ನವದೆಹಲಿ: ಜನವರಿ 19 (ಇಂದು) ರಂದು ಭಾರತದಲ್ಲಿ ಗುಡ್ ರಿಟರ್ನ್ಸ್ ಪ್ರಕಾರ, ಪ್ರತಿ ಗ್ರಾಂ 22 ಕ್ಯಾರೆಟ್ ಚಿನ್ನದ (Gold Price) ಬೆಲೆ ₹4,709 ಆಗಿದೆ. 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ₹47,090 ಆಗಿದೆ.
ಇಂದು ಭಾರತದಲ್ಲಿ ಪ್ರತಿ ಗ್ರಾಂ 24 ಕ್ಯಾರೆಟ್ ಚಿನ್ನದ (Gold) ಬೆಲೆ ₹4,909 ಆಗಿದೆ.
ನಗರ | 22 ಕ್ಯಾರೆಟ್ | 24 ಕ್ಯಾರೆಟ್ |
ಬೆಂಗಳೂರು | ₹45,100 | ₹49,200 |
ದೆಹಲಿ | ₹47,140 | ₹51,430 |
ಹೈದರಾಬಾದ್ | ₹45,100 | ₹49,200 |
ಮುಂಬೈ | ₹47,090 | ₹49,090 |
ಚೆನ್ನೈ | ₹45,430 | ₹49,560 |
ಕೋಲ್ಕತ್ತಾ | ₹47,300 | ₹50,000 |
10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ₹49,090 ಆಗಿದೆ.ಇಂದು ಬೆಳ್ಳಿ ದರ ₹1,500 ರೂಪಾಯಿ ಏರಿಕೆಯಾಗಿದ್ದು, ಪ್ರತಿ 10 ಗ್ರಾಂ ಬೆಳ್ಳಿಯ ದರ (Silver) ₹632 ಆಗಿದ್ದು, 1 ಕೆಜಿ ಬೆಳ್ಳಿಯ ದರ ₹63,200 ಆಗಿದೆ.
ನಗರ | 1 ಕೆಜಿ ಬೆಳ್ಳಿ ದರ |
ಬೆಂಗಳೂರು | ₹66,000 |
ದೆಹಲಿ | ₹63,200 |
ಚೆನ್ನೈ | ₹66,000 |
ಮುಂಬೈ | ₹63,200 |
ಹೈದರಾಬಾದ್ | ₹67,300 |
ಕೋಲ್ಕತ್ತಾ | ₹63,200 |
ಜನವರಿ 18 (ನಿನ್ನೆ) ರಂದು ಚಿನ್ನ ಮತ್ತು ಬೆಳ್ಳಿಯ (Silver Price) ಬೆಲೆಗಳು ಕ್ರಮವಾಗಿ 10 ಗ್ರಾಂಗೆ ₹47,090 ಮತ್ತು ಕೆಜಿಗೆ ₹62,000 ನಲ್ಲಿ ಕೊನೆಗೊಂಡಿದ್ದವು.
ಇದನ್ನೂ ಓದಿ: Indian Railways: ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್, ಭಾರತೀಯ ರೈಲುಗಳಲ್ಲಿ ಆರಂಭವಾಗಿದೆ ಈ ಸೇವೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.