Viral Video: ಹುಟ್ಟು ದೋಣಿ ಮೂಲಕ ಅಟ್ಲಾಂಟಿಕ್ ಮಹಾಸಾಗರ ದಾಟುವ ಸಾಹಸಕ್ಕೆ ಮುಂದಾದ ಕನ್ನಡದ ಈ ಕವಿಯ ಮೊಮ್ಮಗಳು...!

ಇದು ನಿಮಗೆ ಅಚ್ಚರಿ ತರಿಸಬಹುದಾದರೂ ಸತ್ಯ ಸಂಗತಿಯಾಗಿದೆ,ಅಷ್ಟಕ್ಕೂ ಈ ಸಾಹಸ ಮಾಡಲಿಕ್ಕೆ ಹೊರಟವರು ಯಾರು? ಎನ್ನುವುದು ನಿಮಗೆ ತಿಳಿದರೆ ನಿಜಕ್ಕೂ ಅಚ್ಚರಿಯಾಗುತ್ತದೆ.ಹೌದು, ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರ ಇಬ್ಬರು ಮೊಮ್ಮಕ್ಕಳಲ್ಲಿ ಒಬ್ಬರಾದ ಅನನ್ಯ ಪ್ರಸಾದ್ ಅವರು ಈ ಸಾಹಸಕ್ಕೆ ಮುಂದಾಗಿದ್ದಾರೆ.

Written by - Manjunath N | Last Updated : Dec 12, 2024, 03:55 PM IST
  • ಇದು ನಿಮಗೆ ಅಚ್ಚರಿ ತರಿಸಬಹುದಾದರೂ ಸತ್ಯ ಸಂಗತಿಯಾಗಿದೆ.
  • ಅಷ್ಟಕ್ಕೂ ಈ ಸಾಹಸ ಮಾಡಲಿಕ್ಕೆ ಹೊರಟವರು ಯಾರು? ಎನ್ನುವುದು ನಿಮಗೆ ತಿಳಿದರೆ ನಿಜಕ್ಕೂ ಅಚ್ಚರಿಯಾಗುತ್ತದೆ.
  • ಹೌದು, ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರ ಇಬ್ಬರು ಮೊಮ್ಮಕ್ಕಳಲ್ಲಿ ಒಬ್ಬರಾದ ಅನನ್ಯ ಪ್ರಸಾದ್ ಅವರು ಈ ಸಾಹಸಕ್ಕೆ ಮುಂದಾಗಿದ್ದಾರೆ.
Viral Video: ಹುಟ್ಟು ದೋಣಿ ಮೂಲಕ ಅಟ್ಲಾಂಟಿಕ್ ಮಹಾಸಾಗರ ದಾಟುವ ಸಾಹಸಕ್ಕೆ ಮುಂದಾದ ಕನ್ನಡದ ಈ ಕವಿಯ ಮೊಮ್ಮಗಳು...! title=

ಜಗತ್ತಿನ ಅತಿದೊಡ್ಡ ಮಹಾಸಾಗರಗಳಲ್ಲಿ ಎರಡನೇ ಸ್ಥಾನವನ್ನು ಪಡೆದಿರುವ ಅಟ್ಲಾಂಟಿಕ್ ಮಹಾಸಾಗರವು ಭೂಪ್ರದೇಶದ ಒಂದು ಭಾಗವನ್ನು ಆವರಿಸಿದೆ.ಈಗ ಇಂತ ಸಾಗರವನ್ನು ಕೇವಲ ಹುಟ್ಟು ದೋಣಿಯ ಮೂಲಕ ಕನ್ನಡತಿಯೊಬ್ಬರು ದಾಟುವ ಸಾಹಸಕ್ಕೆ ಮುಂದಾಗಿದ್ದಾರೆ.

ಇದನ್ನೂ ಓದಿ- ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್‌ರಚನೆಯಾಗುತ್ತಾ? ದೆಹಲಿ ಭೇಟಿ ಬಳಿಕ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?

ಇದು ನಿಮಗೆ ಅಚ್ಚರಿ ತರಿಸಬಹುದಾದರೂ ಸತ್ಯ ಸಂಗತಿಯಾಗಿದೆ,ಅಷ್ಟಕ್ಕೂ ಈ ಸಾಹಸ ಮಾಡಲಿಕ್ಕೆ ಹೊರಟವರು ಯಾರು? ಎನ್ನುವುದು ನಿಮಗೆ ತಿಳಿದರೆ ನಿಜಕ್ಕೂ ಅಚ್ಚರಿಯಾಗುತ್ತದೆ.ಹೌದು, ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರ ಇಬ್ಬರು ಮೊಮ್ಮಕ್ಕಳಲ್ಲಿ ಒಬ್ಬರಾದ ಅನನ್ಯ ಪ್ರಸಾದ್ ಅವರು ಈ ಸಾಹಸಕ್ಕೆ ಮುಂದಾಗಿದ್ದಾರೆ.3000 ಮೈಲಿ ( 4769 ಕಿಲೋಮೀಟರ್) ದೂರವನ್ನು ಏಕಾಂಗಿಯಾಗಿ ಅಟ್ಲಾಂಟಿಕ್ ಮಹಾಸಮುದ್ರವನ್ನು ಕೇವಲ ಒಂದು ಹುಟ್ಟು ದೋಣಿಯಲ್ಲಿ ದಾಟುವ ಸಾಹಸ ಮಾಡಿದ್ದಾರೆ. ಆಫ್ರಿಕಾದ ಕ್ಯಾನರಿ ದ್ವೀಪಗಳಲ್ಲಿ ಇಂದು ಶುರುವಾದ ಅವರ ಸಾಹಸ, ಅಮೆರಿಕಾ ತೀರದ ಅಂಟಿಗುಹಾದಲ್ಲಿ ಕೊನೆಯಾಗಲಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ- ಹವಾಮಾನ ವೈಪರಿತ್ಯ: ಮುಂದಿನ 4 ದಿನ ಭಾರೀ ಮಳೆ ಎಚ್ಚರಿಕೆ... ಶಾಲಾ-ಕಾಲೇಜುಗಳಿಗೆ ರಜೆ..!

ಅಮೆರಿಕಾ ಭೂಖಂಡಗಳ ಮತ್ತು ಯೂರೋಪ್ ಹಾಗೂ ಆಫ್ರಿಕಾ ಖಂಡಗಳ ನಡುವೆ ವ್ಯಾಪಿಸಿರುವ ಈ ಅಟ್ಲಾಂಟಿಕ್ ಮಹಾಸಾಗರವು ಕೆಲವೊಮ್ಮೆ ಉತ್ತರ ಹಾಗೂ ದಕ್ಷಿಣ ಅಟ್ಲಾಂಟಿಕ್ ಸಾಗರಗಳೆಂದು ಬೇರೆಬೇರೆಯಾಗಿ ಕರೆಯಲ್ಪಡುವುದು. ಈ ಮಹಾಸಾಗರವು ಎಲ್ಲ ಸಾಗರಗಳ ಪೈಕಿ ಅತಿ ಹೆಚ್ಚಿನ ಪ್ರಕ್ಷುಬ್ಧತೆಯುಳ್ಳದ್ದಾಗಿದೆ.ಇದು 8381 ಮೀ ಆಳವನ್ನು ಹೊಂದಿದೆ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News