ಒಲೆಯಲ್ಲಿ ಅಡುಗೆ ಮಾಡಿ, ಹಳ್ಳಿ ಸೊಡಗನ್ನು ಎಂಜಾಯ್‌ ಮಾಡಿದ ಬಾಲಿವುಡ್‌ ಶ್ರೀಮಂತ ನಟಿ..!

Sara Ali Khan: ಬಾಲಿವುಡ್‌ ನಟಿ ಸಾರಾ ಅಲಿ ಖಾನ್ ಸಿನಿಮಾಗಿಂತ ಹೆಚ್ಚಾಗಿ  ಸುತ್ತಾಟ ದಲ್ಲಿ ಬ್ಯೂಸಿಯಾಗಿದ್ದಾರೆ. ದೇಶ ವಿದೇಶ ಪ್ರವಾಸದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಾರೆ. ಇದೀಗ ಕಾಶ್ಮೀರದ  ಹಳ್ಳಿಯೊಂದರಲ್ಲಿ ಹಳ್ಳಿ ಲೈಫ್‌ ಎಂಜಾಯ್‌ ಮಾಡುತ್ತಿರುವ ಫೋಟೊಗಳನ್ನು ಶೇರ್‌ ಮಾಡಿದ್ದಾರೆ.

Bollywood Actress: ಬಾಲಿವುಡ್‌ ನಟಿ ಸಾರಾ ಅಲಿ ಖಾನ್ ಸಿನಿಮಾಗಿಂತ ಹೆಚ್ಚಾಗಿ  ಸುತ್ತಾಟ ದಲ್ಲಿ ಬ್ಯೂಸಿಯಾಗಿದ್ದಾರೆ. ದೇಶ ವಿದೇಶ ಪ್ರವಾಸದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಾರೆ. ಇದೀಗ ಕಾಶ್ಮೀರದ  ಹಳ್ಳಿಯೊಂದರಲ್ಲಿ ಹಳ್ಳಿ ಲೈಫ್‌ ಎಂಜಾಯ್‌ ಮಾಡುತ್ತಿರುವ ಫೋಟೊಗಳನ್ನು ಶೇರ್‌ ಮಾಡಿದ್ದಾರೆ. ನಟಿಯ ಸರಳತೆಗೆ ನೆಟ್ಟಿಗರು ಫಿದಾ ಆಗಿದ್ದಾರೆ.  

1 /7

 ನಟಿಯ ಸರಳತೆಗೆ ನೆಟ್ಟಿಗರು ಫಿದಾ ಆಗಿದ್ದಾರೆ

2 /7

ಜರಾ ಹಟ್ಕೆ ಜರಾ ಬಚ್ಕೆ’ ಸಿನಿಮಾದಲ್ಲಿ ಇವರ ನಟನೆಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ

3 /7

ಸೈಫ್ ಅಲಿ ಖಾನ್ ಮಗಳು ನಟಿ ಸಾರಾ ಅಲಿ ಖಾನ್

4 /7

ಸುತ್ತಾಟದ ಜೊತೆ ಹಲವು ಸಿನಿಮಾ ಬ್ಯೂಸಿಯಾಗಿರುವ ನಟಿ

5 /7

ಇದೀಗ  ಕಾಶ್ಮೀರದ  ಹಳ್ಳಿಯೊಂದರಲ್ಲಿ ಹಳ್ಳಿ ಲೈಫ್‌ ಎಂಜಾಯ್‌ ಮಾಡುತ್ತಿರುವ ಬಾಲಿವುಡ್‌ ನಟಿ

6 /7

 ದೇಶ ವಿದೇಶ ಪ್ರವಾಸದಲ್ಲಿ ಹೆಚ್ಚು ಕಾಣಿಸಿಕೊಳ್ಳುವ ನಟಿ ಸಾರಾ ಅಲಿ ಖಾನ್

7 /7

ಬಾಲಿವುಡ್‌ ನಟಿ ಸಾರಾ ಅಲಿ ಖಾನ್ ಸಿನಿಮಾಗಿಂತ ಹೆಚ್ಚಾಗಿ  ಸುತ್ತಾಟ ದಲ್ಲಿ ಬ್ಯೂಸಿಯಾಗಿದ್ದಾರೆ.