ವಿಶಾಖಪಟ್ಟಣಂನ ಡಾ. ವೈ ಎಸ್ ರಾಜಶೇಖರ್ ರೆಡ್ಡಿ ACA-VDCA ಸ್ಟೇಡಿಯಂ ನಲ್ಲಿ ಚೆನ್ನೈ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದೆ.
ಇದನ್ನು ಓದಿ : Priyamani : ಪಿಂಕ್ ಸಲ್ವಾರ್ ನಲ್ಲಿ ಜವಾನ್ ಗರ್ಲ್ : ಫೋಟೋಸ್ ಇಲ್ಲಿವೆ
ಟಾಸ್ಕ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆರಂಭಿಕ ಬ್ಯಾಟ್ಸ್ಮನ್ ಗಳಾಗಿ ಪೃಥ್ವಿ ಶಾ 43(27), ಡೆಬಿಟ್ ವಾರ್ನರ್ 52(35), ರಿಷಬ್ ಪಂತ್ 35(27), ಮಿಚೆಲ್ ಮಾರ್ಷ್ 28(12), ಟ್ರಿಸ್ಟಾನ್ ಸ್ಟಬ್ಸ್ 0(2), ಅಕ್ಷರ್ ಪಟೇಲ್ 7(8), ಅಭಿಷೇಕ್ ಪೊರೆಲ್ 9(6) ರನ್ ಗಳಿಸಿದರು.
Innings Break ‼️
A strong start and finish help @DelhiCapitals set #CSK a target of 1️⃣9️⃣2️⃣👏
An exciting second half coming 🔜
Scorecard ▶️ https://t.co/8ZttBSkfE8#TATAIPL | #DCvCSK pic.twitter.com/KgrGNGQV6w
— IndianPremierLeague (@IPL) March 31, 2024
ಆರಂಭದಲ್ಲಿ ಪೃಥ್ವಿ ಶಾ, ಡೆಬಿಟ್ ವಾರ್ನರ್, ರಿಷಬ್ ಪಂತ್ ಭರ್ಜರಿ ಆರಂಭವನ್ನು ನೀಡುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 180 ಗೆಲುವಿನ ಗುರಿಯನ್ನು ನೀಡಿದೆ.
ಇದಕ್ಕೆ ವಿರುದ್ಧವಾಗಿ ಬೌಲಿಂಗ್ ಮಾಡಿದ ರವೀಂದ್ರ ಜಡೇಜಾ, ಮುಸ್ತಫೀಸರ್ ರೆಹಮಾನ್ ತಲಾ 1 ವಿಕೆಟ್ ಪಡೆದರೆ, ಮತಿಶ್ ಪತಿರಾನ 3 ವಿಕೆಟ್ ಪಡೆದುಕೊಂಡರು
ಇದನ್ನು ಓದಿ : Hebah Patel : 'ಓಪನ್ ಹೇರು ಬಿಟ್ಕೊಂಡು' ಬಂದಿರುವ ಅಧ್ಯಕ್ಷ ಖ್ಯಾತಿಯ ಹೇಬಾ : ಫೋಟೋಸ್ ಇಲ್ಲಿವೆ
ಈ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಎರಡು ಪಂದ್ಯಗಳನ್ನಾಡಿದ್ದು, ಒಂದು ಪಂದ್ಯ ಪಂಜಾಬ್ ಕಿಂಗ್ಸ್ ವಿರುದ್ಧವಾಗಿ ಹಾಗೂ ರಾಜಸ್ಥಾನ್ ರಾಯಲ್ಸ್ ವಿರುದ್ಧವಾಗಿ ಇನ್ನೊಂದು ಪಂದ್ಯವನ್ನಾಡಿದ್ದು, ಇನ್ನೂ ಒಂದು ಗೆಲುವನ್ನು ಪಡೆದಿಲ್ಲ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಒಟ್ಟು ಎರಡು ಪಂದ್ಯಗಳ ನಾಡಿದ್ದು ಎರಡು ಪಂದ್ಯವನ್ನ ಗೆದ್ದುಕೊಂಡಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡ ಈಗಾಗಲೇ ಬ್ಯಾಟಿಂಗ್ ಮುಗಿಸಿ 180 ಗೆಲುವಿನ ಗುರಿಯನ್ನು ನೀಡಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