Nora Fatehi: ಓ ಸಾಕಿ ಸಾಕಿ ಸಖಿ ನೋರಾ ಫತೇಹಿ ಹೊಸ ಲುಕ್‌ಗೆ ನೆಟ್ಟಿಗರು ಫುಲ್‌ ಶಾಕ್‌

Nora Fatehi: ಬಾಲಿವುಡ್‌ನ  ಓ ಸಾಕಿ ಸಾಕಿ ಹಾಡಿನ ಮೂಲಕ ಮನಗೆದ್ದ ನೋರಾ ಫತೇಹಿ ವೈಟ್‌ ಗೌನ್‌ ಧರಿಸಿ  ಸ್ಟೈಲ್ ಐಕಾನ್ ಪ್ರಶಸ್ತಿಗಳಿಗಾಗಿ ಆಗಮಿಸಿದ್ದರು. ಕಾರ್ಯಕ್ರಮದ ಗೌನ್  ನೋಟಕ್ಕೆ ನೆಟ್ಟಿಗರು ಫುಲ್‌ ಶಾಕ್‌ ಆಗಿದ್ದಾರೆ.

Nora Fatehi: ಬಾಲಿವುಡ್‌ನ  ಓ ಸಾಕಿ ಸಾಕಿ ಹಾಡಿನ ಮೂಲಕ ಮನಗೆದ್ದ ನೋರಾ ಫತೇಹಿ ವೈಟ್‌ ಗೌನ್‌ ಧರಿಸಿ  ಸ್ಟೈಲ್ ಐಕಾನ್ ಪ್ರಶಸ್ತಿಗಳಿಗಾಗಿ ಆಗಮಿಸಿದರು.  ಗೌನ್ ನೋಟಕ್ಕೆ ನೆಟ್ಟಿಗರು ಫುಲ್‌ ಶಾಕ್‌ ಆಗಿದ್ದಾರೆ. ಕುಸು ಕುಸು ಸಾಂಗ್ ನಲ್ಲಿ ಮೈ ಬಳುಕಿನ ನೃತ್ಯದಲ್ಲಿ ಎಲ್ಲರ ಮನಗೆದ್ದ ಈಕೆ ಸಾವಿರಾರು ಯುವಕರ ಕನಸಿನ ರಾಣಿಯಾಗಿದ್ದಾಳೆ. ಬಾಲಿವುಡ್‌ ನಲ್ಲಿ ಅಲ್ಬಮ್‌ ಸಾಂಗ್‌ ಎಂದರೆ ಅದಕ್ಕೆ ಸರಿಸಾಟಿ  ನೋರಾ ಫತೇಹಿ ಮೊದಲು ನೆನಪಾಗುತ್ತಾರೆ. ಇದೀಗ ಹಾಟ್‌ ಬ್ಯೂಟಿ ಹೊಸ ಲುಕ್‌ ಗೆ ಅಭಿಮಾನಿಗಳು ಧಂಗ್‌ ಆಗಿದ್ದಾರೆ. 

1 /6

ಬಾಲಿವುಡ್‌ನ ಸಖಿ ಸ್ಟೈಲ್ ಐಕಾನ್ ಪ್ರಶಸ್ತಿಗಳಿಗಾಗಿ ಆಗಮಿಸಿದ್ದರು

2 /6

ಹಾಟ್‌ ಬ್ಯೂಟಿ ವೈಟ್‌ ಗೌನ್ ನೋಟಕ್ಕೆ ನೆಟ್ಟಿಗರು ಫುಲ್‌ ಶಾಕ್‌ ಆಗಿದ್ದಾರೆ

3 /6

ಬಾಲಿವುಡ್‌ ನಲ್ಲಿ ಅಲ್ಬಮ್‌ ಸಾಂಗ್‌ ಎಂದರೆ ಅದಕ್ಕೆ ಸರಿಸಾಟಿ  ನೋರಾ ಫತೇಹಿ  

4 /6

ಕುಸು ಕುಸು ಸಾಂಗ್ ನಲ್ಲಿ ಮೈ ಬಳುಕಿನ ನೃತ್ಯದಲ್ಲಿ ಎಲ್ಲರ ಮನಗೆದ್ದ ಈಕೆ ಸಾವಿರಾರು ಯುವಕರ ಕನಸಿನ ರಾಣಿ

5 /6

ಗೌನ್  ನೋಟಕ್ಕೆ ನೆಟ್ಟಿಗರು ಫುಲ್‌ ಶಾಕ್‌ 

6 /6

ಬಾಲಿವುಡ್‌ ನಲ್ಲಿ ಅಲ್ಬಮ್‌ ಸಾಂಗ್‌ ಎಂದರೆ ಅದಕ್ಕೆ ಸರಿಸಾಟಿ  ನೋರಾ ಫತೇಹಿ