ಐಪಿಎಲ್ ಹರಾಜು 2018 : ವಿವಿಧ ತಂಡಗಳ ಆಟಗಾರರ ಪಟ್ಟಿ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯ 11ನೇ ಆವೃತ್ತಿಗಾಗಿ ಇಂದು ಮತ್ತು ನಾಳೆ ನಡೆಯುತ್ತಿರುವ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ 578 ಆಟಗಾರರು ಪಾಲ್ಗೊಂಡಿದ್ದಾರೆ.  

Last Updated : Jan 27, 2018, 08:38 PM IST
ಐಪಿಎಲ್ ಹರಾಜು 2018 : ವಿವಿಧ ತಂಡಗಳ ಆಟಗಾರರ ಪಟ್ಟಿ title=

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯ 11ನೇ ಆವೃತ್ತಿಗಾಗಿ ಇಂದು ಮತ್ತು ನಾಳೆ ನಡೆಯುತ್ತಿರುವ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ 578 ಆಟಗಾರರು ಪಾಲ್ಗೊಂಡಿದ್ದಾರೆ.   

ಪ್ರಕಿಯೆ ಎರಡು ದಿನಗಳ ಕಾಲ ನಡೆಯುತ್ತಿದ್ದು, ಮೊದಲ ದಿನವೇ ಪ್ರಮುಖ ಆಟಗಾರರು ವಿವಿಧ ತಂಡಗಳಿಗೆ ಮಾರಾಟವಾಗಿದ್ದಾರೆ. ಅಲ್ಲದೆ 18 ಆಟಗಾರರನ್ನು ಈಗಾಗಲೇ ತಮ್ಮ ತಂಡದ ಪಟ್ಟಿಯಲ್ಲಿ  ಎಂಟು ಫ್ರಾಂಚೈಸಿಗಳು ಉಳಿಸಿಕೊಂಡಿವೆ.

ಹರಾಜು ಪ್ರಕ್ರಿಯೆ ಆರಂಭವಾಗುತ್ತಿದ್ದಂತೆಯೇ 8 ತಂಡಗಳ ಪಾಲಾದ ಆಟಗಾರರ ವಿವರ ಈ ಕೆಳಗಿನಂತಿದೆ.

ಡೆಲ್ಲಿ ಡೇರ್‌ ಡೆವಿಲ್ಸ್‌
1. ರಿಶಬ್ ಪಂತ್ (8 ಕೋಟಿ ರೂ.-ಉಳಿಸಿಕೊಳ್ಳಲಾಗಿದೆ)
2. ಚ್ರಿಸ್ ಮೊರ್ರಿಸ್ (7.1 ಕೋಟಿ ರೂ. - ಉಳಿಸಿಕೊಳ್ಳಲಾಗಿದೆ)
3. ಶ್ರೇಯಾಸ್ ಅಯ್ಯರ್ (7 ಕೋಟಿ ರೂ. -ಉಳಿಸಿಕೊಳ್ಳಲಾಗಿದೆ)
4. ಗ್ಲೇನ್‌ ಮ್ಯಾಕ್ಸ್‌ವೆಲ್‌ (9 ಕೋಟಿ ರೂ.)
5. ಗೌತಮ್‌ ಗಂಭೀರ್‌ (2.8 ಕೋಟಿ ರೂ.)
6. ಜೇಸನ್‌ ರಾಯ್‌ (1.5 ಕೋಟಿ ರೂ.)
7. ಕಾಲಿನ್‌ ಮುನ್ರೋ (1.9 ಕೋಟಿ ರೂ.)
8. ಮೊಹಮದ್‌ ಶಮಿ (3 ಕೋಟಿ ರೂ.)
9. ‌ಕಗಿಸೊ ರಬಡಾ (4.2 ಕೋಟಿ ರೂ.)
10. ಅಮಿತ್‌ ಮಿಶ್ರಾ (4 ಕೋಟಿ ರೂ.)
11. ಪೃಥ್ವಿ ಶಾ (1.2 ಕೋಟಿ ರೂ.)
12. ರಾಹುಲ್ ತೆವಟಿಯ (3 ಕೋಟಿ ರೂ.)
13. ವಿಜಯ್ ಶಂಕರ್ (3.2 ಕೋಟಿ ರೂ.)
14. ಹರ್ಷಲ್ ಪಟೇಲ್ (20 ಲಕ್ಷ ರೂ.)
15. ಅವೇಶ್ ಖಾನ್ (70 ಲಕ್ಷ ರೂ.)

