Second Hand Cars At Low Price: ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ, ಈ ಲೇಖನ ನಿಮಗೆ ಅಗತ್ಯವಿರುವ ಮಾಹಿತಿ ಒದಗಿಸಬಹುದು. ಹಳೆಯದಾದ ಕಾರಣ ಕಡಿಮೆ ಬೆಲೆಗೆ ಮಾರಾಟಕ್ಕೆ ಲಭ್ಯವಿರುವ ಕೆಲವು ಕಾರುಗಳ ಮಾಹಿತಿಯನ್ನು ನಾವಿಲ್ಲಿ ನೀಡಲಿದ್ದೇವೆ. ಈ ಕಾರುಗಳ ಮಾಹಿತಿಯನ್ನು ಜೂನ್ 24, 2022 ರಂದು ಮಹೀಂದ್ರಾ ಫಸ್ಟ್ ಚಾಯ್ಸ್ ವೆಬ್ಸೈಟ್ನಲ್ಲಿ ಹಾಕಲಾಗಿದೆ.
2014 HONDA AMAZE 1.5 VXMT I DTEC ಗಾಗಿ 3.91 ಲಕ್ಷ ರೂ.ಯನ್ನು ನಿಗದಿ ಮಾಡಲಾಗಿದೆ. ಕಾರು ಇದುವರೆಗೆ 78696 ಕಿಮೀ ದೂರವನ್ನು ಕ್ರಮಿಸಿದೆ. ಕಾರು ಮ್ಯಾನುವಲ್ ಟ್ರಾನ್ಸ್ಮಿಷನ್ನೊಂದಿಗೆ ಪೆಟ್ರೋಲ್ ಎಂಜಿನ್ ಹೊಂದಿದೆ. ಇದು ಎರಡನೇ ಮಾಲೀಕರ ಕಾರು ಆಗಿದ್ದು, ಇದರ ಬಣ್ಣ ಕಂದು. ಇದನ್ನು ವೆಬ್ಸೈಟ್ನಲ್ಲಿ 10 ರಲ್ಲಿ 7 ಎಂದು ರೇಟ್ ಮಾಡಲಾಗಿದೆ.
ಇದನ್ನೂ ಓದಿ : ಪಿಎಂ ಕಿಸಾನ್ 11ನೇ ಕಂತು ಪಡೆದಿರುವ ಈ ರೈತರು ಹಿಂತಿರುಗಿಸ ಬೇಕಾಗಬಹುದು ಹಣ
2017 ರ ಮಹೀಂದ್ರಾ KUV100 K4 6 ಸೀಟರ್ಗೆ 4.75 ಲಕ್ಷ ರೂ. ಎಂದು ಗಹೇಳಲಾಗಿದೆ. ಕಾರು ಇದುವರೆಗೆ 18200 ಕಿಮೀ ಕ್ರಮಿಸಿದೆ. ಕಾರಿನ ಟ್ರಾನ್ಸ್ ಮಿಶನ್ ಮಾಹಿತಿಯನ್ನು ನೀಡಲಾಗಿಲ್ಲ. ಇದು ಡೀಸೆಲ್ ಎಂಜಿನ್ ಹೊಂದಿದೆ. ಇದು ಮೊದಲ ಮಾಲೀಕರ ಕಾರು. ಇದರ ಬಣ್ಣ ಕೆಂಪು.
2015ರ ಮಹೀಂದ್ರಾ ಥಾರ್ ಸಿಆರ್ಡಿಇ 4X4 ಎಸಿಗೆ 5.9 ಲಕ್ಷ ರೂಪಾಯಿ ಬೇಡಿಕೆಯಿಟ್ಟಿದ್ದಾರೆ. ಕಾರು ಇದುವರೆಗೆ 52795 ಕಿಮೀ ಕ್ರಮಿಸಿದೆ. ಕಾರು ಮ್ಯಾನ್ಯುವಲ್ ಟ್ರಾನ್ಸ್ಮಿಷನ್ನೊಂದಿಗೆ ಡೀಸೆಲ್ ಎಂಜಿನ್ ಹೊಂದಿದೆ. ಇದು ಮೊದಲ ಮಾಲೀಕರ ಕಾರು. ಇದರ ಬಣ್ಣ ಕೆಂಪು. ಇದನ್ನು ವೆಬ್ಸೈಟ್ನಲ್ಲಿ 10 ರಲ್ಲಿ 7.4 ರೇಟ್ ಮಾಡಲಾಗಿದೆ.
ಇದನ್ನೂ ಓದಿ : ರೈಲಿನಲ್ಲಿ ರಾತ್ರಿ ಪ್ರಯಾಣದ ವೇಳೆ ಮಾಡುವ ಈ ತಪ್ಪುಗಳು ಜೈಲು ಪಾಲಾಗಿಸಬಹುದು ..!
2016ರ HYUNDAI CRETA 1.6 CRDI SX ಗೆ 8.9 ಲಕ್ಷ ರೂ. ಎಂದು ಹೇಳಲಾಗಿದೆ. ಕಾರು ಇದುವರೆಗೆ 69254 ಕಿಮೀ ಕ್ರಮಿಸಿದೆ. ಕಾರಿನ ಟ್ರಾನ್ಸ್ ಮಿಶನ್ ಮಾಹಿತಿಯನ್ನು ನೀಡಲಾಗಿಲ್ಲ. ಇದು ಡೀಸೆಲ್ ಎಂಜಿನ್ ಹೊಂದಿದೆ. ಇದು ಮೊದಲ ಮಾಲೀಕರ ಕಾರು. ಇದು ಬಿಳಿ ಬಣ್ಣವನ್ನು ಹೊಂದಿದೆ. ದೆಹಲಿಯಲ್ಲಿ ಮಾರಾಟಕ್ಕೆ ಲಭ್ಯವಿದೆ.
(ಗಮನಿಸಿ : ಬಳಸಿದ ಕಾರುಗಳನ್ನು ಖರೀದಿಸಲು ನಾವು ಯಾರಿಗೂ ಶಿಫಾರಸು ಮಾಡುವುದಿಲ್ಲ. ಈ ಲೇಖನವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.a