Bigg Boss Eliminated contestant: ಬಿಗ್ ಬಾಸ್ ತೆಲುಗು ಸೀಸನ್ 8 ಅಂತಿಮ ಹಂತ ತಲುಪಿದೆ. ಸೆಪ್ಟೆಂಬರ್ 1ರಿಂದ ಆರಂಭವಾಗಿರುವ ರಿಯಾಲಿಟಿ ಶೋಗೆ ಇನ್ನು ಒಂದು ವಾರ ಬಾಕಿ ಇದೆ. ಬಿಗ್ ಬಾಸ್ ತೆಲುಗು 8 ಗ್ರ್ಯಾಂಡ್ ಫಿನಾಲೆ ಇದೇ ವಾರವೇ ನಡೆಯಲಿದೆ.
Gangavva Remuneration : ಬಿಗ್ ಬಾಸ್ ತೆಲುಗು 8 ಅನಿರೀಕ್ಷಿತ ತಿರುವು ಪಡೆದುಕೊಂಡಿದೆ. ಬಿಗ್ ಬಾಸ್ ತೆಲುಗು 8 ಹತ್ತನೇ ವಾರದಲ್ಲಿ ಅಸಾಧಾರಣ ಡಬಲ್ ಎಲಿಮಿನೇಷನ್ ನಡೆಯಲಿದ್ದು, ವಾರದ ಮಧ್ಯದಲ್ಲೆ ಅನಿರೀಕ್ಷಿತವಾಗಿ ಸ್ಟ್ರಾಂಗ್ ಕಂಟೆಸ್ಟೆಂಟ್ ಗಂಗವ್ವ, ಮನೆಯಿಂದ ಹೊರಬಿದ್ದಿದ್ದಾರೆ.
Bigg Boss: ಬಿಗ್ ಬಾಸ್ ತೆಲುಗು ಸೀಸನ್ 8 ದಿನದಿಂದ ದಿನಕ್ಕೆ ಕ್ರೇಜ್ ಹೆಚ್ಚಿಸುತ್ತಿದೆ.. ಮೊದಲೇ ಹೇಳಿದಂತೆ ಪ್ರತಿದಿನ ಪ್ರೇಕ್ಷಕರನ್ನು ರಂಜಿಸಲು ಮುಂದಾಗಿದ್ದಾರೆ. ಅದರ ಭಾಗವಾಗಿ ಕೆಲವು ತಮಾಷೆಯ ಘಟನೆಗಳನ್ನೂ ಮಾಡಲಾಗುತ್ತಿದೆ.
Bigg Boss 8 Gangavva : ಟಿವಿ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 8ಕ್ಕೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿಕೊಟ್ಟು ಕಠಿಣ ಸ್ಪರ್ಧೆ ನೀಡುತ್ತಿರುವ ಗಂಗವ್ವಗೆ ಅನಿರೀಕ್ಷಿತ ಶಾಕ್ ಸಿಕ್ಕಿದೆ. ಗಂಗವ್ವ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ನಿಬಂಧನೆಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪ್ರಕರಣ ದಾಖಲಿಸಲಾಗಿದೆ.. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.