/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ವಿರುದ್ದ ಮತ್ತೆ ಟ್ವಿಟ್ಟರ್ ನಲ್ಲಿ ಕಿಡಿಕಾರಿದೆ ಕಾಂಗ್ರೆಸ್. ರಾಜ್ಯ ಮತ್ತು ಕೇಂದ್ರ ಬಿಜೆಪಿ ಸರ್ಕಾರ ಕುರಿತು ಟ್ವಿಟ್ಟರ್ ವಾಲ್ ನಲ್ಲಿ ಕಾಂಗ್ರೆಸ್ ಬರೆದುಕೊಂಡಿದ್ದು ಹೀಗೆ.

ರಾಜ್ಯದಿಂದ ಆಯ್ಕೆಯಾದ ಅರ್ಥ ಸಚಿವೆ ನಿರ್ಮಲ ಸೀತಾರಾಮನ್ , 25 ಸಂಸದರು 3 ಕೇಂದ್ರ ಮಂತ್ರಿಗಳು ಅಷ್ಟೆಲ್ಲ ಅಲ್ಲದೆ. ಕೇಂದ್ರ ಮತ್ತು ರಾಜ್ಯದಲ್ಲೂ ಬಿಜೆಪಿ(BJP) ಸರ್ಕಾರ ಇಷ್ಟಿದ್ದೂ "ನಾಯಿ ಮೊಲೆಯ ಹಾಲಿದ್ದಂತೆ" ಎಂಬ ಗಾದೆಯಂತಾಗಿದೆ ರಾಜ್ಯದ ಸ್ಥಿತಿಯಾಗಿದೆ ಎಂದು ಕಾಂಗ್ರೆಸ್ ಹೀಯಾಳಿಸಿದೆ.

ಪ್ರತಿಭಟನಾ ನಿರತ ಸಾರಿಗೆ ನೌಕರರಿಗೆ ಕೊನೆಗೂ 'ಗುಡ್ ನ್ಯೂಸ್' ನೀಡಿದ ರಾಜ್ಯ ಸರ್ಕಾರ..!

ಬಿಜೆಪಿಯವರು 2019 ರಲ್ಲಿ 35  ಸಾವಿರ ಕೋಟೆ ರೂ. ಗೂ ಅಧಿಕ ಪರಿಹಾರ ಹಣವೇ ಬರಬೇಕಿತ್ತು ಆದ್ರೆ ಬಂದಿದ್ದು ಬರೀ 1869 ಕೋಟಿ ರೂ. ಮಾತ್ರ. 2020 ರಲ್ಲಿ 25 ಸಾವಿರ ಕೋಟಿ ರೂ. ನಷ್ಟ ಆಗಿದೆ. ಆದ್ರೆ, ಕೇಂದ್ರ ಸರ್ಕಾರ ಕೊಟ್ಟಿದ್ದು ಮಾತ್ರ 577.84 ಕೋಟಿ ರೂ.

ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ಎಚ್.ಡಿ. ಕುಮಾರಸ್ವಾಮಿ ನಿರ್ಧಾರ

2020ರ ಪರಿಹಾರ ತರುವಿರಾ? ಬಿಜೆಪಿ ಇದೇನಾ ಡಬಲ್ ಇಂಜಿನ್ ಸರ್ಕಾರಗಳ ಅಭಿವೃದ್ಧಿ? ಎಂದು ಪ್ರಶ್ನೆ ಮಾಡಿದೆ.

'ರೆವಿನ್ಯೂ ಸೈಟ್‌' ನೋಂದಣಿಗೆ ಬ್ರೇಕ್ ಹಾಕಿದ ರಾಜ್ಯ ಸರ್ಕಾರ‌..!

Section: 
English Title: 
karnataka congress tweet to karnataka bjp
News Source: 
Home Title: 

ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದೂ 'ನಾಯಿ ಮೊಲೆಯ ಹಾಲಿದ್ದಂತೆ'

ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದೂ 'ನಾಯಿ ಮೊಲೆಯ ಹಾಲಿದ್ದಂತೆ'
Yes
Is Blog?: 
No
Tags: 
Facebook Instant Article: 
Yes
Highlights: 

ರಾಜ್ಯ ಬಿಜೆಪಿ ಸರ್ಕಾರದ ವಿರುದ್ದ ಮತ್ತೆ ಟ್ವಿಟ್ಟರ್ ನಲ್ಲಿ ಕಿಡಿಕಾರಿದೆ ಕಾಂಗ್ರೆಸ್

ರಾಜ್ಯದಿಂದ ಆಯ್ಕೆಯಾದ ಅರ್ಥ ಸಚಿವೆ ನಿರ್ಮಲ ಸೀತಾರಾಮನ್ , 25 ಸಂಸದರು 3 ಕೇಂದ್ರ ಮಂತ್ರಿಗಳು

ಅಷ್ಟೆಲ್ಲ ಅಲ್ಲದೆ. ಕೇಂದ್ರ ಮತ್ತು ರಾಜ್ಯದಲ್ಲೂ ಬಿಜೆಪಿ ಸರ್ಕಾರ ಇಷ್ಟಿದ್ದೂ "ನಾಯಿ ಮೊಲೆಯ ಹಾಲಿದ್ದಂತೆ" ಎಂಬ ಗಾದೆಯಂತಾಗಿದೆ ರಾಜ್ಯದ ಸ್ಥಿತಿಯಾಗಿದೆ

Mobile Title: 
ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದೂ 'ನಾಯಿ ಮೊಲೆಯ ಹಾಲಿದ್ದಂತೆ'
Publish Later: 
No
Publish At: 
Monday, December 14, 2020 - 15:14
Created By: 
Chennabasava A Kashinakunti
Updated By: 
Chennabasava A Kashinakunti
Published By: 
Chennabasava A Kashinakunti
Request Count: 
8