ಕಾಬೂಲ್: ಕಾಬುಲ್ ನಗರದ ಡರುಲಮಾನ್ನಲ್ಲಿರುವ ಗ್ರಾಮೀಣ ಪುನರ್ವಸತಿ ಮತ್ತು ಅಭಿವೃದ್ಧಿ ಸಚಿವಾಲಯದಲ್ಲಿ ಆತ್ಮಹತ್ಯಾ ದಾಳಿಯಿಂದಾಗಿ ಕನಿಷ್ಠ ಐದು ಮಂದಿ ಸಾವನ್ನಪ್ಪಿ 20 ಮಂದಿ ಗಾಯಗೊಂಡಿದ್ದಾರೆ.
ಈ ಸ್ಫೋಟವು ಸುಮಾರು 1 ಗಂಟೆಗೆ MRRD ಗೇಟ್ನಲ್ಲಿ, ಸಂಭವಿಸಿದೆ ಎಂದು ಟೋಲೋ ನ್ಯೂಸ್ ವರದಿ ಮಾಡಿದೆ.ಉದ್ಯೋಗಿಗಳು ಆಫೀಸ್ ನಿಂದ ಹೊರಡುತ್ತಿದ್ದಾಗ ಸ್ಪೋಟವು ಸಂಭವಿಸಿದೆ ಎನ್ನಲಾಗಿದೆ.
ಇದಕ್ಕೂ ಮೊದಲು ನಂಗ್ರಹಾರದ ಜಲಾಲಾಬಾದ್ನಲ್ಲಿನ ಶಿಕ್ಷಣ ನಿರ್ದೇಶನಾಲಯದ ಕಂಪೌಂಡ್ ದಾಟಿದ ಬಳಿಕ ನಾಲ್ವರು ಗನ್ಮನ್ಗಳು ಹತ್ಯೆಗೈದರು.