ರಶ್ಮಿಕಾ ಮಂದಣ್ಣ ಸೌಂದರ್ಯದ ವಿಷಯದಲ್ಲಿ ಬಾಲಿವುಡ್ ಬೆಡಗಿಯರಿಗೂ ಪೈಪೋಟಿ ನೀಡುತ್ತಾರೆ.
ಬೆಂಗಳೂರು : ಪುಷ್ಪ: ದಿ ರೈಸ್’ ಚಿತ್ರದಲ್ಲಿ ಶ್ರೀವಲ್ಲಿ ಪಾತ್ರದಲ್ಲಿ ನಟಿಸಿ ರಶ್ಮಿಕಾ ಮಂದಣ್ಣ (Rashmika Mandanna) ಅಭಿಮಾನಿಗಳ ಮನ ಗೆದ್ದಿದ್ದಾರೆ. ಈಗಾಗಲೇ ರಶ್ಮಿಕಾ ನ್ಯಾಷನಲ್ ಕ್ರಶ್ ಆಗಿದ್ದಾರೆ. ರಶ್ಮಿಕಾ ಎಲ್ಲಾ ರೀತಿಯ ಉಡುಗೆಯಲ್ಲಿಯೂ ಮೋಹಕವಾಗಿ ಕಾಣಿಸುತ್ತಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ರಶ್ಮಿಕಾ ಮಂದಣ್ಣ ಸೌಂದರ್ಯದ ವಿಷಯದಲ್ಲಿ ಬಾಲಿವುಡ್ ಬೆಡಗಿಯರಿಗೂ ಪೈಪೋಟಿ ನೀಡುತ್ತಾರೆ. ರಶ್ಮಿಕಾ ಅವರನ್ನು ನೋಡಲು ಅವರ ಅಭಿಮಾನಿಗಳು ಹಾತೊರೆಯುತ್ತಾರೆ.
ರಶ್ಮಿಕಾ ಮಂದಣ್ಣ ಹೆಸರಿನಲ್ಲಿ ಇನ್ಸ್ಟಾಗ್ರಾಮ್ನಲ್ಲಿ ಅನೇಕ ಫ್ಯಾನ್ಸ್ ಪೇಜ್ ಇದೆ. , ಅಲ್ಲಿ ರಶ್ಮಿಕಾ ಅವರ ಫೋಟೋಗಳು ವೈರಲ್ ಆಗುತ್ತಿವೆ.
ಸಾಂಪ್ರದಾಯಿಕ ಉಡುಗೆಯಾಗಿರಲಿ ಅಥವಾ ಪಾಶ್ಚಿಮಾತ್ಯ ಉಡುಗೆಯಾಗಿರಲಿ, ಪ್ರತಿ ಉಡುಗೆಯಲ್ಲೂ ರಶ್ಮಿಕಾ ಮಿಂಚುತ್ತಾರೆ.
ರಶ್ಮಿಕಾ ಮಂದಣ್ಣ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಲಾಗುವ ಪ್ರತಿ ಫೋಟೋಗೆ ಲಕ್ಷಾಂತರ ಲೈಕ್ಗಳು ಸಿಗುತ್ತವೆ.
ಈಗ ರಶ್ಮಿಕಾ ಮಂದಣ್ಣ ಬಾಲಿವುಡ್ನಲ್ಲಿಯೂ ಸಂಚಲನ ಮೂಡಿಸಲು ಸಿದ್ಧರಾಗಿದ್ದಾರೆ . 'ಮಿಷನ್ ಮಜ್ನು' ಚಿತ್ರದ ಮೂಲಕ ಬಾಲಿವುಡ್ಗೆ ರಶ್ಮಿಕಾ ಪಾದಾರ್ಪಣೆ ಮಾಡಲಿದ್ದಾರೆ.