English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • BBK

BBK

ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಡಲಿದ್ದಾಳೆ ಅಪ್ಸರೆ! ಇನ್ಮೇಲೆ ಎಲ್ಲರ ಕಣ್ಣು ಈಕೆಯ ಮೇಲೆಯೇ
bigg boss Oct 9, 2025, 08:38 PM IST
ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಡಲಿದ್ದಾಳೆ ಅಪ್ಸರೆ! ಇನ್ಮೇಲೆ ಎಲ್ಲರ ಕಣ್ಣು ಈಕೆಯ ಮೇಲೆಯೇ
Bigg Boss whild card entry : ಈ ಬಾರಿಯ ಬಿಗ್ ಬಾಸ್ ಸೀಸನ್ ದಿನದಿಂದ ದಿನಕ್ಕೆ ಕುತೂಹಲಕಾರಿಯಾಗುತ್ತಿದೆ.. ಮನೆಯಲ್ಲಿ ಮನೆಯ ಸದಸ್ಯರ ನಡುವಿನ ಜಗಳ, ಮಾತಿನ ಚಕಮಕಿ, ವಾದಗಳು ಉತ್ತುಂಗಕ್ಕೇರಿವೆ. ಈಗ, ಈ ವಾರ ಮನೆಯಿಂದ ಯಾರು ಎಲಿಮಿನೇಟ್ ಆಗುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ.. ಇದರ ನಡುವೆ ಹೊಸ ವಿಚಾರ ಕೇಳಿ ಬರುತ್ತಿದೆ..  
ಬಿಗ್ ಬಾಸ್ ಶೋ ನಿಜವಾದ ಮಾಲೀಕರು ಇವರೇ ನೋಡಿ.. ಒಂದೇ ಒಂದು ಸೀಸನ್‌ಗೆ ಕೋಟಿ ಕೋಟಿ ಹಣ ಗಳಿಸುವ ಒಡೆಯ!
Bigg Boss real owner Sep 8, 2025, 11:20 PM IST
ಬಿಗ್ ಬಾಸ್ ಶೋ ನಿಜವಾದ ಮಾಲೀಕರು ಇವರೇ ನೋಡಿ.. ಒಂದೇ ಒಂದು ಸೀಸನ್‌ಗೆ ಕೋಟಿ ಕೋಟಿ ಹಣ ಗಳಿಸುವ ಒಡೆಯ!
Bigg Boss real owner : ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್. ಕನ್ನಡದ ಬಿಗ್ ಬಾಸ್ ಸೀಸನ್ 12 ಇದೆ ಸೆಪ್ಟೆಂಬರ್‌ ರಿಂದ ಪ್ರಾಂಭವಾಗುತ್ತಿದೆ. 
ಬಿಗ್ ಬಾಸ್‌ನ ಅತ್ಯಂತ ದುಬಾರಿ ಸ್ಪರ್ಧಿ... 3 ದಿನಕ್ಕೆ 2.5 ಕೋಟಿ ಸಂಭಾವನೆ! ಈ ಕಂಟೆಸ್ಟಂಟ್‌ ಯಾರು ಗೊತ್ತೇ?
bigg boss Aug 20, 2025, 10:30 AM IST
ಬಿಗ್ ಬಾಸ್‌ನ ಅತ್ಯಂತ ದುಬಾರಿ ಸ್ಪರ್ಧಿ... 3 ದಿನಕ್ಕೆ 2.5 ಕೋಟಿ ಸಂಭಾವನೆ! ಈ ಕಂಟೆಸ್ಟಂಟ್‌ ಯಾರು ಗೊತ್ತೇ?
Bigg boss new season contestant : ಬಿಗ್‌ ಬಾಸ್‌ ಪ್ರತಿ ಹೊಸ ಸೀಸನ್‌ ಹೊಸ ಸ್ಪರ್ಧಿಗಳು ಮತ್ತು ಹೊಸ ತಿರುವುಗಳಿಂದಾಗಿ ಸುದ್ದಿಯಲ್ಲಿರುತ್ತದೆ. ಇಲ್ಲಿ ಬರುವ ಸ್ಪರ್ಧಿಗಳ ಸಂಭಾವನೆ ಕೂಡ ಕೆಲವು ಬಾರಿ ದಾಖಲೆ ಬರೆಯುತ್ತವೆ. 
ಬಿಗ್‌ಬಾಸ್‌ ಧರ್ಮ ಕೀರ್ತಿ ರಾಜ್‌ ಮದುವೆ ಫಿಕ್ಸ್‌! ಯಾರ ಕೈ ಹಿಡಿಯಲಿದ್ದಾರೆ ಗೊತ್ತಾ ಕ್ಯಾಡ್ಬರಿ?
Dharma Keerthiraj Jan 5, 2025, 05:13 PM IST
ಬಿಗ್‌ಬಾಸ್‌ ಧರ್ಮ ಕೀರ್ತಿ ರಾಜ್‌ ಮದುವೆ ಫಿಕ್ಸ್‌! ಯಾರ ಕೈ ಹಿಡಿಯಲಿದ್ದಾರೆ ಗೊತ್ತಾ ಕ್ಯಾಡ್ಬರಿ?
