Saturn transit 2024: ಪ್ರಸ್ತುತ ಶನಿಯು ಅದರ ಸಂಯೋಗವಾಗಿರುವ ಕುಂಭ ರಾಶಿಯಲ್ಲಿ ಕುಳಿತಿದ್ದಾನೆ. ಜೂನ್ 29ರಿಂದ ಶನಿಯು ಈ ರಾಶಿಯಲ್ಲಿ ಹಿಮ್ಮೆಟ್ಟುತ್ತಾನೆ. ಇದಲ್ಲದೆ ಈಗ ಶನಿಯು ನವೆಂಬರ್ 15ರಂದು ಕುಂಭ ರಾಶಿಯ ಹಿಮ್ಮುಖ ಹಂತದಿಂದ ಹೊರಬರುತ್ತದೆ.
Shani Dev: ಶನಿಯು ಅಶುಭ ಗ್ರಹವೆಂಬ ನಂಬಿಕೆ ಜನರಲ್ಲಿದೆ. ಶನಿಯ ಕೋಪಕ್ಕೊಳಗಾದರೆ ನೀವು ಮಾಡಿದ ಕೆಲಸಗಳು ಹಾಳಾಗುತ್ತವೆ. ಇತರ ಗ್ರಹಗಳು ಶುಭವಾಗಿದ್ದರೂ, ಶನಿಯು ಕೆಟ್ಟ ಸ್ಥಾನದಲ್ಲಿದ್ದರೆ ನಿಮಗೆ ಸಮಸ್ಯೆಗಳು ಹೆಚ್ಚಾಗುತ್ತವೆ.
Rahu-Ketu and Saturn: ನವರಾತ್ರಿಯಲ್ಲಿ ದುರ್ಗಾ ದೇವಿಯನ್ನು ಪೂಜಿಸುವುದರ ಜೊತೆಗೆ, ನೀವು ಕೆಲವು ವಸ್ತುಗಳನ್ನು ಸಹ ದಾನ ಮಾಡಬೇಕು. ದಾನ ಮಾಡುವ ಮೂಲಕ ನೀವು ಮಾತೃದೇವತೆಯ ಆಶೀರ್ವಾದದೊಂದಿಗೆ ಜಾತಕದಲ್ಲಿ ಇರುವ ಎಲ್ಲಾ ಗ್ರಹಗಳನ್ನು ಶಾಂತಗೊಳಿಸಬಹುದು.
Shani Transit 2024: ಶನಿಯು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರಯಾಣಿಸಲು ಎರಡೂವರೆ ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಹೀಗಾಗಿಯೇ ಶನಿಯನ್ನು ನಿಧಾನವಾಗಿ ಚಲಿಸುವ ಗ್ರಹವೆಂದು ಪರಿಗಣಿಸಲಾಗಿದೆ. ಶನಿದೇವನಿಗೆ ಎಲ್ಲರೂ ಭಯಪಡುತ್ತಾರೆ. ಶನಿ ಕರ್ಮಗಳಿಗನುಸಾರ ಫಲ ಕೊಡುತ್ತಾನೆ.
Saturn Mercury 2024: ಬುಧವು ಕನ್ಯಾ ರಾಶಿಗೆ ಪ್ರವೇಶಿಸಿದಾಗ ಮತ್ತು ಶನಿಯು ತನ್ನದೇಯಾದ ಕುಂಭ ರಾಶಿಯಲ್ಲಿದ್ದಾಗ ಈ ಎರಡು ಗ್ರಹಗಳು ಪರಸ್ಪರ ಮುಖಾಮುಖಿಯಾಗುತ್ತವೆ. ಶನಿ ಮತ್ತು ಬುಧ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಸಾಗುವಾಗ ಅದರ ಪ್ರಭಾವ ಎಲ್ಲಾ ರಾಶಿಗಳ ಮೇಲೂ ಕಂಡುಬರುತ್ತದೆ.
