CSK ವಿರುದ್ಧ Prithvi Shaw ಆಟ ಕಂಡು ಇನ್ಸ್ಟಾ ಸ್ಟೋರಿ ಹಂಚಿಕೊಂಡ ಗೆಳತಿ Nidhi Tapadia

IPL 2024: ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ದೆಹಲಿ ತಂಡದ ಪರ ಪೃಥ್ವಿ ಷಾ ಜಬರ್ದಸ್ತ್ ಆಟ ಪ್ರದರ್ಶಿಸಿದ್ದಾರೆ. (IPL 2924 News In Kannada)  

Written by - Nitin Tabib | Last Updated : Apr 1, 2024, 04:10 PM IST
  • ನಿನ್ನೆ ದೆಹಲಿ ತಂಡದ ಪರ ಪೃಥ್ವಿ ಶಾ ಪ್ರಬಲ ಇನ್ನಿಂಗ್ಸ್ ಆಡಿದ್ದಾರೆ,
  • ಇದಾದ ಬಳಿಕ ಶಾ ಅವರ ಗೆಳತಿ ವಿಶೇಷ InstaStory ವೊಂದನ್ನು ಪೋಸ್ಟ್ ಮಾಡಿದ್ದಾರೆ.
  • ಗೆಳತಿ ನಿಧಿ ತಪಾಡಿಯಾ (Nidhi Tapadia) ಅವರು ಶಾ ಅವರ ಬ್ಯಾಟಿಂಗ್‌ನ ವೀಡಿಯೊವನ್ನು ಇನ್‌ಸ್ಟಾ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.
CSK ವಿರುದ್ಧ Prithvi Shaw ಆಟ ಕಂಡು ಇನ್ಸ್ಟಾ ಸ್ಟೋರಿ ಹಂಚಿಕೊಂಡ ಗೆಳತಿ Nidhi Tapadia title=

IPL 2024 CSK vs DC: ಇಂಡಿಯನ್ ಪ್ರೀಮಿಯರ್ ಲೀಗ್ 2024(Indian Premier League 2024) ರಲ್ಲಿ ಸಿಎಸ್‌ಕೆ (CSL)ತಂಡದ ವಿರುದ್ಧ ಡೆಲ್ಲಿ ತಂಡದ (DC) ಬ್ಯಾಟ್ಸ್‌ಮನ್‌ಗಳ ತಮ್ಮ ಸಾಮರ್ಥ್ಯ ಮೆರೆದಿದ್ದಾರೆ, ತಂಡದ ಪರ ಡೇವಿಡ್ ವಾರ್ನರ್, ಪೃಥ್ವಿ ಶಾ ಮತ್ತು ಪಂತ್ ಸ್ಫೋಟಕ ಇನ್ನಿಂಗ್ಸ್‌ಗಳನ್ನು ಆಡುವ ಮೂಲಕ ತಂಡದ ಗೆಲುವನ್ನು ಖಚಿತಪಡಿಸಿದ್ದಾರೆ. ನಿನ್ನೆಯ ಪಂದ್ಯದಲ್ಲಿ ಶಾ ಆಡಿದ ಇನ್ನಿಂಗ್ಸ್ ಅವರಿಗೆ ಬಹಳ ಮಹತ್ವದ್ದಾಗಿತ್ತು ಮತ್ತು ಇದೀಗ ಅವರ ಪ್ರಬಲ ಇನ್ನಿಂಗ್ಸ್ ಬಳಿಕ  ಇನ್ಸ್ಟಾಸ್ಟೋರಿವೊಂದು ಸಕತ್ ವೈರಲ್ ಆಗುತ್ತಿದೆ. (IPL 2024 News In Kannada)

ಮೊದಲ ಪಂದ್ಯದಲ್ಲೇ ಅದ್ಭುತ ಪರದರ್ಶನ ತೋರಿದ ಪೃಥ್ವಿ ಶಾ (Prithvi Shaw Girlfriend)
ಹೌದು, ಐಪಿಎಲ್ 2024 ರಲ್ಲಿ ದೆಹಲಿ ತಂಡ ಇದುವರೆಗೆ 3 ಪಂದ್ಯಗಳನ್ನು ಆಡಿದೆ, ಆದರೆ ಪೃಥ್ವಿ ಶಾ ಮೊದಲ 2 ಪಂದ್ಯಗಳಲ್ಲಿ ತಂಡದ ಭಾಗವಾಗಿರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸಿಎಸ್ ಕೆ ವಿರುದ್ಧ ಸೀಸನ್ ನ ಮೊದಲ ಪಂದ್ಯ ಆಡುತ್ತಿದ್ದ ಅವರು ಮೊದಲ ಪಂದ್ಯದಲ್ಲಿಯೇ ತನ್ನ ಜಬರ್ದಸ್ತ್ ಬ್ಯಾಟಿಂಗ್ ಪ್ರದರ್ಶನ ತೋರಿದ್ದಾರೆ. CSK ವಿರುದ್ಧ ಬ್ಯಾಟಿಂಗ್ ಆರಂಭಿಸಿದ ಶಾ 27 ಎಸೆತಗಳಲ್ಲಿ 43 ರನ್ ಗಳಿಸಿದ್ದಾರೆ ಮತ್ತು ಇದರಲ್ಲಿ ಅವರು 4 ಬೌಂಡರಿ ಮತ್ತು 2 ಸಿಕ್ಸರ್‌ಗಳನ್ನು ಕೂಡ ಹೊಡೆದಿದ್ದಾರೆ. ಇದಾದ ಬಳಿಕ ಅವರ ಅಭಿಮಾನಗಳು ಸಾಕಷ್ಟು ಖುಷಿಪಟ್ಟಿದ್ದಾರೆ. 