Dharma keerthiraj:ಖ್ಯಾತ ಖಳನಟ ಕೀರ್ತಿರಾಜ್‌ ಅವರ ಪುತ್ರರಾದ ಧರ್ಮ ಅವರು ಕೆಲವೊಂದು ಸಿನಿಮಾಗಳಲ್ಲಿ ನಟಿಸಿ ಸ್ಯಾಂಡಲ್‌ವುಡ್‌ನಲ್ಲಿ ತಮ್ಮದೆ ಆದ ಹೆಜ್ಜೆ ಗುರುತನ್ನು ಹಚ್ಚೆ ಹಾಕಿದವರು. ಇತ್ತೀಚೆಗೆ ಬಿಗ್‌ ಬಾಸ್‌ ಭಾಗವಾಗಿದ್ದ ಶಧರ್ಮ ಅವರ ಮದುವೆ ಕುರಿತು ಚರ್ಚೆಗಳು ಆಗಾಗ ನಡೆಯುತ್ತಾ ಇರುತ್ತದೆ.  
ಬಿಗ್ ಬಾಸ್ ವೇದಿಕೆ ಇಳಿದು ಹೊರಟೆ ಬಿಟ್ಟರು ಕಿಚ್ಚ ಸುದೀಪ್! ಫಿನಾಲೆಗೂ ಮುನ್ನವೇ ಪ್ರೇಕ್ಷಕರಿಗೆ ಶಾಕ್..?!
kiccha sudeep Jan 4, 2025, 07:53 PM IST
ಬಿಗ್ ಬಾಸ್ ವೇದಿಕೆ ಇಳಿದು ಹೊರಟೆ ಬಿಟ್ಟರು ಕಿಚ್ಚ ಸುದೀಪ್! ಫಿನಾಲೆಗೂ ಮುನ್ನವೇ ಪ್ರೇಕ್ಷಕರಿಗೆ ಶಾಕ್..?!
BBK: ಬಿಗ್ ಬಾಸ್ ಸೀಸನ್ 11 ರ ಮುಖ್ತಾಯಕ್ಕೆ ಇನ್ನೇನು ಕೆಲವೇ ದಿನ ಬಾಕಿ ಇದೆ. ಫಿನಾಲೆ ಸಮೀಪಿಸುತ್ತಿದ್ದಂತೆ ಮನೆ ರಣರಂಗವಾಗುತ್ತಿದೆ, ವಾದ ವಿವಾದಗಳು ಹೆಚ್ಚಾಗುತ್ತಲೇ ಇವೆ. ಆದರೆ ಇದೀಗ ಈ ವಾದಗಳೇ ಕಿಚ್ಚ ವೇದಿಕೆ ಬಿಟ್ಟು ಕೆಳಗೆ ಇಳಿಯುವಂತೆ ಮಾಡಿಬಿಟ್ಟಿದೆ.  
ಸೆಟ್ ಆಗೆ ಹೋಯ್ತು ವರ್ತೂರ್ ಸಂತೋಷ್ ಮ್ಯಾರೇಜ್! ತನಿಷಾ ಕುಪ್ಪಂಡ ಅಲ್ಲ.. ಹುಡುಗಿ ಯಾರು ಗೊತ್ತಾ..?
Varthur Santhosh Jan 2, 2025, 01:12 PM IST
ಸೆಟ್ ಆಗೆ ಹೋಯ್ತು ವರ್ತೂರ್ ಸಂತೋಷ್ ಮ್ಯಾರೇಜ್! ತನಿಷಾ ಕುಪ್ಪಂಡ ಅಲ್ಲ.. ಹುಡುಗಿ ಯಾರು ಗೊತ್ತಾ..?
Varthur santhosh: ಬಿಗ್‌ಬಾಸ್‌ ಮನೆಗೆ ಹೋಗಿ ಬಂದಾಗಿನಿಂದ ವರ್ತೂರ್‌ ಸಂತೋಷ್‌ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಇನ್ನೂ, ಬಿಗ್‌ಬಾಸ್‌ ಮನೆಯಲ್ಲಿದ್ದಾಗ ಸಂತೋಷ್‌ ತಾನು ಸಿಂಗಲ್‌ ಅಂತಾ ಹೇಳಿಕೊಂಡಿದ್ದರು, ತನಿಷ ಕುಪ್ಪಂಡ ಅವರ ಜೊತೆ ಕ್ಲೋಸ್‌ ಆಗಿದ್ದನ್ನು ನೋಡಿ ಎಲ್ಲರು ಇವರಿಬ್ಬರು ಡೇಟಿಂಗ್‌ ಮಾಡುತ್ತಿದ್ದಾರೆ ಎಂದು ಬಾವಿಸಿದ್ದರು.
ಬಿಗ್‌ಬಾಸ್‌ ಮನೆಯಲ್ಲಿ ಗಲಾಟೆ! ಶಾಕಿಂಗ್‌ ಎಲಿಮಿನೇಷನ್‌?! ಹೊರಬರುತ್ತಿದಂತೆ ಶೋ ಮೇಲೆ ಕೇಸ್‌ ಹಾಕಲು ಹೊರಟ ನಟಿ!!
