಇವು ನಿಮ್ಮ ಮಂದ ಮೆದುಳಿಗೂ ಕೆಲಸ ನೀಡುತ್ತವೆ.. ಅಷ್ಟೇ ಅಲ್ಲ, ನಿಮ್ಮ ದೃಷ್ಟಿ ದೋಷ ಹಾಗೂ ನಿಮ್ಮ ಬುದ್ದಿ ಸಾಮರ್ಥ್ಯ ಎಷ್ಟಿದೆ ಅಂತ ತಿಳಿಸುತ್ತದೆ.. ಈ ಫೋಟೋದಲ್ಲಿ 7 ಸಂಖ್ಯೆ ಎಲ್ಲಿದೆ.. ಕಂಡುಹಿಡಿಯಿರಿ ನೋಡೋಣ..

Written by - Krishna N K | Last Updated : Nov 26, 2024, 06:23 PM IST
    • ಸಾಮಾಜಿಕ ಮಾಧ್ಯಮದಲ್ಲಿ ಈ ರೀತಿಯ ಗೇಮ್‌ಗಳು ಟ್ರೆಂಡ್‌ ಆಗುತ್ತಿವೆ..
    • ನಿಮ್ಮ ದೃಷ್ಟಿ ದೋಷ ಹಾಗೂ ನಿಮ್ಮ ಬುದ್ದಿ ಸಾಮರ್ಥ್ಯ ಎಷ್ಟಿದೆ ಅಂತ ತಿಳಿಸುತ್ತದೆ..
    • ಈ ಫೋಟೋದಲ್ಲಿ 7 ಸಂಖ್ಯೆ ಎಲ್ಲಿದೆ.. ಕಂಡುಹಿಡಿಯಿರಿ ನೋಡೋಣ..
ಕಣ್ಣಿನ ಪರೀಕ್ಷೆ..!! ಈ ʼZʼ ಸಾಲುಗಳಲ್ಲಿ ಧೋನಿ ಜರ್ಸಿ ನಂಬರ್‌ ʼ7ʼ ಯಾವ ಸಾಲಿನಲ್ಲಿದೆ ಹೇಳಿ ನೋಡೋಣ...  title=

Free online IQ Test games : ಈ ಹಿಂದೆ ನೀಡಿದ್ದ ಒಗಟನ್ನು ಬಿಡಿಸಲು ಹಲವಾರು ಜನರು ಸೋತಿದ್ದಾರೆ.. ಇದೀಗ ಮತ್ತೊಂದು ಹೊಸ ಚಾಲೆಂಜ್‌ ಜೊತೆ ನಿಮ್ಮ ಮುಂದೆ ಬಂದಿದ್ದೇವೆ.. ಈ ಮೇಲೆ ನೀಡಿರುವ ಫೋಟೋದಲ್ಲಿ ಸಾಕಷ್ಟು "Z"ಗಳ ಮಧ್ಯ 7 ಸಂಖ್ಯೆ ಎಲ್ಲಿದೆ..? ಅಂತ ಥಟ್‌ ಅಂತ ಹೇಳಿ ನೋಡೋಣ..

ನಿಮ್ಮ ಮೆದುಳಿಗೆ ಕೆಲಸ ನೀಡುವ ಸಮಯ ಬಂದಿದೆ.. ನಿಮ್ಮ ಬುದ್ದಿ, ಕಣ್ಣಿನ ದೋಷ ಇಲ್ಲ ಅಂದ್ರೆ, ಇದು ನಿಮಗೆ ಸುಲಭ. ಈ ಮೇಲೆ ನೀಡಿರುವ ಫೋಟೋ ನೋಡಿದ್ದೀರಾ.? ನೀವು ಏನನ್ನಾದರೂ ಗಮನಿಸಿದ್ದೀರಾ? ಎಲ್ಲಾ ಸಾಲುಗಳಲ್ಲಿ 'Z'ಅಕ್ಷರಗಳಿವೆ ಆದರೆ ಅವುಗಳ ಮಧ್ಯ ಕ್ರಿಕೆಟಿಗ ಮಹೇಂದ್ರ ಸಿಂಗ್‌ ಧೋನಿ ಜರ್ಸಿ ನಂಬರ್‌ 7 ಇದೆ.. ಒಮ್ಮೆ ಸೂಕ್ಷವಾಗಿ ನೋಡಿ..

ಇದನ್ನೂ ಓದಿದೇವರಾಣೆಗೂ ನಿಮ್ಮಿಂದ ಆಗಲ್ಲ..! ಆದ್ರೂ.. ಈ ಮೂವರಲ್ಲಿ ಯುವತಿಯನ್ನು ಕೊಂದ ʼಕೊಲೆಗಾರʼ ಯಾರು..? ಹೇಳಿ ನೋಡೋಣ.. 

No description available.

ಈ 'Z' ರ ಸರಣಿಯ ಫೋಟೋದಲ್ಲಿ..  '7' ಸಂಖ್ಯೆ ಇದೆ. ನಿಮ್ಮ ಕೆಲಸ ಅದನ್ನು ಹುಡುಕುವುದು. ಕೇವಲ 10 ಸೆಕೆಂಡುಗಳಲ್ಲಿ 7 ಯಾವ ಸಾಲಿನಲ್ಲಿದ್ದಾರೆ ಎಂಬುದನ್ನು ನೀವು ಹೇಳಬೇಕು. ಸ್ವಲ್ಪ ಯೋಚಿಸಿದರೆ.. ದೃಷ್ಟಿಯನ್ನು ಚುರುಕುಗೊಳಿಸಿದರೆ.. ಸುಲಭವಾಗಿ ಹೇಳಬಹುದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News