'ಸೊಂಟದ ವಿಷ್ಯಾ... ಬ್ಯಾಡವೋ....!' ಇವರೇ ನೋಡಿ ಬಾಲೀವುಡ್ ನ ತೆಳ್ಳನೆಯ ಸೊಂಟದ ಒಡತಿಯರು

ಬಾಲೀವುಡ್ ನಲ್ಲಿ ಹಲವು ನಟಿಯರು ಇಂದು ಸಾಕಷ್ಟು ಆರೋಗ್ಯಕರ ಮೈಕಟ್ಟನ್ನು ಹೊಂದಿದ್ದಾರೆ. ಇದಕ್ಕಾಗಿ ಅವರ ಸುವ್ಯವಸ್ಥಿತ ಜೀವನಶೈಲಿಯ ಜೊತೆಗೆ ಸಾಕಷ್ಟು ದೈಹಿಕ ಕಸರತ್ತು ಹಾಗೂ ಸುವ್ಯವಸ್ಥಿತ ಆಹಾರ ಪದ್ಧತಿಯನ್ನು ಅವರು ಅನುಸರಿಸುತ್ತಾರೆ. ಹಾಗಾದರೆ ಬನ್ನಿ ಪರ್ಫೆಕ್ಟ್ ಸೈಜ್ ಝೀರೋ ಹೊಂದಿರುವ ಟಾಪ್ 10 ನಟಿಮಣಿಯರು ಯಾರು ಎಂಬುದನ್ನೂ ತಿಲ್ಲಿದುಕೊಳ್ಳೋಣ,  

Bollywood News: ಬಾಲೀವುಡ್ ನಲ್ಲಿ ಹಲವು ನಟಿಯರು ಇಂದು ಸಾಕಷ್ಟು ಆರೋಗ್ಯಕರ ಮೈಕಟ್ಟನ್ನು ಹೊಂದಿದ್ದಾರೆ. ಇದಕ್ಕಾಗಿ ಅವರ ಸುವ್ಯವಸ್ಥಿತ ಜೀವನಶೈಲಿಯ ಜೊತೆಗೆ ಸಾಕಷ್ಟು ದೈಹಿಕ ಕಸರತ್ತು ಹಾಗೂ ಸುವ್ಯವಸ್ಥಿತ ಆಹಾರ ಪದ್ಧತಿಯನ್ನು ಅವರು ಅನುಸರಿಸುತ್ತಾರೆ. ಹಾಗಾದರೆ ಬನ್ನಿ ಪರ್ಫೆಕ್ಟ್ ಸೈಜ್ ಝೀರೋ ಹೊಂದಿರುವ ಟಾಪ್ 10 ನಟಿಮಣಿಯರು ಯಾರು ಎಂಬುದನ್ನೂ ತಿಲ್ಲಿದುಕೊಳ್ಳೋಣ,  


ಇದನ್ನೂ ಓದಿ-Viral News: 'ಇದು ಎಂಥಾ ಲೋಕವಯ್ಯ...!' ಬೊಂಬೆ ಜೊತೆ ವಿವಾಹ ಮಾಡಿಕೊಂಡು ಗರ್ಭಿಣಿಯಾದ ಮಹಿಳೆ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /10

1. ದೀಪಿಕಾ ಪಡುಕೋಣೆ - ದೀಪಿಕಾ ಪಡುಕೋಣೆ ತನ್ನ ಸೈಜ್ ಝೀರೋ ಹಾಗೂ ಅಭಿನಯದಿಂದ ಕೋಟ್ಯಾಂತರ ಅಭಿಮಾನಿ ಬಳಗ ಹೊಂದಿದ್ದಾಳೆ.  

2 /10

2. ಪ್ರಿಯಾಂಕಾ ಚೋಪ್ರಾ - 'ದೇಸಿ ಗರ್ಲ್' ಎಂದೇ ಖ್ಯಾತ ಪ್ರಿಯಾಂಕಾ ಚೋಪ್ರಾ ಕೂಡ ತನ್ನ ಪರ್ಫೆಕ್ಟ್ ಸೈಜ್ ಕಾರಣ ಸಾಕಷ್ಟು ಚರ್ಚೆಯಲ್ಲಿರುತ್ತಾಳೆ.  

3 /10

3. ಅನುಷ್ಕಾ ಶರ್ಮಾ - ಅನುಷ್ಕಾ ಶರ್ಮಾ ಕೂಡ ಆರಂಭದಿಂದಲೂ ಕೂಡ ಒಂದೇ ಫಿಗರ್ ಮೇಂಟೆನ್ ಮಾಡಿಕೊಂಡು ಬಂದಿದ್ದಾಳೆ.   

