48 ಗಂಟೆಗಳಲ್ಲಿ ಅಸ್ತನಾಗಲಿರುವ ಶುಕ್ರ, ಈ ಜನರಿಗೆ ಧನ-ಸಂಪತ್ತು ಮತ್ತು ಅದೃಷ್ಟದ ಹೊಸ ಬಾಗಿಲೇ ತೆರೆಯಲಿದೆ!

Shukra Ast 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಧನ-ವೈಭವ ಕರುಣಿಸುವಾತ ಶುಕ್ರನ ಅಸ್ತ ನೆರವೇರಲಿದ್ದು, ಇದು ಮೂರು ರಾಶಿಗಳ (Spiritual News In Kannada) ಜಾತಕದವರಿಗೆ ಅಪಾರ ಸಿರಿ-ಸಂಪತ್ತನ್ನು ಕರುಣಿಸಲಿದೆ. ಬನ್ನಿ ಆ ದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ, 
 

Vakri Shukra Ast 2023: ಜೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳು ಕಾಲಕಾಲಕ್ಕೆ ಅಸ್ತಮಿಸುತ್ತವೆ ಮತ್ತು ಉದಯಿಸುತ್ತವೆ. ಗ್ರಹಗಳ ಈ ಸ್ಥಿತಿ ಬದಲಾವಣೆ ಕೆಯವರಿಗೆ ಶುಭ ಸಾಬೀತಾದರೆ ಕೆಲವರಿಗೆ ಅಶುಭ ಸಾಬೀತಾಗುತ್ತದೆ. ಪ್ರಸ್ತುತ ಆಗಸ್ಟ್ 4 ರಂದು ಧನ-ವೈಭವದಾತ ಶುಕ್ರ ಸಿಂಹ ರಾಶಿಯಲ್ಲಿ ಅಸ್ತನಾಗಲಿದ್ದಾನೆ. ಇನ್ನೊಂದೆಡೆ ಆತ ತನ್ನ ವಕ್ರ ನಡೆಯನ್ನು ಅನುಸರಿಸುತ್ತಿದ್ದಾನೆ (Spiritual News In Kannada). ಈ ಕಾರಣದಿಂದ ಫಲಗಳು ಕೂಡ ತುಂಬಾ ಬೇಗನೆ ನೋಡಲು ಸಿಗಳಿವೆ. ಶುಕ್ರನ ಅಸ್ತ ಸ್ಥಿತಿ ಮೂರು ರಾಶಿಗಳ ಜನರಿಗೆ ಭಾರಿ ಧನಲಾಭ ಹಾಗೂ ಭಾಗ್ಯೋದಯ ಕರುಣಿಸಲಿದೆ. ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದ್ಕುಕೊಳ್ಳೋಣ ಬನ್ನಿ,

 

ಇದನ್ನೂ ಓದಿ-ಒಂದು ವರ್ಷದ ಬಳಿಕ ಸ್ವರಾಶಿಗೆ ಬುಧನ ಪ್ರವೇಶ, 3 ಚಿನ್ನದಂತೆ ಹೊಳೆಯಲಿದೆ ಈ ರಾಶಿಗಳ ಜನರ ಭಾಗ್ಯ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

Shukra Ast 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಧನ-ವೈಭವ ಕರುಣಿಸುವಾತ ಶುಕ್ರನ ಅಸ್ತ ನೆರವೇರಲಿದ್ದು, ಇದು ಮೂರು ರಾಶಿಗಳ (Spiritual News In Kannada) ಜಾತಕದವರಿಗೆ ಅಪಾರ ಸಿರಿ-ಸಂಪತ್ತನ್ನು ಕರುಣಿಸಲಿದೆ. ಬನ್ನಿ ಆ ದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ,   

