ಮಾರುಕಟ್ಟೆಯಿಂದ ಎಷ್ಟೇ ಬ್ಯೂಟಿ ಪ್ರಾಡಕ್ಟ್ ಖರೀದಿಸಿದರೂ ಬೇಗ ಒಡೆಯುವುದು, ಹಾಳಾಗುವುದು, ಕಳೆದು ಹೋಗುವುದು ಅಥವಾ ಅವಧಿ ಮುಗಿಯುವುದು ಅನಿವಾರ್ಯ. ಸಾಮಾನ್ಯವಾಗಿ ಅಂತಹ ಸಂದರ್ಭಗಳಲ್ಲಿ ನಾವು ಹೊಸ ಉತ್ಪನ್ನಗಳನ್ನು ಖರೀದಿಸುತ್ತೇವೆ ಅಥವಾ ಹೇಗಾದರೂ ಅವುಗಳನ್ನು ಬಳಸುತ್ತೇವೆ. ಆದರೆ ನೀವು ಲೈನರ್ ಮತ್ತು ಮಸ್ಕರಾ ಮುಂತಾದ ಅನೇಕ ಸೌಂದರ್ಯವರ್ಧಕ ಉತ್ಪನ್ನಗಳಿಗೆ ಪರ್ಯಾಯವಾಗಿ ನೀವು ಇತರ ವಸ್ತುಗಳನ್ನು ಸಹ ಬಳಸಬಹುದು..!
ಐ ಲೈನರ್ ಒಣಗಿದರೆ ಏನು ಮಾಡಬೇಕು
ಹೋಳಿಯ ರಂಗು ಚರ್ಮದ ಮೇಲೆ ನೆಲೆಗೊಂಡರೆ ಈ ಬಣ್ಣದ ಕಲೆಗಳನ್ನು ತೆಗೆಯುವುದು ಹೇಗಪ್ಪಾ ಅನ್ನೋ ಚಿಂತೆ ಎಲ್ಲರನ್ನೂ ಕಾಡುತ್ತದೆ. ಈ ಬಗ್ಗೆ ಚಿಂತೆ ಬಿಡಿ. ನಿಮ್ಮ ಅಡುಗೆ ಮನೆಯಲ್ಲಿಯೇ ಇರುವ ಕೆಲವು ಪದಾರ್ಥಗಳ ಸಹಾಯದಿಂದ ನೀವು ಈ ಸಮಸ್ಯೆಗೆ ಸುಲಭ ಪರಿಹಾರ ಪಡೆಯಬಹುದು.
ಪ್ರತಿಯೊಬ್ಬರೂ ಫೇರ್ ಮತ್ತು ಕಾಂತಿಯುತ ತ್ವಚೆಯನ್ನು ಪಡೆಯಲು ಬಯಸುತ್ತಾರೆ. ಅದಕ್ಕಾಗಿಯೇ ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಉತ್ಪನ್ನಗಳನ್ನು ಖರೀದಿಸಿ ಬಳಸುತ್ತಾರೆ. ಎಷ್ಟು ದುಡ್ಡಾದ್ರೂ ಪರವಾಗಿಲ್ಲ ಮುಖ ಕಾಂತಿಯುತವಾಗಿ ಕಾಣಲು ಚಿಕಿತ್ಸೆ ಮೊರೆ ಕೂಡಾ ಹೋಗ್ತಾರೆ. ನೆನಪಿಟ್ಟುಕೊಳ್ಳಿ ಇವುಗಳು ಆರೋಗ್ಯದ ಮೇಲೆ ಅಡ್ಡ ಪರಿಣಾಮಗಳನ್ನು ಬಿರುತ್ತವೆ. ಇಂತಹ ಪರಿಸ್ಥಿತಿಯಲ್ಲಿ ನಾವು ನಿಮಗಾಗಿ ಕ್ಯಾರೆಟ್ ಫೇಸ್ ಪ್ಯಾಕ್ ಬಗ್ಗೆ ಹೇಳಲೇಬೇಕು. ಕ್ಯಾರೆಟ್ ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿದೆ, ಇದು ನಿಮ್ಮ ಚರ್ಮದಲ್ಲಿ ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
Beauty Tips: ಆಯುರ್ವೇದದಲ್ಲಿ ಗುಲಾಬಿಗಳ ಉತ್ಕರ್ಷಣ ನಿರೋಧಕ, ವಿಶ್ರಾಂತಿ, ಆರ್ಧ್ರಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳ ಬಗ್ಗೆ ಉಲ್ಲೇಖಿಸಲಾಗಿದೆ. ರೋಸ್ ವಾಟರ್ ಅಥವಾ ಸಾರಭೂತ ತೈಲದ ರೂಪದಲ್ಲಿ ಪ್ರಾಚೀನ ಕಾಲದಿಂದಲೂ ಗುಲಾಬಿಯನ್ನು ಸೌಂದರ್ಯವರ್ಧಕವಾಗಿ ಬಳಸಲಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.