ಈ ರಾಶಿಯವರಿಗೆ ಗುರು ದೆಸೆ !ಬೆನ್ನ ಹಿಂದೆಯೇ ಇರುವಳು ಸಂಪತ್ತಿನ ಅಧಿದೇವತೆ ! ಹೋದಲೆಲ್ಲಾ ಒಲಿದು ಬರುವುದು ವಿಜಯ ಮಾಲೆ

Guru Transit Effect : ಸಂಪತ್ತು, ಸಮೃದ್ಧಿ, ಸಂತಾನಭಾಗ್ಯ, ವಿವಾಹ ಭಾಗ್ಯದ ಅಂಶವಾದ ಗುರುವಿನ ಸ್ಥಾನ ಬದಲಾವಣೆಯಿಂದ ಕೆಲವು ರಾಶಿಯವರ ಜಾತಕದಲ್ಲಿ ಕೋಟಿ ಗಳಿಸುವ ಯೋಗ ರೂಪುಗೊಳ್ಳಲಿದೆ.  
 

ಬೆಂಗಳೂರು : Guru Transit Effect :ಒಬ್ಬರ ಜಾತಕದಲ್ಲಿ ಗುರು ಉತ್ತಮ ಸ್ಥಾನದಲ್ಲಿದ್ದರೆ ಅವರಿಗೆ ಜೀವನದಲ್ಲಿ ನಾನಾ ರೀತಿಯ ಯೋಗಗಳು ಒದಗಿ ಬರುತ್ತದೆ. ಮೇಷ ರಾಶಿಯಲ್ಲಿ ಸಂಚರಿಸುತ್ತಿರುವ ಗುರು ಮೇ 1 ರಂದು ಮಧ್ಯಾಹ್ನ 02:29 ಕ್ಕೆ ವೃಷಭ ರಾಶಿಯನ್ನು ಪ್ರವೇಶಿಸಲಿದೆ. ಗುರುವಿನ ಸ್ಥಾನದಲ್ಲಿನ ಬದಲಾವಣೆಯಿಂದ ಕೆಲವು ರಾಶಿಯವರ್ಜಾತಕದಲ್ಲಿ ವಿಶೇಷ ಯೋಗಗಳು ರೂಪುಗೊಳ್ಳುತ್ತವೆ. 
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
 

1 /5

ಮೇಷ ರಾಶಿ : ಮೇಷ ರಾಶಿಯವರ ಜೀವನದಲ್ಲಿ ಅದೃಷ್ಟ ಒಲಿದು ಬರಲಿದೆ. ಕುಟುಂಬ ಜೀವನದಲ್ಲಿ ಸಂತೋಷ ಮನೆ ಮಾಡುತ್ತದೆ. ಗೌರವ ಹೆಚ್ಚಾಗಲಿದೆ.  ಏನೇ ಕೆಲಸ ಮಾಡಿದರೂ ಯಶಸ್ಸು ನಿಮ್ಮದಾಗುವುದು. ಹಣದ ಕೊರತೆ ನಿಮ್ಮನ್ನು ಕಾಡುವುದಿಲ್ಲ.  

2 /5

ವೃಷಭ ರಾಶಿ : ವೃಷಭ ರಾಶಿಯವರು ಹೊಸ ಮನೆ ಅಥವಾ ನಾಲ್ಕು ಚಕ್ರದ ವಾಹನವನ್ನು ಖರೀದಿಸುವ ಯೋಗವಿದೆ. ದಾಂಪತ್ಯ ಜೀವನದಲ್ಲಿ ಉತ್ತಮವಾಗಿರಲಿದೆ.ಗುರುಯೋಗ ನಿಮ್ಮ ಜಾತಕದಲ್ಲಿ ರೂಪುಗೊಳ್ಳಲಿದೆ. ನೀವು ಕೇ ಹಾಕುವ ಎಲ್ಲಾ ಕೆಲಸಗಳೂ ಕೈ ಹಿಡಿಯುವುದು. 

3 /5

ಮಿಥುನ ರಾಶಿ : ಮಿಥುನ ರಾಶಿಯವರಿಗೆ ಸ್ವಂತ ಮನೆಯ ಕನಸು ನನಸಾಗುವುದು.ಇಲ್ಲಿಯವರೆಗೆ ನಿಮ್ಮನ್ನು ಬಾಧಿಸುತ್ತಿದ್ದ ಸಾಲದ ಸಮಸ್ಯೆ ಪರಿಹಾರವಾಗಲಿದೆ. ಸಾಲದಿಂದ ಮುಕ್ತರಾಗುವ ಕಾಲ ಸನಿಹವಾಗುತ್ತಿದೆ. ವ್ಯಾಪಾರದಲ್ಲಿ ಪ್ರಗತಿ ಕಂಡುಬರಲಿದೆ.

4 /5

ಕರ್ಕಾಟಕ ರಾಶಿ: ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಜಯ ಒಲಿದು ಬರುತ್ತದೆ. ಯಾವುದಾದರೂ ಹೊಸ ಕೆಲಸ ಆರಂಭಿಸಬೇಕು ಎಂದು ಕೊಂಡಿದ್ದಲ್ಲಿ ಇದು ಉತ್ತಮ ಸಮಯ. ಮುಟ್ಟಿದ್ದೆಲ್ಲಾ ಚಿನ್ನವಾಗುವ ಕಾಲ. ಸೋಲಿನ ಭಯವಿಲ್ಲದೆ ಮುನ್ನಡೆಯಬಹುದು. 

5 /5

ಸೂಚನೆ  :ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ.ಈ ಮಾಹಿತಿಯನ್ನು ಝೀ ಮೀಡಿಯಾ ಖಚಿತಪಡಿಸಿಲ್ಲ.