Biggboss Dec 30, 2024, 08:50 AM IST
ಬಿಗ್‌ಬಾಸ್‌ ಮನೆಯಲ್ಲಿ ಗಲಾಟೆ! ಶಾಕಿಂಗ್‌ ಎಲಿಮಿನೇಷನ್‌?! ಹೊರಬರುತ್ತಿದಂತೆ ಶೋ ಮೇಲೆ ಕೇಸ್‌ ಹಾಕಲು ಹೊರಟ ನಟಿ!!
BB: ಬಿಗ್‌ ಬಾಸ್‌ ಜನಪ್ರಿಯವಾದ ರಿಯಾಲಿಟಿ ಶೋಗಳಲ್ಲಿ ಒಂದು ಎಂಬುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರ. ಈ ಶೋನಲ್ಲಿ ವಾದ ವಿವಾದಗಳು ನಡೆಯುತ್ತಲೇ ಇರುತ್ತದೆ, ವಾರ ಮುಗಿದಿದೆ ಎಲಿಮಿನೇಷನ್‌ ಮುಗಿದು ಮನೆಯ ಮಂದಿ ಮತ್ತೊಂದು ವಾರಕ್ಕೆ ಕಾಲಿಟ್ಟಿದ್ದಾರೆ. ಇದರ ಬೆನ್ನಲ್ಲೆ ಬಿಗ್‌ ಬಾಸ್‌ ಸ್ಪರ್ಧಿಯೊಬ್ಬರು ಶೋನ ಮೇಲೆ ದೂರು ಕೊಡಲು ಮುಂದಾಗಿದ್ದಾರೆ. 
Bigg Boss Gold Suresh: ಸಾಲ ಮಾಡಿಕೊಂಡು ʼಬಿಗ್‌ ಬಾಸ್‌ʼ ಮನೆಯಿಂದ ಹೊರ ಬಂದ್ರಾ ಗೋಲ್ಡ್ ಸುರೇಶ್..?!
Bigg Boss Gold Suresh Dec 17, 2024, 03:37 PM IST
Bigg Boss Gold Suresh: ಸಾಲ ಮಾಡಿಕೊಂಡು ʼಬಿಗ್‌ ಬಾಸ್‌ʼ ಮನೆಯಿಂದ ಹೊರ ಬಂದ್ರಾ ಗೋಲ್ಡ್ ಸುರೇಶ್..?!
Bigg Boss Gold Suresh: ಸಾಮಾನ್ಯ ಬಡಕುಟುಂಬದಲ್ಲಿ ಜನಿಸಿದ ಗೋಲ್ಡ್‌ ಸುರೇಶ್‌ ಉತ್ತರ ಕರ್ನಾಟಕದ ಬೆಳಗಾವಿ ಜಿಲ್ಲೆಯವರು. ಅವರು ಬೆಂಗಳೂರಿನಲ್ಲಿ ಇಂಟಿರಿಯರ್‌ ಹಾಗೂ ಸಿವಿಲ್ ಕನ್ಸ್ಟ್ರಕ್ಷನ್‌ ಬ್ಯುಸಿನೆಸ್‌ ನಡೆಸುತ್ತಿದ್ದಾರೆ. ‌
Bigg Boss 11: ಬಿಗ್‌ಬಾಸ್‌ ಮನೆಯಿಂದ ಹೊರಬರುತ್ತಿದ್ದಂತೆ ಕಿಚ್ಚನ ಭೇಟಿ ಮಾಡಲು ಬಂದ ದರ್ಶನ್‌ ಅಭಿಮಾನಿ!! ಫೋಟೋ ವೈರಲ್‌
Biggboss 11 Elimination Oct 27, 2024, 01:26 PM IST
Bigg Boss 11: ಬಿಗ್‌ಬಾಸ್‌ ಮನೆಯಿಂದ ಹೊರಬರುತ್ತಿದ್ದಂತೆ ಕಿಚ್ಚನ ಭೇಟಿ ಮಾಡಲು ಬಂದ ದರ್ಶನ್‌ ಅಭಿಮಾನಿ!! ಫೋಟೋ ವೈರಲ್‌
Biggboss 11 Elimination: ಬಿಗ್‌ಬಾಸ್‌ 11 ಶುರುವಾಗಿ ಈಗಾಗಾಲೇ ನಾಲ್ಕು ವಾರ ಕಳೆದಿದೆ, ನಾಲ್ಕು ವಾರದಲ್ಲಿ ಮೂರು ಸ್ಪರ್ಧಿಗಳು ಎಲಿಮಿನೇಟ್‌ ಆಗಿದ್ದು, ಸದ್ಯ ಈ ವಾರ ಯಾರು ಎಲಿಮಿನೇಟ್‌ ಆಗಲಿದ್ದಾರೆ ಎನ್ನುವ ಕುತೂಹಲದಿಂದ ಅಭಿಮಾನಿಗಳು ಕಾಯುತ್ತಿದ್ದಾರೆ.  
ಸಿಕ್ಕಾಪಟ್ಟೆ TRP ಬಂದಿದ್ರೂ ಬಿಗ್ ಬಾಸ್  ಕಾರ್ಯಕ್ರಮಕ್ಕೆ ಶಾಕ್! ಇನ್ನೊಂದೆರಡು ವಾರಗಳಲ್ಲಿ ನಿಂತೋಗುತ್ತಾ ಷೋ?
bigg boss Oct 21, 2024, 12:38 PM IST
ಸಿಕ್ಕಾಪಟ್ಟೆ TRP ಬಂದಿದ್ರೂ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಶಾಕ್! ಇನ್ನೊಂದೆರಡು ವಾರಗಳಲ್ಲಿ ನಿಂತೋಗುತ್ತಾ ಷೋ?
