ಗುರುವಿನ ನಕ್ಷತ್ರದಲ್ಲಿ ಶನಿ ಸಂಚಾರ: ಇನ್ನೊಂದು ತಿಂಗಳು ಈ ರಾಶಿಯವರಿಗೆ ಭಾರೀ ಅದೃಷ್ಟ, ದುಪ್ಪಟ್ಟು ಆದಾಯ

Shani Gochar 2024: ಇತ್ತೀಚೆಗಷ್ಟೇ ಶನಿಯು ಗುರುವಿನ ನಕ್ಷತ್ರ ಚಿಹ್ನೆಯಾದ ಪೂರ್ವಾಭಾದ್ರ ನಕ್ಷತ್ರವನ್ನು ಪ್ರವೇಶಿಸಿದ್ದಾನೆ. 

Shani In Purva Bhadra Nakshatra: ಜ್ಯೋತಿಷ್ಯ ಶಾಸ್ತ್ರದಲ್ಲಿ ಅದೃಷ್ಟದ ಗ್ರಹ ಎಂತಲೇ ಬಣ್ಣಿಸಲ್ಪಡುವ ಗುರುವಿನ ನಕ್ಷತ್ರದಲ್ಲಿ ಶನಿ ಪ್ರವೇಶವಾಗಿದೆ. ಇದರ ಪ್ರಭಾವದಿಂದ ಕೆಲವು ರಾಶಿಯವರ ಅದೃಷ್ಟವೇ ಬದಲಾಗಲಿದೆ ಎನ್ನಲಾಗುತ್ತಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /9

ಧಾರ್ಮಿಕ ಜ್ಯೋತಿಷ್ಯದ ಪ್ರಕಾರ, ಸದ್ಯ ತನ್ನದೇ ಆದ ಕುಂಭ ರಾಶಿಯಲ್ಲಿರುವ ಶನಿ ಮಹಾತ್ಮ ಇತ್ತೀಚೆಗೆ ಗುರುವಿನ ನಕ್ಷತ್ರಕ್ಕೆ ಪ್ರವೇಶಿಸಿದ್ದಾನೆ. 

2 /9

ಪೂರ್ವಾಭಾದ್ರ ನಕ್ಷತ್ರದಲ್ಲಿ ಸಂಚರಿಸುತ್ತಿರುವ ಶನಿಯು ಅಕ್ಟೋಬರ್ 02ರವರೆಗೆ ಇದೇ ರಾಶಿಯಲ್ಲಿದ್ದು ಕೆಲವು ರಾಶಿಯವರಿಗೆ ಭಾರೀ ಅದೃಷ್ಟವನ್ನು ಕರುಣಿಸಲಿದ್ದಾನೆ. ಈ ಸಮಯದಲ್ಲಿ ಅವರ ಆದಾಯ ದುಪ್ಪಟ್ಟು ಆಗಲಿದೆ ಎನ್ನಲಾಗುತ್ತಿದೆ.

3 /9

ಲಾಭಸ್ಥಾನದಲ್ಲಿ ಲಾಭಾಧಿಪತಿ ಶನಿ ಪ್ರವೇಶವು ಈ ರಾಶಿಯವರಿಗೆ ವ್ಯವಹಾರದಲ್ಲಿ ಭಾರೀ ಲಾಭವನ್ನು ನೀಡಲಿದೆ. ಆರ್ಥಿಕ ಸಂಕಷ್ಟಗಳು ಬಗೆಹರಿದು ಸಂತಸದ ದಿನಗಳು ನಿಮ್ಮ ಮುಂದಿದೆ. 

4 /9

ಪೂರ್ವಾಭಾದ್ರ ನಕ್ಷತ್ರದಲ್ಲಿರುವ ಶನಿ ಈ ರಾಶಿಯ ಜನರಿಗೆ ವೃತ್ತಿ ಬದುಕಿನಲ್ಲಿ ಧನಾತ್ಮಕ ಫಲಗಳನ್ನು ನೀಡಲಿದ್ದಾನೆ. ನಿರುದ್ಯೋಗಿಗಳಿಗೆ ಉದ್ಯೋಗ, ದೀರ್ಘಕಾಲದ ಅನಾರೋಗ್ಯ ಸಮಸ್ಯೆಗಳಿಂದ ಪರಿಹಾರ ದೊರೆಯಲಿದೆ. 

5 /9

ಶನಿಯ ಸಂಚಾರ ಬದಲಾವಣೆಯು ಈ ರಾಶಿಯ ಜನರ ಅದೃಷ್ಟವನ್ನೇ ಬದಲಾಯಿಸಲಿದೆ. ಆದಾಯದ ಮೂಲಗಳು ಹೆಚ್ಚಾಗಲಿದ್ದು, ಮಕ್ಕಳಿಂದಲೂ ಸಂತಸದ ಸುದ್ದಿಯನ್ನು ಸ್ವೀಕರಿಸುವಿರಿ. 

6 /9

ಗುರುವಿನ ನಕ್ಷತ್ರದಲ್ಲಿರುವ ಶನಿ ಮಹಾತ್ಮ ಈ ರಾಶಿಯವರಿಗೆ ಸಂಪತ್ತನ್ನು ಹೆಚ್ಚಿಸಿ ಸಂಮಂಗಳವನ್ನು ಉಂಟು ಮಾಡಲಿದ್ದಾನೆ. ತುಲಾ ರಾಶಿಯವರಿಗೆ ಇದು ಗೋಲ್ಡನ್ ಟೈಮ್ ಆಗಿದ್ದು ಕೈ ಹಾಕಿದ ಕೆಲಸಗಲಲ್ಲೆಲ್ಲಾ ಯಶಸ್ಸನ್ನು ಗಳಿಸುವಿರಿ. 

7 /9

ಪೂರ್ವಾಭಾದ್ರ ನಕ್ಷತ್ರದಲ್ಲಿ ಶನಿಯ ಸಂಚಾರವು ಈ ರಾಶಿಯವರಿಗೆ ಪ್ರತಿ ಕೆಲಸದಲ್ಲೂ ಯಶಸ್ಸನ್ನು, ಪ್ರಗತಿಯನ್ನು ನೀಡಲಿದೆ. ಉದ್ಯೋಗದಲ್ಲಿ ಬಡ್ತಿ, ವ್ಯಾಪಾರ ವೃದ್ಧಿಯಾಗಲಿದೆ. ಈ ಸಮಯದಲ್ಲಿ ನಿಮ್ಮನ್ನು ಹಿಡಿಯುವವರೇ ಯಾರೂ ಇರುವುದಿಲ್ಲ. 

8 /9

ಶನಿ ಗುರು ಆಶೀರ್ವಾದದಿಂದ ಈ ರಾಶಿಯವರಿಗೆ ಸಂಪತ್ತು ದುಪ್ಪಟ್ಟಾಗಲಿದೆ. ಆಸ್ತಿ ವಿವಾದಗಳು ಬಗೆಹರಿದು ಮನೆಯಲ್ಲಿ ಮಂಗಳ ಕಾರ್ಯಗಳು ಜರುಗಬಹುದು. 

9 /9

ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.