Earth Had Ring Like Saturn: ಕಳೆದ ವಾರ ಪ್ರಕಟವಾದ ಅಧ್ಯಯನವೊಂದರಲ್ಲಿ, ವಿಜ್ಞಾನಿಗಳು ಲಕ್ಷಾಂತರ ವರ್ಷಗಳ ಹಿಂದೆ ಶನಿಗ್ರಹದಂತೆ ಭೂಮಿಯ ಸುತ್ತಲೂ ಉಂಗುರವಿರಬಹುದು ಎಂದು ಹೇಳಿದ್ದಾರೆ.
Shani Transit 2024: ಶನಿಯು ಕುಂಭ ರಾಶಿಯಲ್ಲಿ ನೆಲೆಸಿರುವುದರಿಂದ ಶಶ ರಾಜ್ಯಯೋಗ ರೂಪಗೊಳ್ಳಲಿದ್ದು, ವೃಷಭ, ತುಲಾ ಸೇರಿ ಹಲವು ರಾಶಿಯವರಿಗೆ ಶನಿದೇವನ ಕೃಪೆ ದೊರೆಯಲಿದೆ. ಶಶ ರಾಜ್ಯಯೋಗವು 2025ರ ಮಾರ್ಚ್ವರೆಗೆ ಇರುತ್ತದೆ. ಈ ಸಮಯದಲ್ಲಿ ಈ ರಾಶಿಯ ಜನರು ಭರ್ಜರಿ ಆರ್ಥಿಕ ಲಾಭ ಪಡೆಯುತ್ತಾರೆ.
Saturn Transit 2024: ಶನಿಯು ಕುಂಭ ರಾಶಿಯನ್ನು ತೊರೆಯುವುದರಿಂದ 3 ರಾಶಿಯ ಜನರು ಹೆಚ್ಚು ಪ್ರಯೋಜನ ಪಡೆಯಲಿದ್ದಾರೆ. ಇದು ಅದೃಷ್ಟ ಮತ್ತು ಸ್ವಂತ ವ್ಯವಹಾರದಲ್ಲಿ ಯಶಸ್ಸನ್ನು ತರುತ್ತದೆ. ಶನಿ ಸಂಕ್ರಮಣದಿಂದ ಯಾವ ರಾಶಿಗಳು ಅದೃಷ್ಟಶಾಲಿಯಾಗಲಿವೆ ಅನ್ನೋದರ ಬಗ್ಗೆ ತಿಳಿಯಿರಿ.
Divya Rajyoga 2024: ಏಕಕಾಲದಲ್ಲಿ 3 ರಾಜಯೋಗ ರೂಪಗೊಳ್ಳುತ್ತಿರುವುದರಿಂದ ಕೆಲ ರಾಶಿಗಳಿಗೆ ಅದೃಷ್ಟ ಕೈಹಿಡಿಯಲಿದೆ. ಈ 3 ದಿವ್ಯ ರಾಜಯೋಗಗಳು ಸುಮಾರು 200 ವರ್ಷಗಳ ನಂತರ ರೂಪಗೊಳ್ಳುತ್ತಿವೆ. ಈ 3 ರಾಶಿಗಳ ಪ್ರಭಾವ ಎಲ್ಲಾ ರಾಶಿಗಳಲ್ಲಿ ಮೇಲೂ ಕಂಡುಬರುತ್ತದೆ.
Saturn-Jupiter conjunction 2024: ಶನಿ & ಗುರು ಬಹುಕಾಲ ಒಂದೇ ರಾಶಿಯಲ್ಲಿದ್ದು, ಈ ಗ್ರಹಗಳ ಸಂಯೋಗದಿಂದ ಕೆಲವು ರಾಶಿಯವರಲ್ಲಿ ಅನೇಕ ಅನುಕೂಲಕರ ಬದಲಾವಣೆ ಸಾಧ್ಯತೆಯಿದೆ. ಗುರು ಸಕಲ ಸಂಪತ್ತನ್ನು ತರುವ ಗ್ರಹ, ಆದರೆ ಶನಿಯಿಂದ ಕೆಲವು ಪ್ರತಿಕೂಲ ಪರಿಣಾಮ ಉಂಟಾಗುತ್ತದೆ.