Bigg Boss Kannada season 11: ಅನುಮಾನವೇ ಇಲ್ಲ, ಕನ್ನಡ ಕಿರುತೆರೆಯಲ್ಲಿ ಈಗ ಅತ್ಯಂತ ಜನಪ್ರಿಯ ಕಾರ್ಯಕ್ರಮ ಬಿಗ್ ಬಾಸ್.  
ಬಿಗ್‌ಬಾಸ್‌ ಬಾಸ್‌ ಕಾರ್ಯಕ್ರಮದ ವಿರುದ್ಧ ಪ್ರಕರಣ ದಾಖಲು! ನಿಂತೇ ಹೋಗುತ್ತಾ ಕನ್ನಡಿಗರ ಫೇವರೆಟ್‌ ರಿಯಾಲಿಟಿ ಶೋ?
BBK Oct 6, 2024, 07:20 AM IST
ಬಿಗ್‌ಬಾಸ್‌ ಬಾಸ್‌ ಕಾರ್ಯಕ್ರಮದ ವಿರುದ್ಧ ಪ್ರಕರಣ ದಾಖಲು! ನಿಂತೇ ಹೋಗುತ್ತಾ ಕನ್ನಡಿಗರ ಫೇವರೆಟ್‌ ರಿಯಾಲಿಟಿ ಶೋ?
BBK: ಬಿಗ್‌ಬಾಸ್‌ ಶುರುವಾದಾಗಿನಿಂದ ಒಂದಲ್ಲ ಒಂದು ವಿಷಯದ ಕುರಿತು ಸದ್ದು ಮಾಡುತ್ತಲೇ ಇದೆ. ಕಾರ್ಯಕ್ರಮ ಶುರುವಾಗಿ ಇನ್ನೂ ಒಂದು ವಾರ ಕೂಡ ಪೂರ್ತಿಯಾಗಿಲ್ಲ, ಅಷ್ಟರಲ್ಲೆ ಬಿಗ್‌ಬಾಸ್‌ ಕಾರ್ಯಕ್ರಮಕ್ಕೆ ಸಂಕಷ್ಟ ಒಂದು ಎದುರಾಗಿದೆ.  
ಕನ್ನಡತಿ ಅಲ್ಲ ಈಕೆ ಮರಾಠಿ ಹುಡುಗಿ..ಚಿತ್ರರಂಗದ ಫೇಮಸ್‌ ವ್ಯಕ್ತಿಯನ್ನು ಅಂತರ್ಜಾತಿ ಮದುವೆಯಾದ ನಟಿ! ಇದು ಬಿಗ್‌ಬಾಸ್‌ ಸ್ಪರ್ಧಿ ಗೌತಮಿ ಜಾದವ್‌ ಅವರ ರಿಯಲ್‌ ಲೈಫ್‌ ಸ್ಟೋರಿ
Gauthami Jadav Oct 3, 2024, 08:25 AM IST
ಕನ್ನಡತಿ ಅಲ್ಲ ಈಕೆ ಮರಾಠಿ ಹುಡುಗಿ..ಚಿತ್ರರಂಗದ ಫೇಮಸ್‌ ವ್ಯಕ್ತಿಯನ್ನು ಅಂತರ್ಜಾತಿ ಮದುವೆಯಾದ ನಟಿ! ಇದು ಬಿಗ್‌ಬಾಸ್‌ ಸ್ಪರ್ಧಿ ಗೌತಮಿ ಜಾದವ್‌ ಅವರ ರಿಯಲ್‌ ಲೈಫ್‌ ಸ್ಟೋರಿ
Gauthami Jadav: ಬಿಗ್‌ಬಾಸ್‌ ಸೀಸನ್‌ 11ಗೆ ಮಾಸ್‌ ಆಗಿ ಎಂಟ್ರಿ ಕೊಟ್ಟಿರುವ ನಟಿ ಗೌತಮಿ ಜಾದವ್‌ ʻಸತ್ಯʼ ಧಾರವಾಹಿಯಿಂದಲೇ ಖ್ಯಾತಿ ಪಡೆದವರು. ತಾವು ಈ ಧಾರವಾಹಿಯಲ್ಲಿ ಮಾಡಿದ ಕೇವಲ ಒಂದೆ ಒಂದು ಸಣ್ಣ ಪಾತ್ರದಿಂದಲೇ ನಟಿ ʻಸತ್ಯʼ ಪಾತ್ರಕ್ಕೆ ಸಾಕಷ್ಟು ಅಭಿಮಾನಿಗಳಿದ್ದಾರೆ.   
