Vegetable Price: ತರಕಾರಿ ಮಾರುಕಟ್ಟೆಯಲ್ಲಿ ಇಂದಿನ ಬೆಲೆ ಹೀಗಿದೆ

ನಿಂಬೆಹಣ್ಣಿನ ದರ ಮತ್ತಷ್ಟು ಏರಿಕೆಯಾಗಿದ್ದು, ಜನರಿಗೆ ಹುಳಿ ಅನುಭವ ನೀಡಿದೆ. ಈರುಳ್ಳಿ, ಟೊಮ್ಯಾಟೋ, ಸೌತೆಕಾಯಿ ಹೀಗೆ ಅನೇಕ ತರಕಾರಿಗಳ ಮಾರುಕಟ್ಟೆ ಬೆಲೆ ಹೀಗಿದೆ.   

Written by - Bhavishya Shetty | Last Updated : Apr 26, 2022, 07:39 AM IST
  • ಇಂದಿನ ತರಕಾರಿ ಬೆಲೆ ಇಂತಿದೆ
  • ಕೆಲ ತರಕಾರಿಗಳ ಬೆಲೆಯಲ್ಲಿ ಏರಿಳಿತ
  • ನಿಂಬೆಹಣ್ಣಿಗೆ ಬೆಲೆ 264 ರೂ. ಫಿಕ್ಸ್‌
Vegetable Price: ತರಕಾರಿ ಮಾರುಕಟ್ಟೆಯಲ್ಲಿ ಇಂದಿನ ಬೆಲೆ ಹೀಗಿದೆ title=
Vegetable Rate

ಬೆಂಗಳೂರು: ಇಂದು ಕೆಲವೊಂದು ತರಕಾರಿ ಬೆಲೆಗಳಲ್ಲಿ ಏರಿಳಿತ ಕಂಡುಬಂದಿದ್ದು, ಉಳಿದಂತೆ ಕಳೆದ ದಿನದ ದರ ಮುಂದುವರೆದಿದೆ. ಇನ್ನು ನಿಂಬೆಹಣ್ಣಿನ ದರ ಮತ್ತಷ್ಟು ಏರಿಕೆಯಾಗಿದ್ದು, ಜನರಿಗೆ ಹುಳಿ ಅನುಭವ ನೀಡಿದೆ. ಈರುಳ್ಳಿ, ಟೊಮ್ಯಾಟೋ, ಸೌತೆಕಾಯಿ ಹೀಗೆ ಅನೇಕ ತರಕಾರಿಗಳ ಮಾರುಕಟ್ಟೆ ಬೆಲೆ ಹೀಗಿದೆ. 

ಇದನ್ನು ಓದಿ: ಅಭಿವ್ಯಕ್ತಿ ಸ್ವಾತಂತ್ರ್ಯದ ಕೊರಳು ಹಿಚುಕಲು ಹೊರಟಿರುವುದು ಖಂಡನೀಯ: ಸಿದ್ದರಾಮಯ್ಯ

ಹಣ್ಣು ಹುರಳೀಕಾಯಿ 92 ರೂ. 
ಬದನೆಕಾಯಿ (ಬಿಳಿ) 39 ರೂ. (ಏರಿಕೆ) 
ಬದನೆಕಾಯಿ (ಗುಂಡು) 39 ರೂ. (ಏರಿಕೆ)
ಬೀಟ್‍ರೂಟ್ 25 ರೂ.
ಹಾಗಲಕಾಯಿ 42 ರೂ.
ಸೌತೆಕಾಯಿ 32ರೂ. 
ದಪ್ಪ ಮೆಣಸಿನಕಾಯಿ: 86 ರೂ.
ಹಸಿಮೆಣಸಿನಕಾಯಿ 67 ರೂ.
ತೆಂಗಿನಕಾಯಿ ದಪ್ಪ 37 ರೂ.
ನಾಟಿ ಕ್ಯಾರೆಟ್‌ 40 ರೂ.
ನುಗ್ಗೇಕಾಯಿ 40 ರೂ.
ಈರುಳ್ಳಿ ಮಧ್ಯಮ 20 ರೂ.
ಸಾಂಬಾರ್ ಈರುಳ್ಳಿ 45 ರೂ.
ಆಲೂಗಡ್ಡೆ 31 ರೂ.
ಮೂಲಂಗಿ 29 ರೂ.
ಟೊಮ್ಯಾಟೋ 52 ರೂ.
ಕೊತ್ತಂಬರಿ ಸೊಪ್ಪು 58 ರೂ.
ಕರಿಬೇವು 78 ರೂ.
ಬೆಳ್ಳುಳ್ಳಿ 96 ರೂ.
ನಿಂಬೆಹಣ್ಣು 264 ರೂ.
ಪುದೀನ 35 ರೂ.
ಪಾಲಾಕ್ ಸೊಪ್ಪು 40 ರೂ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News