Rahu Nakshatra Transit 2024: ರಾಹು 18 ತಿಂಗಳುಗಳ ಕಾಲ ಒಂದೇ ರಾಶಿಯಲ್ಲಿರುತ್ತದೆ. ಯಾವಾಗಲೂ ವಕ್ರ ಸ್ಥಾನದಲ್ಲಿ ಸಂಚರಿಸುತ್ತದೆ. ರಾಹುವಿಗೆ ಯಾವುದೇ ರೀತಿಯ ಸ್ವಂತ ರಾಶಿಯಿಲ್ಲ. ಈ ರಾಹು ಕಳೆದ ಜುಲೈ 8ರಂದು ಉತ್ತರ ಭಾದ್ರಪದ ನಕ್ಷತ್ರವನ್ನು ಪ್ರವೇಶಿಸಿದೆ.
Shani Margi 2024: ನವೆಂಬರ್ ತಿಂಗಳಿನಿಂದ ಕೆಲವು ರಾಶಿಯವರು ಶನಿದೇವರ ಆಶೀರ್ವಾದದಿಂದ ಆರ್ಥಿಕ ಸ್ಥಿತಿಯಲ್ಲಿ ಪ್ರಗತಿ ಹೊಂದುತ್ತಾರೆ. ಅವರು ವ್ಯಾಪಾರ ಮತ್ತು ವ್ಯವಹಾರದಲ್ಲಿ ದೊಡ್ಡ ಯಶಸ್ಸನ್ನು ಪಡೆಯುತ್ತಾರೆ.
Tripushkara Yoga 2024: ಈ ರಾಶಿಯವರು ಆರ್ಥಿಕ ಲಾಭ ಪಡೆಯಲಿದ್ದಾರೆ. ಇವರ ಜೀವನದಲ್ಲಿ ಶಾಂತಿ ನೆಲೆಸಲಿದ್ದು, ಅಂದುಕೊಂಡ ಕಾರ್ಯಗಳು ಸುಲಭವಾಗಿ ಕೈಗೊಳ್ಳಲಿವೆ. ಈ ರಾಶಿಗಳ ಜೊತೆಗೆ ಜ್ಯೋತಿಷ್ಯ ಪರಿಹಾರಗಳನ್ನು ಇಲ್ಲಿ ನೀಡಲಾಗಿದೆ. ಈ ಪರಿಹಾರಗಳನ್ನು ಅನುಸರಿಸಿದರೆ ಜಾತಕದಲ್ಲಿ ಶನಿಯ ಸ್ಥಾನ ಬಲವಾಗಿ ಉಳಿಯುತ್ತದೆ.
Saturn Retrograde 2024: ಕುಂಭ ರಾಶಿಯಲ್ಲಿ ಶನಿಯ ಹಿಮ್ಮುಖ ಚಲನೆ ಶುರುವಾಗುತ್ತಿದ್ದು, ಇನ್ನು 5 ತಿಂಗಳ ಕಾಲ ಈ 3 ರಾಶಿಯವರಿಗೆ ಆರ್ಥಿಕ ಸಂಕಷ್ಟಗಳು ತಪ್ಪಿದ್ದಲ್ಲ. ಈ ರಾಶಿಯವರು ʼಹಾಸಿಗೆ ಇದ್ದಷ್ಟು ಕಾಲು ಚಾಚುʼ ಸೂಕ್ತಿಯನ್ನು ಸದಾ ಸ್ಮರಿಸುವುದು ಒಳಿತು.
