IPL 2024 : ಗಾಯಕ್ವಾಡ್ - ದುಬೆ ಜೊತೆಯಾಟ : ಮುಂಬೈಗೆ 207 ರನ್ ಗಳ ಟಾರ್ಗೆಟ್ ನೀಡಿದ CSK

ipl 2024  : ಐಪಿಎಲ್ 2024ರ 29ನೇ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ಮಧ್ಯೆ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿದೆ.

Written by - Zee Kannada News Desk | Last Updated : Apr 14, 2024, 10:04 PM IST
  • ಮೊದಲ ಇನ್ನಿಂಗ್ಸ್ ನಲ್ಲಿ ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ಆರಂಭಿಕ ಬ್ಯಾಟ್ಸ್ ಮ್ಯಾನ್ ಗಳಾಗಿ ಅಜಿಂಕ್ಯ ರಹಾನೆ, ರಚಿನ್ ರವೀಂದ್ರ ಕಣಕ್ಕಿಳಿದ್ದರು.
  • ಹಾರ್ದಿಕ್ ಪಾಂಡ್ಯ 2, ಶ್ರೇಯಸ್ ಗೋಪಾಲ್, ಜೆರಾಲ್ಡ್ ಕೊಡ್ಜಿ ತಲಾ 1 ಒಂದು ವಿಕೆಟ್ ಪಡೆದುಕೊಂಡರು.
  • ಒಟ್ಟು20 ಓವರಗಳಲ್ಲಿ206 ಗಳಿಸಿ ಮುಂಬೈ ಇಂಡಿಯನ್ಸ್ ತಂಡಕ್ಕೆ 207ರನ್ ಗಳ ಗೆಲುವಿನ ಗುರಿಯನ್ನು ನೀಡಿದೆ .
IPL 2024 : ಗಾಯಕ್ವಾಡ್ - ದುಬೆ ಜೊತೆಯಾಟ : ಮುಂಬೈಗೆ 207 ರನ್ ಗಳ ಟಾರ್ಗೆಟ್ ನೀಡಿದ CSK  title=

ಐಪಿಎಲ್ 2024ರ 29ನೇ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ಮಧ್ಯೆ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿದೆ.

ಇದನ್ನು ಓದಿ : Mr & Mrs Mahi : ಮಿ ಮತ್ತು ಮಿಸೆಸ್ ಮಾಹಿ ರಿಲೀಸ್ ಗೆ ಡೇಟ್ ಫಿಕ್ಸ್

ಮುಂಬೈ ಇಂಡಿಯನ್ಸ್ ಟಾಸ್ ಗೆದ್ದು, ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ . 

ಮೊದಲ ಇನ್ನಿಂಗ್ಸ್ ನಲ್ಲಿ ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ಆರಂಭಿಕ ಬ್ಯಾಟ್ಸ್ ಮ್ಯಾನ್ ಗಳಾಗಿ ಅಜಿಂಕ್ಯ ರಹಾನೆ, ರಚಿನ್ ರವೀಂದ್ರ ಕಣಕ್ಕಿಳಿದ್ದರು. 

ಅಜಿಂಕ್ಯ ರಹಾನೆ 5 (8), ರಚಿನ್ ರವೀಂದ್ರ 21 (16), ಋತುರಾಜ್ ಗಾಯಕ್ವಾಡ್ 69 (40), ಶಿವಂ ದುಬೆ 66 (38), ಡೇರಿಲ್ ಮಿಚೆಲ್ 17 (14), ಎಂ.ಎಸ್.ಧೋನಿ 20 (4) ರನ್ ಗಳಿಸಿದರು. 

ಇದಕ್ಕೆ ವಿರುದ್ಧವಾಗಿ ಬೌಲಿಂಗ್ ಮಾಡಿದ  ಮುಂಬೈ ಇಂಡಿಯನ್ಸ್  ಹಾರ್ದಿಕ್ ಪಾಂಡ್ಯ 2, ಶ್ರೇಯಸ್ ಗೋಪಾಲ್, ಜೆರಾಲ್ಡ್ ಕೊಡ್ಜಿ ತಲಾ 1 ಒಂದು ವಿಕೆಟ್ ಪಡೆದುಕೊಂಡರು. 

ಇದನ್ನು ಓದಿ : ಮಂಗಳೂರಲ್ಲಿ ಪ್ರಧಾನಿ ರೋಡ್ ಶೋ,   ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚಿಸಿದ ಮೋದಿ

ಒಟ್ಟು20 ಓವರಗಳಲ್ಲಿ206 ಗಳಿಸಿ ಮುಂಬೈ ಇಂಡಿಯನ್ಸ್  ತಂಡಕ್ಕೆ 207ರನ್ ಗಳ ಗೆಲುವಿನ ಗುರಿಯನ್ನು ನೀಡಿದೆ . 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News