Tea For Sugar Control: ಇತ್ತೀಚಿನ ದಿನಗಳಲ್ಲಿ ಜನರು ವಯಸ್ಸಿನ ಭೇದವಿಲ್ಲದೆ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದಾರೆ. ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣ ಮಾಡದೆ ಇದ್ದರೆ, ಅದು ನಿಮ್ಮ ದೇಹದ ಮತ್ತಿತರ ಭಾಗಗಳ ಮೇಲೂ ಪರಿಣಾಮ ಬೀರಬಹುದು. ನಂತರ ನಿಮಗೆ ಹೃದ್ರೋಗ ಹಾಗೂ ಕಿಡ್ನಿ ಸಂಬಂಧಿತ ಸಮಸ್ಯೆಗಳು ಕೂಡ ಎದುರಾಗಬಹುದು.
Rice for diabetic patients: ಅನ್ನವನ್ನು ಸೇವಿಸುವುದರಿಂದ ನಿಮ್ಮ ದೇಹದಲ್ಲಿನ ಶುಗರ್ ಹೆಚ್ಚಾಗುತ್ತದೆ ಎಂಬುದು ಸಾಬೀತಾಗಿದೆ, ಸಾಮಾನ್ಯವಾಗಿ ಮಧುಮೇಹಿಗಳಿಗೆ ಅನ್ನವನ್ನು ಪತ್ಯ ಇಡುವುದುಂಟು. ಆದರೆ, ಅನ್ನವನ್ನು ಈ ರೀತಿ ಬೇಯಿಸಿ ಸೇವಿಸುವುದರಿಂದ ನಿಮ್ಮ ದೇಹದಲ್ಲಿ ಶುಗರ್ ಎಂದಿಗೂ ಹೆಚ್ಚಾಗುವುದಿಲ್ಲ.
Diabetes Tips: ಮಧುಮೇಹ ಇದು ಇತ್ತೀಚೆಗೆ ಎಲ್ಲರಿಗೂ ಕಾಡುತ್ತಿರುವ ಸಾಮಾನ್ಯ ತಲೆನೋವು. ದಿನನಿತ್ಯ ಬ್ಲಡ್ ಶುಗರ್ನಲ್ಲಿ ಏರಿಳಿತ, ಶುಗರ್ ಕಂಟ್ರೋಲ್ನಲ್ಲಿಡಲು ನಾನಾ ರೀತಿಯ ಔಷಧಿಯ ಬಳಕೆ ಮಾಡಲಾಗುತ್ತದೆ. ಆದರೆ ಔಷಧಿಯ ಬಳಕೆಯ ನಂತರವೂ ಕೂಡ ಕೆಲವು ಸಂದರ್ಭಗಳಲ್ಲಿ ಶುಗರ್ ಅನ್ನು ಕಂಟ್ರೋಲ್ಗೆ ತರುವುದು ಕಷ್ಟವಾಗಿರುತ್ತದೆ. ಇಂತಹ ಸಮಯದಲ್ಲಿ ಮಜ್ಜಿಗೆಗೆ ಜಸ್ಟ್ ಈ ಪುಡಿ ಬೆರಸಿ ಕುಡಿದರೆ ಬ್ಲಡ್ ಶುಗರ್ ನಾರ್ಮಲ್ ಆಗಿ ಇರುತ್ತದೆ.
soak dates in coconut oil: ತೆಂಗಿನೆಣ್ಣೆಯಲ್ಲಿ ನೆನೆಸಿದ ಖರ್ಜೂರವನ್ನು ತಿನ್ನುವುದರಿಂದ ದೇಹವು ಅನೇಕ ಪೋಷಕಾಂಶಗಳನ್ನು ಪಡೆಯುತ್ತದೆ. ಇದು ಸ್ವಲ್ಪ ವಿಚಿತ್ರವೆನಿಸಬಹುದು ಆದರೆ ಇದರಿಂದ ಹಲವಾರು ಪ್ರಯೋಜನಗಳಿವೆ..
Best Leaves For Sugar Control: ಇತ್ತೀಚಿನ ದಿನಗಳಲ್ಲಿ ವಯಸ್ಸಿನ ಭೇದವಿಲ್ಲದೆ ಅನೇಕರು ಮಧುಮೇಹದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಶುಗರ್ ಸಮಸ್ಯೆಯಿಂದ ಬಳಲುತ್ತಿರುವವರು ಈ ಎಲೆಗಳನ್ನು ತಿಂದರೆ ತುಂಬಾ ಸುಲಭವಾಗಿ ಪರಿಹಾರ ಪಡೆಯಬಹುದು.
ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸುವ ತರಕಾರಿಗಳು: ಸಕ್ಕರೆ ರೋಗಿಗಳು ತಮ್ಮ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಗ್ಲೈಸೆಮಿಕ್ ಇಂಡೆಕ್ಸ್ (15)ಕ್ಕಿಂತ ಕಡಿಮೆ ಇರುವಂತಹ ಆಹಾರವನ್ನು ವಿಶೇಷವಾಗಿ ಸೇವಿಸಬೇಕು. ಮಧುಮೇಹ ರೋಗಿಗಳ ಆರೋಗ್ಯಕ್ಕೆ ರಾಮಬಾಣವಾಗಿರುವ ಕೆಲವು ತರಕಾರಿಗಳ ಹೆಸರನ್ನು ಇಂದು ನಾವು ನಿಮಗೆ ಹೇಳುತ್ತೇವೆ.
Sugar Control Leaf - ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸಲು ಬೆಲಪತ್ರಿ ಗಿಡದ ಎಲೆಗಳು ತುಂಬಾ ಲಾಭಕಾರಿಯಾಗಿವೆ. ಇದು ಹೇಗೆ ಸಾಧ್ಯ ಎಂದು ನೀವೂ ಕೂಡ ಯೋಚಿಸುತ್ತಿದ್ದರೆ, ನೀವೂ ಕೂಡ ಇದನ್ನು ಒಮ್ಮೆ ಟ್ರೈ ಮಾಡಿ ನೋಡಬಹುದು.
Sugar Control Leaf - ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸಲು ಬೆಲಪತ್ರಿ ಗಿಡದ ಎಲೆಗಳು ತುಂಬಾ ಲಾಭಕಾರಿಯಾಗಿವೆ. ಇದು ಹೇಗೆ ಸಾಧ್ಯ ಎಂದು ನೀವೂ ಕೂಡ ಯೋಚಿಸುತ್ತಿದ್ದರೆ, ನೀವೂ ಕೂಡ ಇದನ್ನು ಒಮ್ಮೆ ಟ್ರೈ ಮಾಡಿ ನೋಡಬಹುದು.
ನೀವು ಆಹಾರ ಮತ್ತು ಪಾನೀಯಗಳ ಬಗ್ಗೆ ಸ್ವಲ್ಪ ಗಮನ ಹರಿಸಿದರೆ, ನೀವು ಈ ಕಾಯಿಲೆಗಳಿಂದ ದೂರವಿರಬಹುದು. ಅಂತಹ ಕೆಲವು ಜ್ಯೂಸ್ಗಳು ಸಹ ಇವೆ, ಅದನ್ನು ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ನಿಯಂತ್ರಣದಲ್ಲಿರುತ್ತದೆ. ಹಾಗಾದರೆ ಆ ಜ್ಯೂಸ್ ಯಾವುದು?, ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.