Today Vegetables Price: ಅಕಾಲಿಕ‌ ಮಳೆ.. ಗಗನಕ್ಕೇರಿದ ತರಕಾರಿ ಬೆಲೆ

ಅಕಾಲಿಕ‌ ಮಳೆ ಹಿನ್ನೆಲೆ ತರಕಾರಿ, ಹಣ್ಣುಗಳ ಬೆಲೆ ಏರುತ್ತಲೇ ಇದ್ದು, 15 ರೂಪಾಯಿಗೆ ಸಿಗುತ್ತಿದ್ದ ಟೊಮೆಟೊ ಒಂದೇ ವಾರದಲ್ಲಿ ಕೆಜಿಗೆ 80 ರೂ ಆಗಿದೆ. ಇದು ಗ್ರಾಹಕರಿಗೆ ಬಿಗ್‌ ಶಾಕ್‌ ನೀಡಿದೆ. 

Written by - Chetana Devarmani | Last Updated : May 12, 2022, 09:26 AM IST
  • ಅಕಾಲಿಕ‌ ಮಳೆಗೆ ಬೆಳೆ ಹಾನಿ
  • ತರಕಾರಿ, ಹಣ್ಣುಗಳ ಬೆಲೆ ಏರಿಕೆ
  • ಕೆಜಿಗೆ 80 ರೂ ಆದ ಟೊಮೆಟೊ
Today Vegetables Price: ಅಕಾಲಿಕ‌ ಮಳೆ.. ಗಗನಕ್ಕೇರಿದ ತರಕಾರಿ ಬೆಲೆ  title=
ತರಕಾರಿ

ಬೆಂಗಳೂರು: ಅಕಾಲಿಕ‌ ಮಳೆ ಹಿನ್ನೆಲೆ ತರಕಾರಿ, ಹಣ್ಣುಗಳ ಬೆಲೆ ಏರುತ್ತಲೇ ಇದ್ದು, 15 ರೂಪಾಯಿಗೆ ಸಿಗುತ್ತಿದ್ದ ಟೊಮೆಟೊ ಒಂದೇ ವಾರದಲ್ಲಿ ಕೆಜಿಗೆ 80 ರೂ ಆಗಿದೆ. ಇದು ಗ್ರಾಹಕರಿಗೆ ಬಿಗ್‌ ಶಾಕ್‌ ನೀಡಿದೆ. ಬೀನ್ಸ್, ಸೋಪ್ಪುಗಳು ಸೇರಿದಂತೆ ಇತರ ತರಕಾರಿಗಳ ಬೆಲೆಯೂ ಏರಿಕೆ ಕಂಡಿದೆ. ಅಕಾಲಿಕ ಮಳೆಯೇ ಈ ಬೆಲೆ ಏರಿಕೆಗೆ ಕಾರಣ ಎನ್ನಲಾಗುತ್ತಿದೆ. ಮಾರುಕಟ್ಟೆಗೆ ತರಕಾರಿಗಳು ಹೆಚ್ಚಾಗಿ ಬರದ ಕಾರಣ ದುಬಾರಿ ವೆಜಿಟೇಬಲ್ಸ್‌ ಜನ ಸಾಮಾನ್ಯನ ಜೇಬಿಗೆ ಕತ್ತರಿ ಹಾಕುತ್ತಿದೆ. 

ಇಂದಿನ ತರಕಾರಿಗಳ‌ ಬೆಲೆ ಹೇಗಿದೆ? 

ಬೀನ್ಸ್ -80 ರೂ 

ಕ್ಯಾರೆಟ್ -80 ರೂ 

ಬಿಟ್ ರೋಟ್ -30ರೂ 

ಕ್ಯಾಪ್ಸಿಕಮ್ -60 ರೂ 

ನವಿಲುಕೋಸು -40 ರೂ 

ಬೆಂಡೆಕಾಯಿ -30 ರೂ 

ಶುಂಠಿ -80 ರೂ 

ಮೆಣಸಿನಕಾಯಿ -80ರೂ 

ಟೋಮಾಟೋ -80ರೂ 

ಮೂಲಂಗಿ -30ರೂ 

ಈರುಳ್ಳಿ -20ರೂ 

ಬದನೆಕಾಯಿ -40 ರೂ 

ಕೊತ್ತಂಬರಿ ಸೊಪ್ಪು -40ರೂ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News