ಕಳೆ ಗಿಡದಂತೆ ಕಾಣುವ ಈ ಗಿಡ ಮಧುಮೇಹ ಇದ್ದವರಿಗೆ ಅಮೃತವೇ ಸರಿ.
ಬೆಂಗಳೂರು : ಮಧುಮೇಹ ರೋಗಿಗಳು ನಿತ್ಯ ಔಷಧಿ ಸೇವಿಸಲೇ ಬೇಕು. ಒಂದು ದಿನ ಔಷಧಿ ತಪ್ಪಿದರೂ ಸಮಸ್ಯೆ ತಪ್ಪಿದ್ದಲ್ಲ. ಇದರ ಬದಲು ಈ ಒಂದು ಮನೆ ಮದ್ದನ್ನು ಮಾಡಿ ಸೇವಿಸಿದರೆ ಶುಗರ್ ಗೆ ಶಾಶ್ವತ ಪರಿಹಾರ ಸಿಗುವುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಅಂಗೈಯಗಲದಷ್ಟು ಇರುವ ಈ ಸಸ್ಯ ಊಹಿಸಲಾರದಷ್ಟು ಪ್ರಯೋಜನವನ್ನು ನೀಡುತ್ತದೆ.ಕಳೆ ಗಿಡದಂತೆ ಕಾಣುವ ಈ ಗಿಡ ಮಧುಮೇಹ ಇದ್ದವರಿಗೆ ಅಮೃತವೇ ಸರಿ.
ನಾವಿಲ್ಲಿ ಹೇಳುತ್ತಿರುವುದು ನೆಲ ನೆಲ್ಲಿ ಗಿಡದ ಬಗ್ಗೆ.ಈ ಗಿಡ ಮಳೆಗಾಲದಲ್ಲಿ ಎಲ್ಲಿ ನೋಡಿದರೂ ಕಣ್ಣಿಗೆ ಬೀಳುತ್ತದೆ.ಇದು ಬ್ಲಡ್ ಶುಗರ್ ಅನ್ನು ಥಟ್ ಅಂತ ಕಡಿಮೆ ಮಾಡಿಬಿಡುತ್ತದೆ.
ನೆಲ ನೆಲ್ಲಿಕಾಯಿ ತನ್ನ ಹುಳಿ,ಕಹಿ ಮತ್ತು ಸಂಕೋಚಕ ಗುಣಲಕ್ಷಣಗಳಿಂದಾಗಿ ಹೆಚ್ಚಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಡಲು ಸಹಾಯ ಮಾಡುತ್ತದೆ. ಇದು ಚಯಾಪಚಯವನ್ನು ಸುಧಾರಿಸಿ, ರಕ್ತದಲ್ಲಿನ ಹೆಚ್ಚಿನ ಸಕ್ಕರೆ ಮಟ್ಟವನ್ನು ನಾರ್ಮಲ್ ಮಾಡುತ್ತದೆ.
ನೆಲನೆಲ್ಲಿ ರಸ ಸೇವಿಸಿದ ತಕ್ಷಣ ರಕ್ತದಲ್ಲಿನ ಇನ್ಸುಲಿನ್ ಮಟ್ಟವನ್ನು ಸಮತೋಲನದಲ್ಲಿರಿಸಿ ಮಧುಮೇಹವನ್ನು ಶಾಶ್ವತವಾಗಿ ನಿಯಂತ್ರಣದಲ್ಲಿ ಇರಿಸುತ್ತದೆ.
ನೆಲನೆಲ್ಲಿ ಗಿಡವನ್ನು ತೊಳೆದು 4 ಲೋಟ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ. ನಂತರ ಅದು ಅರ್ಧಭಾಗಕ್ಕೆ ಇಳಿಯುವಷ್ಟು ಕುದಿಸಿ ಸೋಸಿಕೊಂಡು ಕುಡಿಯಿರಿ. ಈ ಗಿಡವನ್ನು ಒಣಗಿಸಿ ಅದನ್ನು ನೀರಿನಲ್ಲಿ ಹಾಕಿ ಕುದಿಸಿಯೂ ಸೇವಿಸಬಹುದು.
ನೆಲನೆಲ್ಲಿ ಕಷಾಯವನ್ನು ನಾಲಗೆಗೂ ರುಚಿಯಾಗಿರುತ್ತದೆ.ಇದನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಹೆಚ್ಚು ಪರಿಣಾಮ .
ಸೂಚನೆ :ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. zee kannada news ಇದನ್ನು ಖಚಿತಪಡಿಸುವುದಿಲ್ಲ.