ಇಂದಿನಿಂದ 23 ದಿನಗಳವರೆಗೆ ಈ ರಾಶಿಯವರು ಕೈ ಇಟ್ಟಲೆಲ್ಲಾ ಧನ!

 ಈ ಹಿನ್ನೆಲೆಯಲ್ಲಿ ಫೆಬ್ರವರಿ 15 ರವರೆಗೆ ಅಂದರೆ ಮುಂದಿನ 23 ದಿನಗಳ ಕಾಲ 5 ರಾಶಿಯವರ ಜೀವನದಲ್ಲಿ ಸಾಕಷ್ಟು ಧನಾಗಮನವಾಗಲಿದೆ.  

ಬೆಂಗಳೂರು :  ಶುಕ್ರ ಗ್ರಹ ಎನ್ನುವುದು ಸಂಪತ್ತು, ಐಷಾರಾಮಿ, ಪ್ರೀತಿ ಮತ್ತು ಸಂತೋಷದ  ಪ್ರತೀಕ. ಶುಕ್ರ ಗ್ರಹದ ಪ್ರವೇಶ ಇದೀಗ ಕುಂಭ ರಾಶಿಯಲ್ಲಿ ಆಗಿದೆ.  ಜನವರಿ 17 ರಿಂದ ಶನಿಕೂಡಾ ಕುಂಭ ರಾಶಿಯಲ್ಲಿಯೇ ಇದೆ. ಶುಕ್ರ ಸಂಕ್ರಮಣದಿಂದ ಕುಂಭದಲ್ಲಿ ಶನಿ-ಶುಕ್ರ ಸಂಯೋಗವು ರೂಪುಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಫೆಬ್ರವರಿ 15 ರವರೆಗೆ ಅಂದರೆ ಮುಂದಿನ 23 ದಿನಗಳ ಕಾಲ 5 ರಾಶಿಯವರ ಜೀವನದಲ್ಲಿ ಸಾಕಷ್ಟು ಧನಾಗಮನವಾಗಲಿದೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಮೇಷ ರಾಶಿ : ವ್ಯಾಪಾರದಲ್ಲಿ ಅಗಾಧ ಪ್ರಗತಿ ಕಂಡುಬರಲಿದೆ. ವಿಶೇಷವಾಗಿ ಪಾಲುದಾರಿಕೆಯಲ್ಲಿ ಕೆಲಸ ಮಾಡುವವರಿಗೆ ಲಾಭವಾಗುತ್ತದೆ. ಆರ್ಥಿಕ ಸಮಸ್ಯೆಗಳು ಕೊನೆಗೊಳ್ಳಲಿವೆ. ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಇರುತ್ತದೆ. 

2 /5

ಮಿಥುನ ರಾಶಿ : ಮಿಥುನ ರಾಶಿಯವರಿಗೆ ಶುಕ್ರ ಸಂಕ್ರಮಣವು ಶುಭಕರವಾಗಿರುತ್ತ ದೆ. ಕೆಲಸದಲ್ಲಿ ಪ್ರಗತಿ ಕಾಣಬಹುದು. ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಯಾವ ಕೆಲಸ ಮಾಡುವುದಕ್ಕೂ ಹಿಂದೂ ಮುಂದು ಯೋಚಿಸಬೇಕಿಲ್ಲ. ಮಾಡುವ ಕೆಲಸ ಕೈ ಹಿಡಿಯುತ್ತದೆ. ನಿರೀಕ್ಷೆಯ ಫಲ ಸಿಗುತ್ತದೆ. ಧರ್ಮದಲ್ಲಿ ಮತ್ತು ವಿಶೇಷವಾಗಿ ಆಧ್ಯಾತ್ಮಿಕತೆಯಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗಬಹುದು. 

3 /5

ಸಿಂಹ ರಾಶಿ : ಸಿಂಹ ರಾಶಿಯವರಿಗೆ ಶುಕ್ರ ಸಂಚಾರದಿಂದ ಲಾಭವಾಗಲಿದೆ. ಪ್ರೀತಿಯ ಜೀವನ ಅದ್ಭುತವಾಗಿರುತ್ತದೆ. ಅವಿವಾಹಿತರಬಾಳಲ್ಲಿಯೂ ಸಂಗಾತಿ ಆಗಮನವಾಗಲಿದೆ. ಈ ಸಮಯ ವೃತ್ತಿ ಜೀವನದ ಸುವರ್ಣ ದಿನಗಳಾಗಿರಲಿವೆ.  ನಿಮ್ಮ ಕೆಲಸಕ್ಕೆ ತಕ್ಕ ಪ್ರತಿಫಲ ಸಿಗುವುದು. 

4 /5

ಮಕರ ರಾಶಿ : ಶುಕ್ರ ಸಂಕ್ರಮಣದಿಂದ ಮಕರ ರಾಶಿಯವರಿಗೆ ಬಹಳಷ್ಟು  ಧನ ಲಾಭವಾಗುವುದು. ಕೆಲಸ ಕಾರ್ಯಗಳಲ್ಲಿ ಹಠಾತ್ ಲಾಭ ಬರುವುದು. ಅನೇಕ ಸಮಸ್ಯೆಗಳು ನಿವಾರಣೆಯಾಗುವುದು. ಹೊಸ ಉದ್ಯೋಗ ಸಿಗುವ ಸಾಧ್ಯತೆಗಳಿವೆ. ಆದಾಯವೂ ಹೆಚ್ಚಾಗಬಹುದು. ಪ್ರೇಮ ಸಂಬಂಧಗಳು ಉತ್ತಮವಾಗಿರುತ್ತವೆ. 

5 /5

ಕುಂಭ ರಾಶಿ : ಶುಕ್ರ ಸಂಕ್ರಮಣವು ಕುಂಭ ರಾಶಿಯಲ್ಲಿ ಮಾತ್ರ ನಡೆಯುವುದರಿಂದ ಈ ರಾಶಿಯವರಿಗೆ ಗರಿಷ್ಠ ಲಾಭ ದೊರೆಯುತ್ತದೆ. ಪ್ರತಿಯೊಂದು ಕೆಲಸದಲ್ಲೂ ಅದೃಷ್ಟ ನಿಮ್ಮೊಂದಿಗೆ ಇರುತ್ತದೆ. ವೃತ್ತಿಯಲ್ಲಿ ಪ್ರಗತಿ ಕಂಡುಬರಲಿದೆ. ಹೊಸ ಅವಕಾಶಗಳು ದೊರೆಯಲಿವೆ.  ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)