Sangeetha Sringeri: ಕಾರ್ತಿಕ್‌ ಅಲ್ಲ.. ಸಂಗೀತಾ ಶೃಂಗೇರಿ ಕ್ರಷ್‌ ಇವರೇ!! ಯಾರು ಗೊತ್ತಾ ಬಿಗ್‌ ಬಾಸ್‌ ಬ್ಯೂಟಿ ಮನಸ್ಸು ಕದ್ದ ಹಿರೋ?

Bigg Boss contestant Sangeetha Sringeri: ಬಿಗ್‌ ಬಾಸ್‌ ಸ್ಪರ್ಧಿ ಸಂಗೀತಾ ಶೃಂಗೇರಿ ಸದ್ಯ ಮಾರಿಗೋಲ್ಡ್‌ ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.. ಇದೇ ವೇಳೆ ನಟಿ ಸಂದರ್ಶನವೊಂದರಲ್ಲಿ ತಮ್ಮ ಕ್ರಷ್‌ ಯಾರು ಎನ್ನುವುದನ್ನು ಬಹಿರಂಗ ಪಡಿಸಿದ್ದಾರೆ..

1 /5

ಸಂಗೀತಾ ಶೃಂಗೇರಿ.. ಬಿಗ್‌ಬಾಸ್‌ ಮನೆಯಲ್ಲಿ ಸಿಂಹಿಣಿ ಎಂದೇ ಗುರುತಿಸಿಕೊಂಡ ಈ ಚೆಲುವೆ ಸದ್ಯ ಮಾರಿಗೋಲ್ಡ್‌ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.. ಈ ಚಿತ್ರದಲ್ಲಿ ಸಂಗೀತಾ ಸ್ಯಾಂಡಲ್‌ವುಡ್‌ನ ಪ್ರತಿಭಾನ್ವಿತ ನಟ ದೂದ್‌ ಪೇಡಾ ದಿಗಂತ್‌ ಜೊತೆ ನಟಿಸಿದ್ದಾರೆ..  

2 /5

ಸದ್ಯ ಬಿಡುಗಡೆಯಾಗಿ ಭಾರೀ ಸದ್ದು ಮಾಡುತ್ತಿರುವ ಮಾರಿಗೋಲ್ಡ್‌ ಸಿನಿಮಾ ಟೀಸರ್‌ ಬಿಡುಗಡೆಯ ಸಮಾಂರಂಭದಲ್ಲಿ ಬಿಗ್‌ಬಾಸ್‌ ಬ್ಯೂಟಿ ಸಂಗೀತಾ ಶೃಂಗೇರಿ ಮಾತನಾಡಿ.. ಒಂದು ಸಿಕ್ರೇಟ್‌ ವಿಚಾರವನ್ನು ಬಹಿರಂಗಪಡಿದ್ದರು..   

3 /5

ಹೌದು ನಟಿ ಸಂಗೀತಾ ಶೃಂಗೇರಿ "ನಟ ದಿಗಂತ್‌ ನನ್ನ ಚೈಲ್ಡ್‌ಹುಡ್‌ ಕ್ರಶ್‌.. ಅವರೊಂದಿಗೆ ಒಂದು ಅಲ್ಲ ಇನ್ನು ಹೆಚ್ಚು ಸಿನಿಮಾ ಮಾಡುವುದು ನನ್ನ ಕನಸು" ಎಂದಿದ್ದಾರೆ..   

4 /5

 ಇದೇ ವೇಳೆ ಚಾರ್ಲಿ ಸಿನಿಮಾದ ಬಗ್ಗೆ ಮಾತಾನಡಿದ ನಟಿ ಸಂಗೀತಾ "ರಕ್ಷಿತ್ ಸರ್ ಜೊತೆ 777 ಚಾರ್ಲಿಯಲ್ಲಿ ಕೆಲಸ ಮಾಡಿದ್ದು ನನ್ನ ದೊಡ್ಡ ಸಾಧನೆ" ಎಂದು ಹೇಳಿಕೊಂಡಿದ್ದಾರೆ..   

5 /5

ಇನ್ನು ಬಿಗ್‌ಬಾಸ್‌ ಮನೆಯಲ್ಲಿ 115 ದಿನಗಳನ್ನು ಕಳೆದ ಸಂಗೀತಾ ಶೃಂಗೇರಿ ಮನೆಗೆ ಮರಳಿ ಕೆಲವೇ ದಿನಗಳಾಗಿವೆ. ಶೋನಿಂದ ಎರಡನೇ ರನ್ನರ್-ಅಪ್ ಆಗಿ ಹೊರಹೊಮ್ಮಿದರೂ, ಅಪಾರ ಅಭಿಮಾನಿಗಳನ್ನು ಗಳಿಸಿ, ದೊಡ್ಡ ಖ್ಯಾತಿಗೆ ಪಾತ್ರರಾದರು..