Health Tipes: ಉತ್ತಮ ಆರೋಗ್ಯಕ್ಕೆ ಸಿಹಿ ಲಸ್ಸಿ ಕುಡಿಯಿರಿ

Health Tipes: ಸಿಹಿ ಲಸ್ಸಿ ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಏಕೆಂದರೆ ಇದರಲ್ಲಿ ಸೋಡಿಯಂ, ಪ್ರೊಟೀನ್ ಮತ್ತು ಫೈಬರ್ ಸಮೃದ್ಧವಾಗಿದೆ. ಇದರಿಂದ ಜೀರ್ಣಾಂಗವ್ಯೂಹವೂ ಬಲಿಷ್ಠವಾಗಿರುವುದರ ಜೊತೆಗೆ ಮೂಳೆಗಳೂ ಬಲಿಷ್ಠವಾಗಿರುತ್ತವೆ.

Health Tipes: ಸಿಹಿ ಲಸ್ಸಿ ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಏಕೆಂದರೆ ಇದರಲ್ಲಿ ಸೋಡಿಯಂ, ಪ್ರೊಟೀನ್ ಮತ್ತು ಫೈಬರ್ ಸಮೃದ್ಧವಾಗಿದೆ. ಇದರಿಂದ ಜೀರ್ಣಾಂಗವ್ಯೂಹವೂ ಬಲಿಷ್ಠವಾಗಿರುವುದರ ಜೊತೆಗೆ ಮೂಳೆಗಳೂ ಬಲಿಷ್ಠವಾಗಿರುತ್ತವೆ. ಬೇಸಿಗೆಯಲ್ಲಿ ಲಸ್ಸಿ ಕುಡಿಯುವುದರಿಂದ ಹೊಟ್ಟೆಗೂ ಒಳ್ಳೆಯದು.

1 /4

ಸಿಹಿ ಲಸ್ಸಿ ಆರೋಗ್ಯದ ದೃಷ್ಠಿಯಿಂದ  ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.

2 /4

ಪ್ರೊಟೀನ್ ಮತ್ತು ಫೈಬರ್ ಸಮೃದ್ಧವಾಗಿರುವುದರಿಂದ ಜೀರ್ಣಾಕ್ರಿಯೆಗೆ ಸಹಕಾರಿ

3 /4

ಇದರ ಸೇವನೆಯಿಂದ ಸ್ನಾಯು ಹಾಗೂ  ಮೂಳೆಗಳು  ಬಲಿಷ್ಠವಾಗಿರುತ್ತವೆ. 

4 /4

ಬೇಸಿಗೆಯಲ್ಲಿ  ಲಸ್ಸಿ ಸೇವನೆಯಿಂದ ದೇಹದ ಉಷ್ಣತೆ ನಿಯಂತ್ರಿಸುತ್ತದೆ