Sudeep: ಬಿಗ್‌ ಬಾಸ್‌ ಕನ್ನಡ 11 ಗ್ರ್ಯಾಂಡ್‌ ಓಪನಿಂಗ್ ಕಿಚ್ಚ ಸುದೀಪ್‌ ಲುಕ್‌ ರಿವೀಲ್!
kiccha sudeep Sep 29, 2024, 02:04 PM IST
Sudeep: ಬಿಗ್‌ ಬಾಸ್‌ ಕನ್ನಡ 11 ಗ್ರ್ಯಾಂಡ್‌ ಓಪನಿಂಗ್ ಕಿಚ್ಚ ಸುದೀಪ್‌ ಲುಕ್‌ ರಿವೀಲ್!
Sudeep: ಬಿಗ್‌ಬಾಸ್‌ ಸೀಸನ್‌ 11 ಗ್ರಾಂಡ್‌ ಓಪನಿಂಗ್‌ಗೆ ಕ್ಷಣಗಣನೆ ಶುರುವಾಗಿದೆ. ಈ ದೊಡ್ಡ ಉದ್ಘಾಟನೆ ಸಮಾರಂಭಕ್ಕೂ ಮುಂಚೆಯೇ ಸುದೀಪ್‌ ಲುಕ್‌ ರಿವೀಲ್‌ ಆಗಿದೆ, ಕಿಚ್ಚನ ಕಡಕ್‌ ಲುಕ್‌ ನೋಡಿ ಫ್ಯಾನ್ಸ್‌ ಫುಲ್‌ ಫಿದಾ ಆಗಿದ್ದಾರೆ. 
"ಬಿಗ್‌ ಬಾಸ್‌ ಮನೆಗೆ ನಾನು ಬರಬೇಕು..ನನಗೊಂದು ಅವಕಾಶ ಕೊಡಿ" ಪಟ್ಟು ಹಿಡಿದ ಹುಚ್ಚಾ ವೆಂಕಟ್‌! ಮಾಜಿ ಸ್ಪರ್ಧಿಗೆ ಸಿಗುತ್ತಾ ಮತ್ತೊಂದು ಅವಕಾಶ?
BIGBOSS KANNADA Sep 28, 2024, 09:03 AM IST
"ಬಿಗ್‌ ಬಾಸ್‌ ಮನೆಗೆ ನಾನು ಬರಬೇಕು..ನನಗೊಂದು ಅವಕಾಶ ಕೊಡಿ" ಪಟ್ಟು ಹಿಡಿದ ಹುಚ್ಚಾ ವೆಂಕಟ್‌! ಮಾಜಿ ಸ್ಪರ್ಧಿಗೆ ಸಿಗುತ್ತಾ ಮತ್ತೊಂದು ಅವಕಾಶ?
huccha Venkat in bigboss: ಬಿಗ್‌ ಬಾಸ್‌ ಕನ್ನಡ ಸೀಸನ್ 11 ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ, ಈ ಭಾರಿಯ ಬಿಗ್‌ ಬಾಸ್‌ ಸೀಸನ್‌ ಅಂತೂ ಆರಂಭಕ್ಕೂ ಮುಂಚೆಯೇ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಹೀಗಿರುವಾಗ ದೊಡ್ಮನೆಯ ಮಾಜಿ ಸ್ಪರ್ಧಿ ಹುಚ್ಚಾ ವೆಂಕಟ್‌ ನಾನೂ ಕೂಡ ಬಿಗ್‌ ಬಾಸ್‌ ಮೆನೆಗೆ ಬರಬೇಕು ನನಗೂ ಕೂಡ ಒಂದು ಅವಕಾಶ ಕೊಡಿ ಎಂದು ಪಟ್ಟು ಹಿಡಿದಿದ್ದಾರೆ. 
ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಡಲಿದ್ದಾಳೆ ಬ್ಯೂಟಿಫುಲ್‌ ಬೆಡಗಿ! ಮೊದಲ ಭಾರಿಗೆ ದೊಡ್ಮನೆಯಲ್ಲಿ ಸೃಷ್ಟಿಯಾಗಲಿದೆ ಇತಿಹಾಸ..ಎಂಟ್ರಿ ಕೊಡುತ್ತಿರುವ ಆ ಹುಡುಗಿ ಯಾರು ಗೊತ್ತಾ?
Bigg Boss 18 Sep 22, 2024, 10:52 AM IST
ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಡಲಿದ್ದಾಳೆ ಬ್ಯೂಟಿಫುಲ್‌ ಬೆಡಗಿ! ಮೊದಲ ಭಾರಿಗೆ ದೊಡ್ಮನೆಯಲ್ಲಿ ಸೃಷ್ಟಿಯಾಗಲಿದೆ ಇತಿಹಾಸ..ಎಂಟ್ರಿ ಕೊಡುತ್ತಿರುವ ಆ ಹುಡುಗಿ ಯಾರು ಗೊತ್ತಾ?
AI Superstar Naina: ಅಭಿಮಾನಿಗಳು 'ಬಿಗ್ 18' ಗಾಗಿ ತುಂಬಾ ಉತ್ಸಾಹದಿಂದ ಕಾಯುತ್ತಿದ್ದಾರೆ. ಈ ಸೀಸನ್‌ನ ವಿಶೇಷವಾದ ವಿಷಯವೆಂದರೆ ಸಲ್ಮಾನ್ ಖಾನ್ ಮತ್ತೊಮ್ಮೆ ಕಾರ್ಯಕ್ರಮಕ್ಕೆ ಹೋಸ್ಟ್ ಆಗಿ ರೀ ಎಂಟ್ರಿ ಕೊಟ್ಟಿದ್ದಾರೆ. 
