Shikhar dhawan Wedding Photos: ಸ್ಟಾರ್ ಕ್ರಿಕೆಟಿಗ ಶಿಖರ್ ಧವನ್ ಎರಡನೇ ಮದುವೆ ವದಂತಿಗಳು ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಲೇ ಇರುತ್ತವೆ.. ಆದರೆ ಇದೀಗ ಮದುವೆ ನಡೆದೇ ಹೋಯ್ತು ಎನ್ನುವಂತೆ ಕೆಲವು ಪೋಟೋಗಳು ವೈರಲ್ ಆಗುತ್ತಿವೆ.. ಹಾಗಾದ್ರೆ ಆ ಚಿತ್ರಗಳಲ್ಲಿನ ಅಸಲಿಯತ್ತೇನು? ಇಲ್ಲಿ ತಿಳಿಯಿರಿ..
Rocking Star Yash: ಮುಂಬೈನಲ್ಲಿ ಈ ಆಡ್ ಶೂಟ್ ನಡೆದಿದ್ದು, ನಟಿ ರಾಧಿಕಾ ಪಂಡಿತ್ ಸಹ ಯಶ್ ಜೊತೆಗಿದ್ದರು. ಆದರೆ ಫ್ಯಾನ್ಸ್ಗೆ ʼಟಾಕ್ಸಿಕ್ʼ ಸಿನಿಮಾದಲ್ಲಿ ರಾಕಿಬಾಯ್ ಪಾತ್ರ ಹೇಗಿರುತ್ತೆ? ಈ ಸಿನಿಮಾದಲ್ಲಿ ಯಶ್ ವಕೀಲನಾ ಅನ್ನೋ ಸಂಶಯ ಮೂಡಿದೆ.
Huma Qureshi : ಈ ನಟಿ ಬಿ.ರಂಜಿತ್ ನಿರ್ದೇಶನದ, ನಟ ರಜನಿಕಾಂತ್ ಅಭಿನಯದ 'ಕಾಲಾ' ಚಿತ್ರದಲ್ಲಿ ತಲೈವಾ ಗೆಳತಿ ಜರೀನಾ ಪಾತ್ರದಲ್ಲಿ ನಟಿಸಿ ಸೌತ್ ಸಿನಿ ಅಭಿಮಾನಿಗಳ ಮನದಲ್ಲಿ ಸ್ಥಾನ ಗಳಿಸಿದ್ದರು. ಈ ಚಿತ್ರದಲ್ಲಿ ರಜನಿ ಮತ್ತು ಹುಮಾ ಹಾಡಿರುವ ‘ಕನ್ನಮ್ಮ’ ಹಾಡು ಇಂದಿಗೂ ಅಭಿಮಾನಿಗಳ ಕಿವಿಯಲ್ಲಿ ಗುಂಯ್ಗುಡುತ್ತಿದೆ... ಅಂದಹಾಗೆ ಈಕೆ ಯಾರು ಅಂತ ಇನ್ನೂ ಗೊತ್ತಾಗ್ಲಿಲ್ವಾ..? ಬನ್ನಿ ನೋಡೋಣ..
Huma Qureshi: ಅನೌಂನ್ಸ್ಮೆಂಟ್ ಆದಾಗಿನಿಂದಲೂ ಸಿನಿಮಾ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿರುವ ಸಿನಿಮಾ ಟಾಕ್ಸಿಕ್, ಗೀತು ಮೋಹನ್ದಾಸ್ ನಿರ್ಮಣದ ಈ ಸಿನಿಮಾ ಹೈ ಬಜೆಟ್ ಸಿನಿಮಾ. ಈ ಸಿನಿಮಾಗೆ ಇದೀಗ ಬಾಲಿವುಡ್ ಬೆಡಗಿ ಎಂಟ್ರಿ ಕೊಟ್ಟಿದ್ದಾರೆ. ಯಾರು ಆ ಬ್ಯೂಟಿ?ಮುಂದೆ ಓದಿ...
Shikar Dhawan: ಸಿನಿಮಾ ಜಗತ್ತಿಗೂ ಕ್ರಿಕೆಟ್ಗೂ ನಿಕಟ ಸಂಬಂಧವೊಂದಿದೆ.. ಅನೇಕ ಕ್ರಿಕೆಟಿಗರು ಸಿನಿಮಾ ತಾರೆಯರನ್ನು ಮದುವೆಯಾಗಿದ್ದಾರೆ... ಕ್ರಿಕೆಟ್ನಿಂದ ನಿವೃತ್ತರಾದ ನಂತರ ಕೆಲವು ಕ್ರಿಕೆಟ್ ತಾರೆಯರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.
Yash Toxic Updates: ಕರೀನಾ ಕಪೂರ್ ಮಾಡಬೇಕಿದ್ದ ಪಾತ್ರವನ್ನು ಮತ್ತೊಬ್ಬ ನಟಿ ಹುಮಾ ಖುರೇಷಿ ಮಾಡುವುದು ಖಚಿತ ಎನ್ನಲಾಗ್ತಿದೆ. ಬಾಲಿವುಡ್ ಮಾಧ್ಯಮಗಳಲ್ಲಿ ಈ ರೀತಿ ವರದಿಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಖತ್ ಚರ್ಚೆ ಹುಟ್ಟುಹಾಕಿದೆ.
Bollywood Star Actor Saqib Saleem: ಬಾಲಿವುಡ್ಗೂ ಮತ್ತು ಕ್ರಿಕೆಟ್ ಪ್ರಪಂಚಕ್ಕೂ ಆಳವಾದ ಸಂಬಂಧವಿದೆ.. ಒಂದಲ್ಲಾ ಒಂದು ಕಡೆಯಿಂದ ಕ್ರಿಕೆಟಿಗರು ಹಿಂದಿ ಚಿತ್ರರಂಗಕ್ಕೆ ಹತ್ತಿರವಾಗಿರುತ್ತಾರೆ.. ಇದೀಗ ಬಾಲ್ಯದಲ್ಲಿ ವಿರಾಟ್ ಕೊಹ್ಲಿ ಜೊತೆ ಆಟವಾಡಿದ್ದ ನಟನ ಬಗ್ಗೆ ನಾವು ಹೇಳಲಿದ್ದೇವೆ..
Sonakshi Sinha Latest News: ಇತ್ತೀಚೆಗಷ್ಟೇ ಖ್ಯಾತ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ತಮ್ಮ ಕಾಲೇಜು ಸ್ನೇಹಿತರ ಜೊತೆಗೆ ಸೇರಿ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಭಾವಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಆದರೆ, ಮತ್ತೋರ್ವ ಖ್ಯಾತ ಬಾಲಿವುಡ್ ನಟಿ ಹುಮಾ ಖುರೇಷಿ ಈ ಚಿತ್ರಗಳಿಗೆ ಕಾಮೆಂಟ್ ಮಾಡಿರುವ ರೀತಿ ಎಲ್ಲರಿಗೂ ಆಶ್ಚರ್ಯ ಮೂಡಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.