K Sudhakar: 'ರಾಜ್ಯದಲ್ಲಿ ರೆಮ್ಡೆಸಿವಿರ್ ಔಷಧದ ಕೊರತೆ ಇದೆ, ಆಕ್ಸಿಜನ್ ಕೊರತೆಯಿಲ್ಲ'

ಕೇವಲ ಎಂಟು ರಿಂದ ಒಂಬತ್ತು ಕಂಪನಿಗಳು ಮಾತ್ರ ಔಷಧಿಯನ್ನು ಉತ್ಪಾದಿಸುತ್ತವೆ

Last Updated : Apr 22, 2021, 06:56 PM IST
  • ರಾಜ್ಯದಲ್ಲಿ ರೆಮ್ಡೆಸಿವಿರ್ ಔಷಧದ ಕೊರತೆ ಇದೆ, ಆಕ್ಸಿಜನ್ ಕೊರತೆಯಿಲ್ಲ
  • ಆರೋಗ್ಯ ಸಚಿವ ಕೆ.ಸುಧಾಕರ್
  • ಕೇವಲ ಎಂಟು ರಿಂದ ಒಂಬತ್ತು ಕಂಪನಿಗಳು ಮಾತ್ರ ಔಷಧಿಯನ್ನು ಉತ್ಪಾದಿಸುತ್ತವೆ
K Sudhakar: 'ರಾಜ್ಯದಲ್ಲಿ ರೆಮ್ಡೆಸಿವಿರ್ ಔಷಧದ ಕೊರತೆ ಇದೆ, ಆಕ್ಸಿಜನ್ ಕೊರತೆಯಿಲ್ಲ' title=

ಬೆಂಗಳೂರು: ರಾಜ್ಯದಲ್ಲಿ ರೆಮ್ಡೆಸಿವಿರ್ ಔಷಧದ ಕೊರತೆ ಇದೆ, ಆಕ್ಸಿಜನ್ ಕೊರತೆಯಿಲ್ಲ ಎಂದು  ಆರೋಗ್ಯ ಸಚಿವ ಕೆ.ಸುಧಾಕರ್ ಎಂದು ಹೇಳಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸುಧಾಕರ್(Dr K Sudhakar), ಕೇವಲ ಎಂಟು ರಿಂದ ಒಂಬತ್ತು ಕಂಪನಿಗಳು ಮಾತ್ರ ಔಷಧಿಯನ್ನು ಉತ್ಪಾದಿಸುತ್ತವೆ. ಎಲ್ಲಾ ಕಂಪನಿಗಳು ನವೆಂಬರ್ 2020 ಮತ್ತು ಮಾರ್ಚ್ 2021 ರ ನಡುವೆ ಉತ್ಪಾದನೆಯನ್ನು ನಿಲ್ಲಿಸಿವೆ ಎಂದು ಹೇಳಿದರು.

ಇದನ್ನೂ ಓದಿ : BS Yediyurappa: 'ರಾಜ್ಯದಲ್ಲಿ ಕೊರೋನಾ ಪರಸ್ಥಿತಿ ಕೈ ಮೀರಿದೆ'

ರೆಮ್ಡೆಸಿವಿರ್ ಅನ್ನು ನಾವು ವಿಶ್ವ ಆರೋಗ್ಯ ಸಂಸ್ಥೆ ಔಷಧಿಯನ್ನು ಪಟ್ಟಿಯಿಂದ ಆಯ್ಕೆ ಮಾಡಿಕೊಂಡಿದ್ದೇವೆ. ಆದರೆ, ಬೇಡಿಕೆಗೆ ಅನುಗುಣವಾಗಿ ರಾಜ್ಯ ಸರ್ಕಾರ ರೆಮ್‌ಡೆಸಿವಿರ್(Remdesivir) ಪೂರೈಸಲಿದೆ ಎಂದು ಸುಧಾಕರ್ ಹೇಳಿದ್ದಾರೆ.

ಇದನ್ನೂ ಓದಿ : ಬೆಂಗಳೂರಿಗೆ ಗುಡ್ ನ್ಯೂಸ್ : ಮೆಟ್ರೋ ರೈಲು 2ಎ ಮತ್ತು 2ಬಿ ಹಂತಕ್ಕೆ ಕೇಂದ್ರ ಸರ್ಕಾರ ಅನುಮೋದನೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News