ಈ ವರ್ಷ ಬಿಗ್ ಬಾಸ್ ಯಾವಾಗ ಪ್ರಸಾರವಾಗುತ್ತೆ ಗೊತ್ತಾ? ತಡವಾಗುತ್ತಾ?
Biggboss Aug 22, 2024, 01:00 PM IST
ಈ ವರ್ಷ ಬಿಗ್ ಬಾಸ್ ಯಾವಾಗ ಪ್ರಸಾರವಾಗುತ್ತೆ ಗೊತ್ತಾ? ತಡವಾಗುತ್ತಾ?
Biggboss Kannada: ಪ್ರತಿ ವರ್ಷ ಕಲರ್ಸ್ ಕನ್ನಡ (Colours Kannada) ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಕಾರ್ಯಕ್ರಮ ಬಿಗ್ ಬಾಸ್ (Big Boos) ಷೋ ಈ ಸಲ ತೆರೆಯ ಮೇಲೆ ಬರುವುದು ಯಾವಾಗ ಎನ್ನುವ ಕುತೂಹಲ ಶುರುವಾಗಿದೆ. 
ಬಿಗ್‌ಬಾಸ್‌ ಸ್ಪರ್ಧಿ, ಹಳ್ಳಿಕಾರ್ ಒಡೆಯ ವರ್ತೂರು ಸಂತೋಷ್ ಗೆ ಮತ್ತೊಂದು ಸಂಕಷ್ಟ!
Varthur Santhosh Jun 25, 2024, 06:45 PM IST
ಬಿಗ್‌ಬಾಸ್‌ ಸ್ಪರ್ಧಿ, ಹಳ್ಳಿಕಾರ್ ಒಡೆಯ ವರ್ತೂರು ಸಂತೋಷ್ ಗೆ ಮತ್ತೊಂದು ಸಂಕಷ್ಟ!
Varthur Santhosh: ಬಿಗ್‌ಬಾಸ್‌ ಸ್ಪರ್ಧಿ, ಹಳ್ಳಿಕಾರ್ ಒಡೆಯ ವರ್ತೂರು ಸಂತೋಷ್‌ಗೆ ಹುಲಿ ಉಗುರು ಪೆಂಡೆಂಟ್ ಬಳಿಕ ಮತ್ತೊಂದು ಸಂಕಷ್ಟ ಎದುರಾಗಿದ್ದು, ವರ್ತೂರು ಠಾಣೆಯಲ್ಲಿ ಎನ್​ಸಿಆರ್​ ದಾಖಲಾಗಿದ್ದು, ​ಸದ್ಯ ಒಂದು ಸುತ್ತಿನ ವಿಚಾರಣೆ ಎದುರಿಸಿದ್ದಾರೆ ಎನ್ನಲಾಗಿದೆ.. ಹಾಗಾದ್ರೆ ಏನಿದು ಪ್ರಕರಣ? 
 Bigg Boss: ಬಿಗ್ ಬಾಸ್ ಹೊಸ ಸೀಸನ್: ಈ ಸೋಷಿಯಲ್‌ ಮಿಡಿಯಾ ಸ್ಟಾರ್‌ ಮೊದಲ ಸ್ಪರ್ಧಿ!
Bigg Boss Season 18 Mar 3, 2024, 10:09 AM IST
Bigg Boss: ಬಿಗ್ ಬಾಸ್ ಹೊಸ ಸೀಸನ್: ಈ ಸೋಷಿಯಲ್‌ ಮಿಡಿಯಾ ಸ್ಟಾರ್‌ ಮೊದಲ ಸ್ಪರ್ಧಿ!
Bigg Boss Season 18: ಸಲ್ಮಾನ್ ಖಾನ್ ಅವರ ರಿಯಾಲಿಟಿ ಶೋ ಬಿಗ್ ಬಾಸ್ 17 ನಂತರ, ವೀಕ್ಷಕರು ಬಿಗ್ ಬಾಸ್ ಸೀಸನ್ 18 ಗಾಗಿ ಕುತೂಹಲದಿಂದ ಕಾಯುತ್ತಿದ್ದಾರೆ. ಇದೇ ವೇಳೆ ಈ ಸೀಸನ್‌ಗೆ ಸಂಬಂಧಿಸಿದಂತೆ ಹೊಸ ಅಪ್‌ಡೇಟ್ ಹೊರಬಿದ್ದಿದೆ.   
BBK10: ಬಂದೇ ಬಿಡ್ತು ಬಿಗ್‌ಬಾಸ್ ಫಿನಾಲೆ; ಕಾಯ್ತಿದೆ ಸೆಲಬ್ರೇಷನ್‌ ಸರಮಾಲೆ!
