Venus Transit: 2025ರ ಆರಂಭದಲ್ಲಿ ಶುಕ್ರ ಸಂಕ್ರಮಣ.. ಈ 3 ರಾಶಿಯವರಿಗೆ ಮಾಲವ್ಯ ರಾಜಯೋಗ! ಇನ್ನು ಮುಂದೆ ಇವರು ಮುಟ್ಟಿದ್ದೆಲ್ಲಾ ಚಿನ್ನ

Venus Transit: 2025 ನೇ ಸಾಲಿನ ಆರಂಭದಲ್ಲಿ ಎಂದರೆ, ಜನವರಿಯಲ್ಲಿ ಶುಕ್ರನು ಮೀನ ರಾಶಿಗೆ ಪ್ರವೇಶಸಲಿದ್ದಾನೆ. ಹೀಗೆ ರಾಶಿಗೆ ಪ್ರವೇಶ ಮಾಡುವ ಮೂಲಕ ಈ ರಾಶಿಯ ಮೇಲೆ ಪ್ರಭಾವ ಬೀರಲಿದ್ದಾನೆ. 
 

1 /6

Venus Transit: 2025 ನೇ ಸಾಲಿನ ಆರಂಭದಲ್ಲಿ ಎಂದರೆ, ಜನವರಿಯಲ್ಲಿ ಶುಕ್ರನು ಮೀನ ರಾಶಿಗೆ ಪ್ರವೇಶಸಲಿದ್ದಾನೆ. ಹೀಗೆ ರಾಶಿಗೆ ಪ್ರವೇಶ ಮಾಡುವ ಮೂಲಕ ಈ ರಾಶಿಯ ಮೇಲೆ ಪ್ರಭಾವ ಬೀರಲಿದ್ದಾನೆ.   

2 /6

ಒಂಬತ್ತು ಹ್ರಹಗಳ ಪೈಕಿ ಶುಕ್ರ ಗ್ರಹ ಅತ್ಯಂತ ಶ್ರೀಮಂತವಾದ್ದು. ಶುಕ್ರನು ಸಂಪತ್ತು, ಸಮೃದ್ದಿ ಹಾಗು ಪ್ರೀತಿಯ ಅಧಿಪತಿ. ಶುಕ್ರನು ತಿಂಗಳಿಗೊಮ್ಮೆ ತನ್ನ ಸ್ಥಾನವನ್ನು ಬದಲಿಸುವ ಮೂಲಕ ಎಲ್ಲಾ ರಾಶಿಯವರು ಮೇಲೂ ಪರಿಣಾಮ ಬೀರುತ್ತಾನೆ.  

3 /6

2025ರ ಜನವರಿ ತಿಂಗಳಿನಲ್ಲಿ ಶುಕ್ರನು ಮೀನ ರಾಶಿಗೆ ಪ್ರವೇಶಿಸಿ ಈ ರಾಶಿಯವರ ಮೇಲೆ ಅಪಾರವಾದ ಪರಿಣಾಮ ಬೀರಲಿದ್ದಾನೆ. ಅಷ್ಟೆ ಅಲ್ಲ ಮೀನ ರಾಶಿಯ ಹೊರತಾಗಿ ಹಲವು ರಾಶಿಗಳಿಗೆ ಶುಕ್ರ ಸಂಕ್ರಮಣದಿಂದ ಮಾಳವೀಯ ರಾಜಯೋಗ ರದುರಾಗಲಿದೆ. ಹಾಗಾದರೆ ಆ ರಾಶಿಗಲು ಯಾವುದು? ತಿಲಿಯಲು ಮುಂದೆ ಓದಿ...  

4 /6

ವೃಷಭ ರಾಶಿ 2025 ರಲ್ಲಿ ಶುಕ್ರನು ವೃಷಭ ರಾಶಿಗೆ ಪ್ರವೇಶಿಸಲಿದ್ದಾನೆ, ನಿಮ್ಮ ರಾಶಿಯ 11 ನೇ ಮೆನಗೆ ಪ್ರವೇಶ ಮಾಡುವ ಮೂಲಕ ಶುಕ್ರನು ನಿಮಗೆ ರಾಜಜಯೋಗವನ್ನು ಹೊತ್ತು ತರಲಿದ್ದಾನೆ. ಶುಕ್ರನ ಪ್ರವೇಶದಿಂದ ಈ ರಾಶಿಯವರು, ಈ ವರ್ಷ ಹೊಸ ಮನೆ ಖರೀದಿಸುವ ಯೋಗ ಇದೆ. 

5 /6

ಮೀನ ಶುಕ್ರನು ಮೀನ ರಾಶಿಯಲ್ಲಿ 1 ನೇ ಮನೆಗೆ ಪ್ರವೇಶ ಮಾಡಲಿದ್ದಾನೆ, ಆದ್ದರಿಂದ ಈ ವರ್ಷ ಮೀನಾ ರಾಶಿಯವರಿಗೆ ಉತ್ತಮವಾಗಿ ಇರಲಿದೆ. ಶುಕ್ರನ ಸಂಕ್ರಮಣದಿಂದ ನಿಮ್ಮ ಈ ವ್ರ್ಷ ಸುಕಮಯವಾಗಿ ಸಾಗಲಿದೆ.

6 /6

ಧನು ರಾಶಿ ಧನು ರಾಶಿಯಲ್ಲಿ ಶುಕ್ರನು ನಾಲ್‌ಕನೇ ಮನೆಗೆ ಪ್ರವೇಶಿಸಲಿದ್ದಾನೆ. ಇದರಿಂದ 2025 ನೇ ಸಾಲಿನಲ್ಲಿ ಧನು ರಾಶಿಯವರಿಗೆ ರಾಜಯೋಗ ಪ್ರಾಪ್ತಿಯಾಗಲಿದೆ. ಒಳ್ಳೆಯ ವಿಷಯಗಳು ಅಷ್ಟೆ ಅಲ್ಲದೆ ಈ ವರ್ಷ ನೀವು ಹಲವಾರು ಐಷಾರಾಮಿ ವಸ್ತುಗಳನ್ನು ಖರೀದಿಸಲಿದ್ದೀರಿ. ಆಸ್ತಿಯ ವಿಚಾರವಾಗಿ ಎದುರಾದ ಎಲ್ಲಾ ಸಮಸ್ಯೆಗಳು ಕೂಡ ಈ ವರ್ಷ ದೂರವಾಗಲಿದೆ.