ಖ್ಯಾತ ಬಾಲಿವುಡ್ ನಟಿ ಸುಶ್ಮಿತಾ ಸೇನ್ ಜಿಮ್ ವರ್ಕ್ ಔಟ್ ನೋಡಿದಿರಾ?

ತಮ್ಮ ಮೋಹಕ ನೋಟದಿಂದ ತೊಂಬತ್ತರ ದಶಕದಲ್ಲಿ ಒಂದಷ್ಟು ಅಭಿಮಾನಿಗಳ ನಿದ್ದೆಗೆ ಸಂಚಕಾರ ತಂದಿದ್ದ ತಾರೆ ಸುಶ್ಮಿತಾ.

Last Updated : Sep 7, 2018, 03:14 PM IST
ಖ್ಯಾತ ಬಾಲಿವುಡ್ ನಟಿ ಸುಶ್ಮಿತಾ ಸೇನ್ ಜಿಮ್ ವರ್ಕ್ ಔಟ್ ನೋಡಿದಿರಾ? title=
Pic Courtesy: Instagram

1994 ರಲ್ಲಿ ಪ್ರತಿಷ್ಟಿತ 'ಮಿಸ್ ಯುನಿವರ್ಸ್' ಕಿರೀಟ ತೊಟ್ಟ ಮೊಟ್ಟ ಮೊದಲ ಭಾರತೀಯ ನಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಬಾಲಿವುಡ್ ನ ಖ್ಯಾತ ನಟಿ ಸುಶ್ಮಿತಾ ಸೇನ್ ಜಿಮ್ ವರ್ಕ್ ಔಟ್ ನೋಡಿದಿರಾ?

ತಮ್ಮ ಮೋಹಕ ನೋಟದಿಂದ ತೊಂಬತ್ತರ ದಶಕದಲ್ಲಿ ಒಂದಷ್ಟು ಅಭಿಮಾನಿಗಳ ನಿದ್ದೆಗೆ ಸಂಚಕಾರ ತಂದಿದ್ದ ತಾರೆ ಸುಶ್ಮಿತಾ,  ಆರೋಗ್ಯಕರ ಮನಸ್ಸು ಮತ್ತು ಫಿಟ್ನೆಸ್ ಗಾಗಿ ಮಾಡ್ತಿರೋ ವರ್ಕ್ ಔಟ್ ಅನ್ನು ನೀವೇ ನೋಡಿ...

2010ರಲ್ಲಿ ತೆರೆಕಂಡ 'ನೋ ಪ್ರಾಬ್ಲಂ' ಚಿತ್ರದ ಬಳಿಕ ಅವರು ಬೆಳ್ಳಿಪರದೆಯಿಂದ ನಾಪತ್ತೆಯಾಗಿದ್ದರು. ಅನಿಲ್ ಕಪೂರ್ ನಿರ್ಮಾಣದ ಈ ಚಿತ್ರವನ್ನು ಅನೀಸ್ ಬಾಜ್ಮಿಯವರು ನಿರ್ದೇಶಿಸಿದರು. 
 

Trending News