ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು 2 ಪೈಸೆ ಇಳಿಕೆಯಾಗಿದ್ದು, ಫೆಬ್ರವರಿ 27ರ ಬೆಳಿಗ್ಗೆ 6:00ಗಂಟೆಯಿಂದ ಈ ಬೆಲೆಗಳು ಅನ್ವಯಿಸುತ್ತದೆ.
ಕ್ರಿಯಾತ್ಮಕ ಬೆಲೆ ಯೋಜನೆ ಅಡಿಯಲ್ಲಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಜಾಗತಿಕ ಕಚ್ಚಾ ತೈಲ ಬೆಲೆಗಳೊಂದಿಗೆ ಸಮನ್ವಯದಲ್ಲಿ ಪ್ರತಿದಿನವೂ ಪರಿಷ್ಕರಿಸಲಾಗುತ್ತದೆ.
ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಗಳು ಕೆಳಕಂಡಂತಿದೆ
ನಗರಗಳು | ಪೆಟ್ರೋಲ್(ರೂ / ಲೀಟರ್) | ಡೀಸೆಲ್ (ರೂ / ಲೀಟರ್) |
ನವದೆಹಲಿ | 71.51 | 62.15 |
ಕೋಲ್ಕತ್ತಾ | 74.26 | 64.84 |
ಮುಂಬೈ | 79.39 | 66.19 |
ಚೆನ್ನೈ | 74.15 | 65.52 |
ಬೆಂಗಳೂರು | 72.63 | 63.19 |
ಹೈದರಾಬಾದ್ | 75.72 | 67.52 |
ತಿರುವನಂತಪುರಂ | 75.37 | 67.49 |