4 /10

4. ಕತ್ರಿನಾ ಕೈಫ್ - ಫಿಟ್ನೆಸ್ ವಿಷಯದಲ್ಲಿ ಕತ್ರಿನಾ ಕೈಫ್ ಗೆ ಯಾರು ಸರಿಸಾಟಿ ಇಲ್ಲ ಎಂದರೆ ತಪ್ಪಾಗಲಾರದು. ಕೋಟ್ಯಂತರ ಯುವತಿಯರು ಕತ್ರಿನಾ ರೀತಿ ಮೈಮಾಟ ಹೊಂದಲು ಬಯಸುತ್ತಾರೆ.   

5 /10

5. ಕಂಗನಾ ರಣಾವತ್ -  ಬಾಲೀವುಡ್ ಗೆ ಪಾದಾರ್ಪಣೆ ಮಾಡಿದಾಗ ಎಷ್ಟೊ ಜನ ಈಕೆಯ ತೆಳುವಾದ ಮೈಮಾಟದ ಕುರಿತು ಗೇಲಿ ಮಾಡುತಿದ್ದರು. ಇಂದು ಬಾಲೀವುಡ್ ಗೆ ಕಂಗನಾ 'ಕ್ವೀನ್' ಎಂದರೆ ತಪ್ಪಾಗಲಾರದು.   

6 /10

6. ಜಾಕ್ವೆಲೀನ್ ಫರ್ನಾಂಡಿಸ್ -  ಕೂಡ ಬಾಲೀವುಡ್ ನ ಅತ್ಯಂತ ಸುಂದರ ಹಾಗೂ ಫಿಟ್ ನಟಿಯರಲ್ಲಿ ಒಬ್ಬಳು.  

7 /10

7.ದಿಶಾ ಪಾಟ್ನಿ - ತೆಳ್ಳನೆಯ ಸೊಂಟದ ವಿಷಯಕ್ಕೆ ಬಂದರೆ ದಿಶಾ ಪಾಟ್ನಿಯನ್ನು ಹೇಗೆ ಮರೆಯೋಕಾಗುತ್ತೆ ಹೇಳಿ? ಆಕೆಯ ತೆಳ್ಳನೆಯ ಸೊಂಟದ ಮೇಲೆಯೇ ಅಭಿಮಾನಿಗಳು ತನ್ನ ಗಮನ ಕೇಂದ್ರೀಕರಿಸಿರುತ್ತಾರೆ.   

8 /10

8. ಕರೀಷ್ಮಾ ಕಪೂರ್ - 48 ನೇ ವಯಸ್ಸಿನಲ್ಲಿಯೂ ಕೂಡ ಕರೀಷ್ಮಾ ಕಪೂರ್ ಅದೇ ಆರಂಭಿಕ ಮೈಮಾಟನ್ನು ಹೊಂದಿದ್ದಾಳೆ. ಎರಡು ಮಕ್ಕಳ ತಾಯಿಯಾದ ಬಳಿಕವೂ ಕೂಡ ಆಕೆ ತನ್ನ ಫಿಟ್ನೆಸ್ ಅನ್ನು ಕಡೆಗಣಿಸಿಲ್ಲ.   

9 /10

9. ಅನನ್ಯಾ ಪಾಂಡೆ - ನೋಡಲು ಎಷ್ಟೊಂದು ತೆಳುವಾಗಿದ್ದಾಳೆ ಎಂದರೆ, ಹಲವು ಬಾರಿ ಆಕೆ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಟ್ರೋಲ್ ಗೂ ಒಳಗಾಗುತ್ತಾಳೆ.   

10 /10

10. ಕರೀನಾ ಕಪೂರ್ ಖಾನ್ - ಹಾಗೆ ನೋಡಿದರೆ ಬಾಲೀವುಡ್ ನಲ್ಲಿ ಸೈಜ್ ಝೀರೋ ಟ್ರೆಂಡ್ ಆರಂಭಿಸಿದ್ದೆ ಕರೀನಾ ಕಪೂರ್ ಖಾನ್, ಎರಡು ಮಕ್ಕಳಿಗೆ ತಾಯಿಯಾದರೂ ಕೂಡ ಆಕೆ ಇದುವರೆಗೆ ತನ್ನ ಸೈಜ್ ಝೀರೋ ಫಿಗರ್ ಕಳೆದುಕೊಂಡಿಲ್ಲ.