Bigg Boss Kannada Jan 27, 2024, 11:06 AM IST
BBK10: ಬಂದೇ ಬಿಡ್ತು ಬಿಗ್‌ಬಾಸ್ ಫಿನಾಲೆ; ಕಾಯ್ತಿದೆ ಸೆಲಬ್ರೇಷನ್‌ ಸರಮಾಲೆ!
who is the winner of bigg boss season 10: ಬಿಗ್‌ಬಾಸ್‌ ಕನ್ನಡ ಹತ್ತನೇ ಸೀಸನ್‌ ಆರಂಭವಾಗಿದ್ದು ನಿನ್ನೆ ಮೊನ್ನೆ ಎನ್ನುವ ಹಾಗೆ ನೆನಪಿದೆ. ವಾರ ವಾರಕ್ಕೂ, ದಿನದಿನಕ್ಕೂ ತನ್ನ ರಂಗು, ರಂಜನೆಗಳನ್ನು ಹೆಚ್ಚಿಸಿಕೊಳ್ಳುತ್ತಲೇ ಬಂದ ಬಿಗ್‌ಬಾಸ್ ಕನ್ನಡದ ಗ್ರ್ಯಾಂಡ್ ಫಿನಾಲೆ ನೋಡನೋಡುತ್ತಿದ್ದಂತೆಯೇ ಬಂದೇ ಬಿಟ್ಟಿದೆ. 
Bigg Boss: ಫಿನಾಲೆ ಪ್ರವೇಶಕ್ಕಾಗಿ 19 ಕೋಟಿ ವೋಟ್ ಪಡೆದಿದ್ದು ವಂಚನೆ.. ಖ್ಯಾತ ಬಿಗ್‌ಬಾಸ್‌ ಸ್ಪರ್ಧಿ ಮೇಲೆ ಆರೋಪ!
Bigg Boss Winner Jan 26, 2024, 08:10 AM IST
Bigg Boss: ಫಿನಾಲೆ ಪ್ರವೇಶಕ್ಕಾಗಿ 19 ಕೋಟಿ ವೋಟ್ ಪಡೆದಿದ್ದು ವಂಚನೆ.. ಖ್ಯಾತ ಬಿಗ್‌ಬಾಸ್‌ ಸ್ಪರ್ಧಿ ಮೇಲೆ ಆರೋಪ!
Bigg Boss Winner: ಬಿಗ್‌ಬಾಸ್‌ನ 7ನೇ ಸೀಸನ್‌ನಲ್ಲಿ ವಿನ್ನರ್ ಅರ್ಚನಾ 19 ಕೋಟಿ ವೋಟ್‌ ಪಡೆದಿದ್ದು ವಂಚನೆ ಎಂದು ಓರ್ವ ಸೆಲೆಬ್ರಿಟಿ ಆರೋಪ ಮಾಡಿದ್ದಾರೆ..  
  • 1
  • 2
  • 3
  • 4
  • Next
  • last »

Trending News

  • ಹುಲಿ ಬಂತು ಹುಲಿ- ಎಐ ಹಾವಳಿಗೆ ಜನರು, ಅರಣ್ಯ ಇಲಾಖೆ ಹೈರಾಣು
    AI tigers

    ಹುಲಿ ಬಂತು ಹುಲಿ- ಎಐ ಹಾವಳಿಗೆ ಜನರು, ಅರಣ್ಯ ಇಲಾಖೆ ಹೈರಾಣು

  • ದೆಹಲಿ ಸ್ಫೋಟದಲ್ಲಿ ಅಪಾಯಕಾರಿ ಬಿಳಿ ರಾಸಾಯನಿಕ ಬಳಕೆ..! "ಅಮೋನಿಯಂ ನೈಟ್ರೇಟ್" ತಯಾರಿಕೆ ಬ್ಯಾನ್‌ ಮಾಡುತ್ತಾ ಭಾರತ ಸರ್ಕಾರ..?
    Delhi blast
    ದೆಹಲಿ ಸ್ಫೋಟದಲ್ಲಿ ಅಪಾಯಕಾರಿ ಬಿಳಿ ರಾಸಾಯನಿಕ ಬಳಕೆ..! "ಅಮೋನಿಯಂ ನೈಟ್ರೇಟ್" ತಯಾರಿಕೆ ಬ್ಯಾನ್‌ ಮಾಡುತ್ತಾ ಭಾರತ ಸರ್ಕಾರ..?
  • 230 ವರ್ಷಗಳ ನಂತರ ಸೆಂಟ್ ನಾಣ್ಯಗಳನ್ನು ನಿಲ್ಲಿಸಲು ಮುಂದಾದ ಅಮೇರಿಕಾ...! ಕಾರಣ ತಿಳಿಯಿರಿ
    US penny
    230 ವರ್ಷಗಳ ನಂತರ ಸೆಂಟ್ ನಾಣ್ಯಗಳನ್ನು ನಿಲ್ಲಿಸಲು ಮುಂದಾದ ಅಮೇರಿಕಾ...! ಕಾರಣ ತಿಳಿಯಿರಿ
  • ಪ್ರತಿದಿನ ಒಂದು ನಿಂಬೆ ಹಣ್ಣು ಸೇವನೆಯಿಂದ ಈ ಗಂಭೀರ ಸಮಸ್ಯೆಯನ್ನು ದೂರವಿಡಬಹುದು!
    lemon
    ಪ್ರತಿದಿನ ಒಂದು ನಿಂಬೆ ಹಣ್ಣು ಸೇವನೆಯಿಂದ ಈ ಗಂಭೀರ ಸಮಸ್ಯೆಯನ್ನು ದೂರವಿಡಬಹುದು!
