IPL 2024 : ಶಿವಂ ದುಬೆಯ ಸಿಕ್ಸ್ ಗಳ ಸುರಿಮಳೆ, ಜಿಟಿ ಗೆ 207ರನ್ ಗಳ ಟಾರ್ಗೆಟ್

ಐಪಿಎಲ್ 2024ರ ಏಳನೇ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳ ವಿರುದ್ಧ ನಡೆಯುತ್ತಿದ್ದು, ಚೆನ್ನೈ ಸೂಪರ್ ಕಿಂಗ್ಸ್  207ರನ್ ಗಳ ಗೆಲುವಿನ ಗುರಿಯನ್ನು ನೀಡಿದೆ.

Written by - Zee Kannada News Desk | Last Updated : Mar 26, 2024, 09:32 PM IST
  • ಪಂದ್ಯದ ಆರಂಭದಲ್ಲಿ ಗುಜರಾತ್ ಟೈಟನ್ಸ್ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿತು.
  • ಐಪಿಎಲ್ 2024ರ ಏಳನೇ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳ ವಿರುದ್ಧ ನಡೆಯುತ್ತಿದ್ದು, ಚೆನ್ನೈ ಸೂಪರ್ ಕಿಂಗ್ಸ್ 207ರನ್ ಗಳ ಗೆಲುವಿನ ಗುರಿಯನ್ನು ನೀಡಿದೆ.
  • 7ನೇ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ ವಿರುದ್ಧ ಎಂಎ ಚಿದಂಬರಂ ಕ್ರೀಡಾಂಗಣ ಚೆನ್ನೈನಲ್ಲಿ ನಡೆಯುತ್ತಿದೆ.
IPL 2024 : ಶಿವಂ ದುಬೆಯ ಸಿಕ್ಸ್ ಗಳ ಸುರಿಮಳೆ, ಜಿಟಿ ಗೆ 207ರನ್ ಗಳ  ಟಾರ್ಗೆಟ್ title=

ಇಂಡಿಯನ್ ಪ್ರೀಮಿಯರ್ ಲೀಗ್ 2024ರ 7ನೇ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ ವಿರುದ್ಧ ಎಂಎ ಚಿದಂಬರಂ ಕ್ರೀಡಾಂಗಣ ಚೆನ್ನೈನಲ್ಲಿ ನಡೆಯುತ್ತಿದೆ.

ಪಂದ್ಯದ ಆರಂಭದಲ್ಲಿ ಗುಜರಾತ್ ಟೈಟನ್ಸ್ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿತು. 

ಇದನ್ನು ಓದಿ : Yuva : 'ಯುವ' ಸಿನಿಮಾದಲ್ಲಿ ಹಿತ ಚಂದ್ರಶೇಖರ್ : ಪ್ರಮುಖ ಪಾತ್ರವೊಂದರಲ್ಲಿ ಸಿಹಿ ಕಹಿ ಪುತ್ರಿ

ಮೊದಲ ಇನ್ನಿಂಗ್ಸ್ ನಲ್ಲಿ ಬ್ಯಾಟಿಂಗ್ ಪ್ರಾರಂಭಿಸಿದ ಚೆನ್ನೈ ಸೂಪರ್ ಕಿಂಗ್ಸ್ ಆರಂಭಿಕ ಬ್ಯಾಟ್ಸ್ ಮ್ಯಾನ್ ಗಳಾಗಿ ರುತುರಾಜ್ ಗಾಯಕ್ವಾಡ್ 46(36), ರಚಿನ್ ರವೀಂದ್ರ 46(20), ಅಜಿಂಕ್ಯ ರಹಾನೆ 12(12), ಶಿವಂ ದುಬೆ 51(23), ಸಮೀರ್ ರಿಜ್ವಿ 14(6), ಡೆರಿಲ್ ಮಿಚೆಲ್24(20) , ರವೀಂದ್ರ ಜಡೇಜಾ 7 (3) ರನ್ ಗಳನ್ನು ಹೊಡೆದರು. 

36 ಎಸೆತಗಳಲ್ಲಿ 46 ರನ್ ಗಳಿಸಿದ ರುತುರಾಜ್ 1 ಸಿಕ್ಸ್, 5 ಫೋರ್ ಹಾಗೂ 23 ಎಸೆತಗಳಲ್ಲಿ 51 ರನ್ ಗಳಿಸಿದ ಶಿವಂ ದುಬೆ 5 ಸಿಕ್ಸ್ , 2 ಫೋರ್ ಹೊಡೆದು ಭರ್ಜರಿ ಮೊತ್ತವನ್ನು ನೀಡುವಲ್ಲಿ ಸಹಕಾರಿಯಾದರು. 

ಇದಕ್ಕೆ ವಿರುದ್ಧವಾಗಿ ಬೌಲಿಂಗ್ ಪ್ರದರ್ಶಿಸಿದ ಗುಜರಾತ್ ಟೈಟನ್ಸ್ ತಂಡದಲ್ಲಿ ರಶೀದ್ ಖಾನ್ 2, ರವಿ ಶ್ರೀನಿವಾಸ್ ಸಾಯಿ ಕಿಶೋರ್ 1, ಸ್ಪೆನ್ಸರ್ ಜಾನ್ಸನ್ 1 , ಮೋಹಿತ್ ಶರ್ಮ 1 ವಿಕೆಟ್ ಪಡೆದುಕೊಂಡರು.

ಇದನ್ನು ಓದಿ : IPL ಆಫರ್ : ಹಾಸ್ಯಮಯ ಚಿತ್ರ ಮಡ್ಗಾಂವ್ ಎಕ್ಸ್ಪ್ರೆಸ್ ಐಪಿಎಲ್ ಕೊಡುಗೆಯೊಂದಿಗೆ 150 ರೂ

ಒಟ್ಟು 20 ಓವರ್ ಗಳಲ್ಲಿ ರನ್ ಗಳಿಸಿ ನಾಲ್ಕು ವಿಕೆಟ್ಗಳನ್ನು ಕಳೆದುಕೊಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗುಜರಾತ್ ಟೈಟಲ್ ತಂಡಕ್ಕೆ ಗುಜರಾತ್ ಟೈಟಲ್ ತಂಡಕ್ಕೆ 07ರನ್ ಗಳ ಗೆಲುವಿನ ಗುರಿಯನ್ನು ನೀಡಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News