ಸೀರೆಯಲ್ಲಿ ಕಂಗೊಳಿಸಿದ ಜಾನ್ವಿ ಕಪೂರ್, ಅಬ್ಬಬ್ಬಾ ಮೈಚಳಿ ಬಿಡಿಸುವಂತಿದೆ ಸುಂದರಿಯ ಲುಕ್‌..!

Janvi Kapoor : ಬಾಲಿವುಡ್‌ನಲ್ಲೂ ಜನಪ್ರಿಯತೆ ಗಳಿಸಿದ್ದ ದಕ್ಷಿಣ ಭಾರತದ ಖ್ಯಾತ ನಟಿ ದಿವಂಗತ ಶ್ರೀದೇವಿ ಹಾಗೂ ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ಅವರ ಪುತ್ರಿ ಜಾಹ್ನವಿ ಕಪೂರ್. ಇದೀಗ ಸೀರೆಯಲ್ಲಿ ರಾಣಿಯಂತೆ ಕಂಗೊಳಿಸುತ್ತಿರುವ ಪೋಟೋಗಳನ್ನು ಶೇರ್‌ ಮಾಡಿದ್ದಾರೆ. ಸುಂದರಿಯ ಪೋಟೋಗಳನ್ನು ನೋಡಿದ ನೆಟ್ಟಿಗರು ಫಿದಾ ಆಗಿದ್ದಾರೆ. 
 

ಬಾಲಿವುಡ್‌ನಲ್ಲೂ ಜನಪ್ರಿಯತೆ ಗಳಿಸಿದ್ದ ದಕ್ಷಿಣ ಭಾರತದ ಖ್ಯಾತ ನಟಿ ದಿವಂಗತ ಶ್ರೀದೇವಿ ಹಾಗೂ ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ಅವರ ಪುತ್ರಿ ಜಾಹ್ನವಿ ಕಪೂರ್. ಇದೀಗ ಸೀರೆಯಲ್ಲಿ ರಾಣಿಯಂತೆ ಕಂಗೊಳಿಸುತ್ತಿರುವ ಪೋಟೋಗಳನ್ನು ಶೇರ್‌ ಮಾಡಿದ್ದಾರೆ. ಸುಂದರಿಯ ಪೋಟೋಗಳನ್ನು ನೋಡಿದ ನೆಟ್ಟಿಗರು ಫಿದಾ ಆಗಿದ್ದಾರೆ. 

1 /5

ಜಾನ್ವಿ ಕಪೂರ್‌ ಖ್ಯಾತ ನಟಿ ಶ್ರೀದೇವಿಯ ಹಾಗೂ ನಿರ್ಮಾಪಕ ಬೋನಿ ಕಪೂರ್‌ ಮಗಳು   

2 /5

ಇವರು ಸೋಷಿಯಲ್‌ ಮಿಡಿಯಾದಲ್ಲಿ ಸಕ್ರಿಯವಾಗಿರುವ ದಕ್ಷಿಣ ಭಾರತದ ಖ್ಯಾತ ನಟಿ   

3 /5

ಹೆಚ್ಚು ಗಾಸಿಪ್ ಗಳಿಗೆ ಒಳಗಾಗುವ ಬಾಲಿವುಡ್‌ನ ಬೇಡಿಕೆಯ ನಟಿ ಜಾನ್ವಿ ಕಪೂರ್‌   

4 /5

ಸದ್ಯಕ್ಕೆ ಜೂನಿಯರ್‌ ಎನ್ ಟಿ ಆರ್‌ ಸಿನಿಮಾಗೆ ನಾಯಕಿಯಾಗಿ ಬರಲಿದ್ದಾರೆ ಈ ಟಾಪ್‌ ನಟಿ   

5 /5

ಸೋಷಿಯಲ್‌ ಮಿಡಿಯಾದಲ್ಲಿ ಶೇರ್‌ ಮಾಡುವ ಪೋಸ್ಟ್ ಗಳಿಂದ ಆಗ್ಗಾಗೆ ಸುದ್ದಿಯಲ್ಲಿರುತ್ತಾರೆ