  • ಈ ಎಣ್ಣೆಯಲ್ಲಿ ಈರುಳ್ಳಿ ಸಿಪ್ಪೆ ಕುದಿಸಿ ತಲೆಗೆ ಹಚ್ಚಿ.. ಬಿಳಿ ಕೂದಲು ಬುಡ ಸಮೇತ ಕಡು ಕಪ್ಪಾಗುವುದು!
    White Hair
    ಈ ಎಣ್ಣೆಯಲ್ಲಿ ಈರುಳ್ಳಿ ಸಿಪ್ಪೆ ಕುದಿಸಿ ತಲೆಗೆ ಹಚ್ಚಿ.. ಬಿಳಿ ಕೂದಲು ಬುಡ ಸಮೇತ ಕಡು ಕಪ್ಪಾಗುವುದು!
  • ಐಷಾರಾಮಿ ಕಾರು, ಭವ್ಯ ಬಂಗಲೆ.. ಪ್ರೊಡಕ್ಷನ್‌ ಹೌಸ್ ಒಡತಿ.. ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಹೆಸರಿನಲ್ಲಿರುವ ಒಟ್ಟು ಆಸ್ತಿ ಆಸ್ತಿ ಎಷ್ಟು ಕೋಟಿ ?
    Ashwini Puneeth Rajkumar
    ಐಷಾರಾಮಿ ಕಾರು, ಭವ್ಯ ಬಂಗಲೆ.. ಪ್ರೊಡಕ್ಷನ್‌ ಹೌಸ್ ಒಡತಿ.. ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಹೆಸರಿನಲ್ಲಿರುವ ಒಟ್ಟು ಆಸ್ತಿ ಆಸ್ತಿ ಎಷ್ಟು ಕೋಟಿ ?
  • ʼಗಂಡ ಅಂತ ಎಲ್ಲವನ್ನೂ ಸಹಿಸಲು ಸಾಧ್ಯವಿಲ್ಲ.. ಮದುವೆಗೂ ಒಂದು ಎಕ್ಸ್‌ಪೈರಿ ಡೇಟ್‌ ಇದೆʼ.. ನಟಿ ಕಾಜೋಲ್‌ ಶಾಕಿಂಗ್‌ ಹೇಳಿಕೆ!
    Varun Dhawan
    ʼಗಂಡ ಅಂತ ಎಲ್ಲವನ್ನೂ ಸಹಿಸಲು ಸಾಧ್ಯವಿಲ್ಲ.. ಮದುವೆಗೂ ಒಂದು ಎಕ್ಸ್‌ಪೈರಿ ಡೇಟ್‌ ಇದೆʼ.. ನಟಿ ಕಾಜೋಲ್‌ ಶಾಕಿಂಗ್‌ ಹೇಳಿಕೆ!
  • PPF: ನಯಾ ಪೈಸೆ ಹೂಡಿಕೆ ಮಾಡದೆ ವರ್ಷಕ್ಕೆ ಸುಮಾರು ₹3 ಲಕ್ಷ ಆದಾಯ ಗಳಿಸುವ ಸ್ಮಾರ್ಟ್ ಟ್ರಿಕ್
    PPF
    PPF: ನಯಾ ಪೈಸೆ ಹೂಡಿಕೆ ಮಾಡದೆ ವರ್ಷಕ್ಕೆ ಸುಮಾರು ₹3 ಲಕ್ಷ ಆದಾಯ ಗಳಿಸುವ ಸ್ಮಾರ್ಟ್ ಟ್ರಿಕ್
  • ತಾಜ್‌ ಮಹಲ್‌ನ ಬೀಗ ಜಡಿದ ಕೋಣೆಗಳ ರಹಸ್ಯ! ವರ್ಷಗಳ ನಂತರ ಬಯಲಾಯ್ತು ಮುಚ್ಚಿದ ಬಾಗಿಲುಗಳ ಹಿಂದಿನ ನಿಗೂಢ ಸತ್ಯ.
    Taj Mahal
    ತಾಜ್‌ ಮಹಲ್‌ನ ಬೀಗ ಜಡಿದ ಕೋಣೆಗಳ ರಹಸ್ಯ! ವರ್ಷಗಳ ನಂತರ ಬಯಲಾಯ್ತು ಮುಚ್ಚಿದ ಬಾಗಿಲುಗಳ ಹಿಂದಿನ ನಿಗೂಢ ಸತ್ಯ.
  • 90 ಕೆಜಿಯಿಂದ 65 ಕಿಲೋಗೆ ತೂಕ ಇಳಿಸಿಕೊಂಡ ಮಹಿಳೆ ! ಇಷ್ಟು ತೆಳ್ಳಗಾಗಲು ಸಹಾಯ ಮಾಡಿದ್ದು ಇದೇ ಆಹಾರ
    Weight Lose
    90 ಕೆಜಿಯಿಂದ 65 ಕಿಲೋಗೆ ತೂಕ ಇಳಿಸಿಕೊಂಡ ಮಹಿಳೆ ! ಇಷ್ಟು ತೆಳ್ಳಗಾಗಲು ಸಹಾಯ ಮಾಡಿದ್ದು ಇದೇ ಆಹಾರ

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x