2 /5

ಕರ್ಕ ರಾಶಿ: ನಿಮ್ಮ ಪಾಲಿಗೆ ಶುಕ್ರಾಸ್ತ ಶುಭ ಸಾಬೀತಾಲಿದೆ. ಈ ಅವಧಿಯಲ್ಲಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಳಿದ್ದು ವ್ಯಕ್ತಿತ್ವದಲ್ಲಿಯೂ ಕೂಡ ಹೊಸ ಹೊಳಪು ನೋಡಲು ಸಿಗಲಿದೆ. ಹಳೆ ಹೂಡಿಕೆಯಿಂದ ಲಾಭ ಸಿಗಲಿದೆ. ನಿಂತುಹೋದ ಹಣ ನಿಮ್ಮತ್ತ ಮರಳಲಿದೆ. ನಿಮ್ಮ ಎಲ್ಲಾ ಯೋಜನೆಗಳು ಕೈಗೂಡಲಿವೆ. ಪಾರ್ಟ್ನರ್ ಶಿಪ್ ವ್ಯವಹಾರದಲ್ಲಿ ಲಾಭ ನಿಮ್ಮದಾಗಲಿದೆ. ವಿವಾಹಿತರ ವೈವಾಹಿಕ ಜೀವನ ಉತ್ತಮವಾಗಿರಲಿದೆ.  

3 /5

ವೃಷಭ ರಾಶಿ: ಶುಕ್ರನ ಅಸ್ತ ಸ್ಥಿತಿ ನಿಮಗೆ ಅನುಕೂಲಕರ ಸಾಬೀತಾಗಲಿದೆ. ಈ ಅವಧಿಯಲ್ಲಿ ನಿಮಗೆ ಎಲ್ಲ ರೀತಿಯ ಭೌತಿಕ ಸುಖಗಳು ಪ್ರಾಪ್ತಿಯಾಗಲಿವೆ. ಐಷಾರಾಮಿ ವಸ್ತುಗಳನ್ನು ಖರೀದಿಸುವ ಭಾಗ್ಯ ಬರಲಿದೆ. ಜೀವನದಲ್ಲಿ ಪ್ರೇಮ ಹಾಗೂ ಆಕರ್ಷಣೆ ಹೆಚ್ಚಾಗಲಿದೆ. ಆರ್ಥಿಕ ಸ್ಥಿತಿ ಸುಧಾರಣೆಯಾಗಿ ಹಣಕಾಸಿನ ಮುಗ್ಗಟ್ಟು ನಿವಾರಣೆಯಾಗಲಿದೆ. ಒಂಟಿಯಾಗಿರುವವರಿಗೆ ಕಂಕಣ ಭಾಗ್ಯ ಕೂಡಿಬರಲಿದೆ.   

4 /5

ಸಿಂಹ ರಾಶಿ: ವಕ್ರಾವಸ್ಥೆಯಲ್ಲಿ ಶುಕ್ರನ ಅಸ್ತ ಸ್ಥಿತಿ ನಿಮಗೆ ಲಾಭ ತಂದು ಕೊಡಲಿದೆ. ಘನತೆ-ಗೌರವ-ಪ್ರತಿಷ್ಠೆ ಹೆಚ್ಚಾಗಲಿದೆ. ನಿಮಗೆ ಬರಬೇಕಾದ ಹಣ ಕೈಸೇರಲಿದೆ ಮತ್ತು ನಿಮ್ಮ ಎಲ್ಲಾ ಯೋಜನೆಗಳು ಪೂರ್ಣಗೊಲ್ಲಲ್ಲಿವೆ. ಷೇರು ಮಾರುಕಟ್ಟೆ, ಲಾಟರಿ ವ್ಯವಹಾರಗಳಲ್ಲಿ ಧನಲಾಭ ನಿಮ್ಮದಾಗಲಿದೆ. ವೆಚ್ಚದ ಮೇಲೆ ಮೊದಲಿಗಿಂತ ಹೆಚ್ಚಿನ ನಿಯಂತ್ರನಾದ ಅವಶ್ಯಕತೆ ಇದ್ದು, ಹಣ ಉಳಿತಾಯ ಮಾಡುವಲ್ಲಿ ನೀವು ಯಶಸ್ವಿಯಾಗುವಿರಿ. ಪ್ರೇಮ ಸಂಬಂಧಗಳಲ್ಲಿ ಯಶಸ್ಸು ನಿಮ್ಮದಾಗಲಿದೆ.   

5 /5

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)