ಕ್ವೀನ್‌ ಲುಕ್‌ನಲ್ಲಿ ಬಿಟೌನ್‌ ಬೆಡಗಿ ನೋರಾ ಫತೇಹಿ..! ಫೋಟೋಸ್‌ ನೋಡಿ

Nora Fatehi : ಬಾಲಿವುಡ್‌ ನಟಿ ಮತ್ತು ನೃತ್ಯಗಾರ್ತಿ ನೋರಾ ಫತೇಹಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ನೋರಾ ತನ್ನ ಮಾದಕ ನೋಟ, ಸ್ಟೈಲ್‌ನಿಂದ ಫ್ಯಾನ್ಸ್‌ಗಳಿಗೆ ಆಗಾಗ ಹಾಟ್‌ ಟ್ರೀಟ್‌ ನೀಡುತ್ತಿರುತ್ತಾರೆ. ಸಧ್ಯ ವಿಭಿನ್ನ ಡ್ರೇಸ್‌ನಲ್ಲಿ ರಾಜಕುಮಾರಿಯಂತೆ ಕಂಗೊಳಿಸಿರುವ ಸುಂದರಿಯ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿವೆ.

1 /7

ಪಾಶ್ಚಾತ್ಯ ಸುಂದರಿ, ನಟಿ ಮತ್ತು ನೃತ್ಯಗಾರ್ತಿ ನೋರಾ ಫತೇಹಿ ಭಾರತದಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ.  

2 /7

ನೋರಾ ತನ್ನ ಮಾದಕ ಸ್ಟೈಲಿಂಗ್‌ನಿಂದ ತನ್ನ ಅಭಿಮಾನಿಗಳ ನಿದ್ದೆಗೆಡಿಸುವಲ್ಲಿ ಯಾವಾಗಲೂ ಮುಂಚೂಣಿಯಲ್ಲಿದ್ದಾಳೆ.    

3 /7

ನೋರಾ ಅವರ ಚಿತ್ರಗಳು ಆಗಾಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿ ಪಡ್ಡೆ ಹೈಕ್ಳಿಗೆ ಇಷ್ಟವಾಗುತ್ತಿರುತ್ತವೆ.  

4 /7

ನೋರಾ ಫತೇಹಿ ಸೌಂದರ್ಯದ ರಾಣಿ ಎಂಬುದರಲ್ಲಿ ಎರಡು ಮಾತಿಲ್ಲ. ತಮ್ಮ ಆಕರ್ಷಕ ಡ್ರಸ್ಸಿಂಗ್‌ ಸೆನ್ಸ್‌ ಮತ್ತು ಮೈಮಾಟದಿಂದ ಅಭಿಮಾನಿಗಳ ಮುಂದೆ ಕಾಣಿಸಿಕೊಳ್ಳುತ್ತಿರುತ್ತಾರೆ.  

5 /7

ಇತ್ತೀಚಿಗೆ ನೋರಾ ತುಂಬಾ ಡಿಫರೆಂಟ್ ಡ್ರೆಸ್ ಹಾಕಿಕೊಂಡು ಕ್ಯಾಮೆರಾ ಮುಂದೆ ಬಂದಿದ್ದು, ಈ ಕುರಿತು ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.  

6 /7

ಮುತ್ತುಗಳಂತ ಹೊಳೆಯುವ ಆಭರಣಗಳನ್ನು ಧರಿಸಿ, ನೋರಾ ಫತೇಹಿ ಥೇಟ್‌ ರಾಜಕುಮಾರಿಯಂತೆ ಕಾಣುತ್ತಿದ್ದಾರೆ.   

7 /7

ಸಧ್ಯ ನೋರಾ ಹಿಪ್ ಹಾಪ್ ಇಂಡಿಯಾ ಕಾರ್ಯಕ್ರಮದ ತೀರ್ಪುಗಾರರಾಗಿ ಕಾಣಿಸಕೊಂಡು ಅಭಿಮಾನಿಗಳ ಗಮನ ಸೆಳೆಯುತ್ತಿದ್ದಾರೆ.