ಟೀಂ ಇಂಡಿಯಾದ ದಿಗ್ಗಜ ಆಲ್‌ ರೌಂಡರ್ ಮುದ್ದಿನ ಮಡದಿ ನಿಧನ: “ನನ್ನ ಪತ್ನಿ ಇನ್ನಿಲ್ಲ...” ಎನ್ನುತ್ತಾ ಕಣ್ಣೀರು ಸುರಿಸಿದ ಕ್ರಿಕೆಟಿಗ

“ನನ್ನ ಪತ್ನಿ ಪೂನಂ ಇನ್ನಿಲ್ಲ. ಮಧ್ಯಾಹ್ನ 12:40 ಕ್ಕೆ ಸ್ವರ್ಗಸ್ಥಳಾಗಿದ್ದಾಳೆ” ಎಂದು ಬರೆದುಕೊಂಡಿದ್ದಾರೆ. ಇನ್ನು ಕೀರ್ತಿ ಆಜಾದ್ ಅವರ ಪತ್ನಿ ಪೂನಂ ಝಾ ನಿಧನಕ್ಕೆ ಟಿಎಂಸಿ ಮುಖ್ಯಸ್ಥೆ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂತಾಪ ವ್ಯಕ್ತಪಡಿಸಿದ್ದಾರೆ.

Written by - Bhavishya Shetty | Last Updated : Sep 2, 2024, 07:54 PM IST
    • ಕೀರ್ತಿ ಆಜಾದ್ ಪತ್ನಿ ಪೂನಂ ಝಾ ನಿಧನ
    • ಕೀರ್ತಿ ಆಜಾದ್ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟ್ ಶೇರ್‌
    • “ನನ್ನ ಪತ್ನಿ ಪೂನಂ ಇನ್ನಿಲ್ಲ. ಮಧ್ಯಾಹ್ನ 12:40 ಕ್ಕೆ ಸ್ವರ್ಗಸ್ಥಳಾಗಿದ್ದಾಳೆ” ಎಂದು ಬರೆದುಕೊಂಡಿದ್ದಾರೆ
ಟೀಂ ಇಂಡಿಯಾದ ದಿಗ್ಗಜ ಆಲ್‌ ರೌಂಡರ್ ಮುದ್ದಿನ ಮಡದಿ ನಿಧನ: “ನನ್ನ ಪತ್ನಿ ಇನ್ನಿಲ್ಲ...” ಎನ್ನುತ್ತಾ ಕಣ್ಣೀರು ಸುರಿಸಿದ ಕ್ರಿಕೆಟಿಗ title=
File Photo

Azads wife Poonam Jha passes away: ಭಾರತದ ಮಾಜಿ ಆಲ್‌ ರೌಂಡರ್ ಮತ್ತು ಟಿಎಂಸಿ ಸಂಸದ ಕೀರ್ತಿ ಆಜಾದ್ ಪತ್ನಿ ಪೂನಂ ಝಾ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದು, ಇಂದು ಇಹಲೋಕ ತ್ಯಜಿಸಿದ್ದಾರೆ. ಈ ವಿಚಾರವನ್ನು ಸ್ವತಃ ಕೀರ್ತಿ ಆಜಾದ್ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟ್ ಶೇರ್‌ ಮಾಡುವ ಮೂಲಕ ಖಚಿತಪಡಿಸಿದ್ದಾರೆ.

ಇದನ್ನೂ ಓದಿ: ಪ್ಯಾರಾಲಿಂಪಿಕ್ಸ್‌'ನಲ್ಲಿ ಭಾರತಕ್ಕೆ ಚಿನ್ನ: ಬ್ಯಾಡ್ಮಿಂಟನ್‌ʼನಲ್ಲಿ ಬಂಗಾರ ಗೆದ್ದ ನಿತೇಶ್ ಕುಮಾರ್

“ನನ್ನ ಪತ್ನಿ ಪೂನಂ ಇನ್ನಿಲ್ಲ. ಮಧ್ಯಾಹ್ನ 12:40 ಕ್ಕೆ ಸ್ವರ್ಗಸ್ಥಳಾಗಿದ್ದಾಳೆ” ಎಂದು ಬರೆದುಕೊಂಡಿದ್ದಾರೆ. ಇನ್ನು ಕೀರ್ತಿ ಆಜಾದ್ ಅವರ ಪತ್ನಿ ಪೂನಂ ಝಾ ನಿಧನಕ್ಕೆ ಟಿಎಂಸಿ ಮುಖ್ಯಸ್ಥೆ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ದುಡಿದಷ್ಟೂ ದುಡ್ಡು ಜೇಬಲ್ಲಿ ಉಳಿಯಬೇಕೆಂದರೆ ಪರ್ಸ್‌ʼನಲ್ಲಿ ಈ ಎಲೆ ಇಡಿ: ಸಾಲವೆಲ್ಲಾ ತೀರುತ್ತೆ

 ಕೀರ್ತಿ ಆಜಾದ್ ಅವರು ಬಿಹಾರದ ನಿವಾಸಿಯಾಗಿದ್ದ ಪೂನಂ ಅವರನ್ನು ಏಪ್ರಿಲ್ 1986 ರಲ್ಲಿ ವಿವಾಹವಾಗಿದ್ದರು. ಅದೊಂದು ಅರೇಂಜ್ಡ್ ಮ್ಯಾರೇಜ್. ಆದರೆ ಕೀರ್ತಿ ಆಜಾದ್ ಮೊದಲ ನೋಟದಲ್ಲೇ ಪೂನಂರನ್ನು ಪ್ರೀತಿಸಿದ್ದೆ ಎಂದು ಹೇಳಿದ್ದರು. “ನಮ್ಮದು ಅರೇಂಜ್ಡ್ ಮ್ಯಾರೇಜ್.  ಪಾಟ್ನಾ ಮಹಿಳಾ ಪದವಿ ಕಾಲೇಜಿನಲ್ಲಿ ಆಕೆ ಓದುತ್ತಿದ್ದಳು. ಹೀಗಾಗಿ ನಾನು ಮತ್ತು ನನ್ನ ತಾಯಿ ಆಕೆಯನ್ನು ನೋಡಲೆಂದು ಅಲ್ಲಿಗೆ ಹೋಗಿದ್ದೆವು” ಎಂದು ಹೇಳಿದ್ದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News