ವೈರಲ್ ಆದ ಸುಂದರ ಪತ್ನಿಯ ಫೋಟೋಗೆ ಬೋಪಣ್ಣ ನೀಡಿದ ಪ್ರತಿಕ್ರಿಯೆ ಏನು ಗೊತ್ತೇ?

ಫೈನಲ್ ಪಂದ್ಯದ ವೇಳೆ ಪತಿ ಆಟವನ್ನು ನೋಡಲು ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಬೋಪಣ್ಣ ನ ಪತ್ನಿ ಸುಪ್ರಿಯಾ ಈಗ ಎಲ್ಲರ ಗಮನ ಸೆಳೆದಿದ್ದಾಳೆ. ಹೌದು ಈಗ ಟೆನಿಸ್ ಅಭಿಮಾನಿಯೊಬ್ಬರು ಆಕೆಯ ಫೋಟೋ ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ಅವಳನ್ನು 'ಅತ್ಯಂತ ಸುಂದರ ಹುಡುಗಿ' ಎಂದು ಬಣ್ಣಿಸಿದ್ದಾರೆ.

Written by - Zee Kannada News Desk | Last Updated : Jan 29, 2023, 07:40 PM IST
  • ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಬೋಪಣ್ಣ ನ ಪತ್ನಿ ಸುಪ್ರಿಯಾ ಈಗ ಎಲ್ಲರ ಗಮನ ಸೆಳೆದಿದ್ದಾಳೆ.
  • ಅವಳನ್ನು 'ಅತ್ಯಂತ ಸುಂದರ ಹುಡುಗಿ' ಎಂದು ಬಣ್ಣಿಸಿದ್ದಾರೆ.
  • ಈಗ ಟ್ವೀಟ್ ಸಾಕಷ್ಟು ವೈರಲ್ ಆಗುತ್ತಿದ್ದಂತೆ ಇದಕ್ಕೆ ಪ್ರತಿಕ್ರಿಯಿಸಿರುವ ಪತಿ ಬೋಪಣ್ಣ ಇದನ್ನು ನಾನು ಒಪ್ಪುತ್ತೇನೆ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.
ವೈರಲ್ ಆದ ಸುಂದರ ಪತ್ನಿಯ ಫೋಟೋಗೆ ಬೋಪಣ್ಣ ನೀಡಿದ ಪ್ರತಿಕ್ರಿಯೆ ಏನು ಗೊತ್ತೇ? title=
Photo Courtsey: Twitter

ಮೆಲ್ಬೋರ್ನ್: ಭಾರತದ ಅನುಭವಿ ಟೆನಿಸ್ ಆಟಗಾರ ರೋಹನ್ ಬೋಪಣ್ಣ ಅವರು ಆಸ್ಟ್ರೇಲಿಯನ್ ಓಪನ್‌ನಲ್ಲಿ ಸಾನಿಯಾ ಮಿರ್ಜಾ ಅವರೊಂದಿಗೆ ಉತ್ತಮ ಪ್ರದರ್ಶನ ನೀಡಿ ಮಿಶ್ರ ಡಬಲ್ಸ್‌ನಲ್ಲಿ ಫೈನಲ್ ತಲುಪಿದ್ದರು.

ಇದನ್ನೂ ಓದಿ: IAF Fighter Jets Crash : ಯುದ್ದ ವಿಮಾನ ಅಪಘಾತದಲ್ಲಿ ಬೆಳಗಾವಿ ಮೂಲದ ವಿಂಗ್ ಕಮಾಂಡರ್ ಹುತಾತ್ಮ!

ಆದರೆ ಅಂತಿಮವಾಗಿ ಬ್ರೆಜಿಲ್‌ನ ಲೂಯಿಸಾ ಸ್ಟೆಫಾನಿ ಮತ್ತು ರಾಫೆಲ್ ಮ್ಯಾಟೊಸ್‌ ವಿರುದ್ಧ ಸೋಲನ್ನು ಅನುಭವಿಸಿದ್ದರು. ಅದಾಗ್ಯೂ ಕೂಡ ಅವರು ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ಸಾಹಸ ಸಿಂಹನಿಗೆ ʼಕರ್ನಾಟಕ ರತ್ನʼ ಗೌರವ ನೀಡುವ ಭರವಸೆ ನೀಡಿದ ಸಿಎಂ..!

ಫೈನಲ್ ಪಂದ್ಯದ ವೇಳೆ ಪತಿ ಆಟವನ್ನು ನೋಡಲು ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಬೋಪಣ್ಣ ನ ಪತ್ನಿ ಸುಪ್ರಿಯಾ ಈಗ ಎಲ್ಲರ ಗಮನ ಸೆಳೆದಿದ್ದಾಳೆ. ಹೌದು ಈಗ ಟೆನಿಸ್ ಅಭಿಮಾನಿಯೊಬ್ಬರು ಆಕೆಯ ಫೋಟೋ ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ಅವಳನ್ನು 'ಅತ್ಯಂತ ಸುಂದರ ಹುಡುಗಿ' ಎಂದು ಬಣ್ಣಿಸಿದ್ದಾರೆ.

ಈಗ ಟ್ವೀಟ್ ಸಾಕಷ್ಟು ವೈರಲ್ ಆಗುತ್ತಿದ್ದಂತೆ ಇದಕ್ಕೆ ಪ್ರತಿಕ್ರಿಯಿಸಿರುವ ಪತಿ ಬೋಪಣ್ಣ ಇದನ್ನು ನಾನು ಒಪ್ಪುತ್ತೇನೆ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

 

 

 

 

Trending News