ಈ ಪೋಟೋದಲ್ಲಿರುವ ಬಾಲಕ ಯಾರು ಗೊತ್ತಾ? ಸದ್ಯ ಕನ್ನಡ ಬಿಗ್‌ಬಾಸ್‌ನ Innocent ಸ್ಪರ್ಧಿ ಈತ

Guess: ಇತ್ತೀಚೆಗೆ ಸೋಷಿಯಲ್‌ ಮಿಡಿಯಾದಲ್ಲಿ ಅನೇಕ ಕಲಾವಿದರ ಹಾಗೂ ಕೆಲವು ಶೋ ಸ್ಪರ್ಧಿಗಳ ಬಾಲ್ಯದ ಪೋಟೋಗಳು ಸಖತ್‌ ವೈರಲ್‌ ಆಗುತ್ತಿವೆ.. ಇದೀಗ ಖ್ಯಾತ ರಿಯಾಲಿಟಿ ಶೋ ಬಿಗ್‌ಬಾಸ್‌ನ ಸ್ಟ್ರಾಂಗ್‌ ಸ್ಪರ್ಧಿಯ ಬಾಲ್ಯದ ಪೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.. ಇವರು ಯಾರೆಂದು ನೀವು ಗುರುತಿಸಬಲ್ಲಿರಾ? 
 

1 /5

ಇತ್ತೀಚಿಗೆ ಖ್ಯಾತ ನಾಮರ ಬಾಲ್ಯದ ಪೋಟೋಗಳು ಸೋಷಿಯಲ್‌ ಮಿಡಿಯಾದಲ್ಲಿ ಹರಿದಾಡುತ್ತಿವೆ  

2 /5

ಇದೀಗ ಖ್ಯಾತ ರಿಯಾಲಿಟಿ ಶೋ ಬಿಗ್‌ಬಾಸ್‌ನ ಸ್ಟ್ರಾಂಗ್‌ ಸ್ಪರ್ಧಿ ಡ್ರೋನ್‌ ಪ್ರತಾಪ್‌ ಅವರ ಬಾಲ್ಯದ ಪೋಟೋಗಳು ವೈರಲ್‌ ಆಗುತ್ತಿವೆ..   

3 /5

ಕನ್ನಡ ಬಿಗ್‌ ಬಾಸ್‌ ಮನೆಯಲ್ಲಿ ಸದ್ಯ ಕನ್ನಡಿಗರ ಸಖತ್‌ ಫೇವರೆಟ್‌ ಆಗಿರುವ ಡ್ರೋನ್‌ ಪ್ರತಾಪ್‌  

4 /5

ಮೊದಲಿಗೆ ಅಸಮರ್ಥಮರ ಗುಂಪಿನಲ್ಲಿದ್ದ ಪ್ರತಾಪ್‌ ಇದೀಗ ತಮ್ಮ ಅಸಲಿ ಆಟ ಶುರುಮಾಡಿದ್ದಾರೆ  

5 /5

ಸದ್ಯ ಕನ್ನಡಿಗರು ಡ್ರೋನ್‌ ಪ್ರತಾಪ್‌ ಬಿಗ್‌ ಬಾಸ್‌ ವಿನ್ನರ್‌ ಆಗಬೇಕು ಎಂದು ಆಶಿಸುತ್ತಿದ್ದಾರೆ..