Shani Third Sight On Mars 2024: ಶನಿ ಗ್ರಹ ಪ್ರಸ್ತುತ ಕುಂಭ ರಾಶಿಯಲ್ಲಿ ಸಂಕ್ರಮಿಸುತ್ತಿದ್ದರೆ, ಗ್ರಹಗಳ ಅಧಿಪತಿಯಾದ ಮಂಗಳ ಪ್ರಸ್ತುತ ತನ್ನದೇಯಾದ ಮೇಷ ರಾಶಿಯಲ್ಲಿ ಸಾಗುತ್ತಿದೆ. ಹೀಗಾಗಿ ಶನಿಯ 3ನೇ ದೃಷ್ಟಿ ಮಂಗಳನ ಮೇಲೆ ಬೀಳುತ್ತದೆ. ಇದರ ಫಲಿತಾಂಶ ಕೆಲವು ರಾಶಿಗಳಿಗೆ ಕಷ್ಟಕರವಾಗಿದ್ದರೆ, ಇತರರಿಗೆ ಇದು ಅದೃಷ್ಟ ತರಲಿದೆ.
Saturn Retrograde 2024: ಶನಿಯ ಸಾಡೇ ಸಾತಿಯು ಏಳೂವರೆ (7.6 ತಿಂಗಳು) ವರ್ಷಗಳವರೆಗೆ, ಶನಿ ಧೈಯಾ ಎರಡೂವರೆ ವರ್ಷದವರೆಗೆ (2.6 ತಿಂಗಳು) ಮತ್ತು ಮಹಾದಶಾ 19 ವರ್ಷಗಳವರೆಗೆ ಇರುತ್ತದೆ. ಈ ಸಮಯದಲ್ಲಿ ಶನಿಯು ಯಾವುದೇ ವ್ಯಕ್ತಿಯನ್ನು ರಾಜನಿಂದ ಬಡವನಾಗಿ ಮತ್ತು ಬಡವನನ್ನು ರಾಜನಾಗಿ ಮಾಡುವ ಶಕ್ತಿಯನ್ನು ಹೊಂದಿರುತ್ತಾನೆ.
ಶಶ ರಾಜ್ಯಯೋಗದ ಪರಿಣಾಮ: ಶನಿಯು 29 ಮಾರ್ಚ್ 2025ರವರೆಗೆ ಕುಂಭ ರಾಶಿಯಲ್ಲಿರಲಿದೆ. ಶನಿಯು ತನ್ನ ಸ್ವಂತ ರಾಶಿಗಳಾದ ಮಕರ, ಕುಂಭ, ತುಲಾ ಅಥವಾ ಅದರ ಉಚ್ಛ ರಾಶಿಯಲ್ಲಿದ್ದು, ಜಾತಕದ ಕೇಂದ್ರ ಮನೆಯಲ್ಲಿ ಸ್ಥಿತಗೊಂಡಾಗ ಶಶ ರಾಜ್ಯಯೋಗವು ರೂಪುಗೊಳ್ಳುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಈ ಯೋಗವು ಯಾವ ರಾಶಿಹ್ನೆಗಳಿಗೆ ಪ್ರಯೋಜನಕಾರಿಯಾಗಿದೆ ಎಂಬುದನ್ನು ತಿಳಿಯಿರಿ.
Saturn Retrograde in Aquarius: ಜೂನ್ 29ರಂದು ಕುಂಭ ರಾಶಿಯಲ್ಲಿ ಶನಿಯು ವಕ್ರ ಸ್ಥಾನದಲ್ಲಿ ಸಂಚರಿಸಲಿದೆ. ಅದು ನವೆಂಬರ್ವರೆಗೆ ಈ ವಕ್ರ ಸ್ಥಾನದಲ್ಲಿರುತ್ತದೆ. ಕುಂಭ ರಾಶಿಯಲ್ಲಿ ಶನಿ ಹಿಮ್ಮೆಟ್ಟುವಿಕೆ ಯಾವ ರಾಶಿಗಳ ಮೇಲೆ ಪರಿಣಾಮ ಬೀರಲಿದೆ ಅನ್ನೋದರ ಬಗ್ಗೆ ತಿಳಿಯಿರಿ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.