ಇದನ್ನೂ ಓದಿ-Sunil Narine Love Story: ಮೊದಲು ಭಾರತೀಯ ಯುವತಿಯನ್ನು ವಿವಾಹವಾದ Sunil Narine ನಂತರ ಮತ್ತೆ ವರನಾಗಿದ್ದು ಹೇಗೆ?

ಪೃಥ್ವಿ ಶಾ ಮತ್ತು ಅವರ ಗರ್ಲ್ ಫ್ರೆಂಡ್ ಲವ್ ಸ್ಟೋರಿ (Pritrhvi Shaw Girlfriend Nidhi Tapadia)
ನಿನ್ನೆ ದೆಹಲಿ ತಂಡದ ಪರ ಪೃಥ್ವಿ ಶಾ ಪ್ರಬಲ  ಇನ್ನಿಂಗ್ಸ್ ಆಡಿದ್ದಾರೆ,  ಇದಾದ ಬಳಿಕ  ಶಾ ಅವರ ಗೆಳತಿ ವಿಶೇಷ InstaStory ವೊಂದನ್ನು ಪೋಸ್ಟ್ ಮಾಡಿದ್ದಾರೆ. ಗೆಳತಿ ನಿಧಿ ತಪಾಡಿಯಾ (Nidhi Tapadia) ಅವರು ಶಾ ಅವರ ಬ್ಯಾಟಿಂಗ್‌ನ ವೀಡಿಯೊವನ್ನು ಇನ್‌ಸ್ಟಾ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಇನ್‌ಸ್ಟಾ ಸ್ಟೋರಿಯಲ್ಲಿ ಬರೆದುಕೊಂಡ ನಿಧಿ '@prithvishaw swag se swagat' ಎಂದು ಬರೆದುಕೊಂಡಿದ್ದು, ಈ ಪೋಸ್ಟ್ ಇದೀಗ ಭಾರಿ ವೈರಲ್ ಆಗುತ್ತದೆ. 

ಇದನ್ನೂ ಓದಿ-Virat Kohli-Gautam Gambhir ದೋಸ್ತಿ ಕುರಿತಾದ ಈ ದೆಹಲಿ ಪೊಲೀಸ್ ಪೋಸ್ಟ್ ವೈರಲ್ ಆಗುತ್ತಿದೆ!

ಇನ್ಸ್ಟಾಸ್ಟೋರಿ ಪೋಸ್ಟ್ ಇಲ್ಲಿದೆ  (nidhi viral instastory)

ಪಂದ್ಯದ ಪಂದ್ಯದ ಬಳಿಕ ಷಾ ಹೇಳಿದ್ದೇನು? (nidhi tapadia viral instastory)

 
 
 
 

 
 
 
 
 
 
 
 
 
 
 

A post shared by IPL (@iplt20)

ಹಲವು ವರ್ಷಗಳ ಬಳಿಕ ಟೀಮ್ ಇಂಡಿಯಾ ಸೇರಿದ್ದಾರೆ ಈ ಆಟಗಾರರು (prithvi shaw batting viral video)
ಮತ್ತೊಂದೆಡೆ, ಶಾ ಟೀಂ ಇಂಡಿಯಾ ಸೇರಿದಾಗ ಅವರನ್ನು ಎರಡನೇ ಸಚಿನ್ ತೆಂಡೂಲ್ಕರ್ ಎಂದು ಕರೆಯಲಾಗುತ್ತಿತ್ತು. ಆದರೆ ನಂತರ ಕೆಲವೇ ಪಂದ್ಯಗಳ ನಂತರ, ಅವರು ವಿಫಲರಾಗಲು ಪ್ರಾರಂಭಿಸಿದರು ಮತ್ತು ಫಿಟ್ನೆಸ್ ಕುಸಿತದ ಕಾರಣ, ಅವರನ್ನು ಟೀಮ್ ಇಂಡಿಯಾದಿಂದ ಕೈಬಿಡಲಾಯಿತು. ಇದಾದ ಬಳಿಕ ಈ ಆಟಗಾರನ ತೂಕ ಹೆಚ್ಚಾಗುತ್ತಲೇ ಇತ್ತು ಮತ್ತು ಈ ಬಗ್ಗೆ ಅವರು ಸಾಕಷ್ಟು ಟ್ರೋಲ್‌ಗೆ ಒಳಗಾಗಿದ್ದಾರೆ. ಶಾ ಟೀಮ್ ಇಂಡಿಯಾಗೆ ಯಾವಾಗ ಮರಳುತ್ತಾರೆ ಮತ್ತು ಭವಿಷ್ಯದಲ್ಲಿ ಅವರು ಹೇಗೆ ಪ್ರದರ್ಶನ ನೀಡುತ್ತಾರೆ ಎಂಬುದು ಇದೀಗ ಕುತೂಹಲಮೂಡಿಸಿದೆ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News