ಚೆನ್ನೈ ಸೂಪರ್‌ ಕಿಂಗ್ಸ್‌
1. ಎಂ.ಎಸ್.ಧೋನಿ (15 ಕೋಟಿ ರೂ. - ಉಳಿಸಿಕೊಳ್ಳಲಾಗಿದೆ)
2. ಸುರೇಶ್ ರೈನಾ (11 ಕೋಟಿ ರೂ.- ಉಳಿಸಿಕೊಳ್ಳಲಾಗಿದೆ)
3. ರವಿಂದ್ರ ಜಡೇಜಾ (7 ಕೋಟಿ ರೂ.-ಉಳಿಸಿಕೊಳ್ಳಲಾಗಿದೆ)
4. ಫಾಫ್‌ ಡು ಪ್ಲೆಸಿಸ್ (1.6 ಕೋಟಿ ರೂ.-RTM)
5. ಹರ್ಭಜನ್‌ ಸಿಂಗ್‌ (2 ಕೋಟಿ ರೂ.)
6. ಡ್ವೇನ್‌ ಬ್ರಾವೋ (6.4 ಕೋಟಿ ರೂ.)
7.ಶೇನ್‌ ವಾಟ್ಸನ್‌ (4 ಕೋಟಿ ರೂ.)
8. ಕೇದಾರ್‌ ಜಾಧವ್‌ (7.8 ಕೋಟಿ ಕೋಟಿ ರೂ.)
9. ಅಂಬಾಟಿ ರಾಯುಡು (2.2 ಕೋಟಿ ರೂ.)
10. ಇಮ್ರಾನ್ ತಾಹಿರ್ (1 ಕೋಟಿ ರೂ.)
11. ಕರಣ್‌ ಶರ್ಮಾ (5 ಕೋಟಿ ರೂ.)

ಮುಂಬೈ ಇಂಡಿಯನ್ಸ್
1. ರೋಹಿತ್ ಶರ್ಮ (15 ಕೋಟಿ ರೂ - ಉಳಿಸಿಕೊಳ್ಳಲಾಗಿದೆ)
2. ಹಾರ್ದಿಕ್ ಪಾಂಡ್ಯಾ (11 ಕೋಟಿ ರೂ.- ಉಳಿಸಿಕೊಳ್ಳಲಾಗಿದೆ)
3. ಜಸ್ಪ್ರಿತ್ ಬುರಹ್ (7 ಕೋಟಿ ರೂ. - ಉಳಿಸಿಕೊಳ್ಳಲಾಗಿದೆ)
4. ಕೈರೋನ್ ಪೊಲ್ಲಾರ್ಡ (5.4 ಕೋಟಿ ರೂ-RTM)
5. ಮುಸ್ತಫಿಜುರ್ ರೆಹಮಾನ್ (2.2 ಕೋಟಿ ರೂ.)
6. ಪಟ್ ಕುಮ್ಮಿನ್ಸ್ (5.4 ಕೋಟಿ ರೂ.)
7. ಸೂರ್ಯ ಕುಮಾರ್ ಯಾದವ್ (3.2 ಕೋಟಿ ರೂ.)
8. ಕ್ರುನಾಲ್ ಪಾಂಡ್ಯ (8.8 ಕೋಟಿ ರೂ.- RTM)
9. ಇಶಾನ್ ಕಿಶನ್ (6.2 ಕೋಟಿ ರೂ.-MI)

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು
1. ವಿರಾಟ್ ಕೊಹ್ಲಿ (17 ಕೋಟಿ ರೂ.- ಉಳಿಸಿಕೊಳ್ಳಲಾಗಿದೆ)
2. ಎಬಿ ಡಿ ವಿಲ್ಲೆರ್ಸ್ (11 ಕೋಟಿ ರೂ. - ಉಳಿಸಿಕೊಳ್ಳಲಾಗಿದೆ)
3. ಸರ್ಫರಾಜ್ ಖಾನ್ (1.75 ಕೋಟಿ ರೂ.- ಉಳಿಸಿಕೊಳ್ಳಲಾಗಿದೆ)
4. ಬ್ರೆಂಡನ್‌ ಮೆಕ್ಲಂ (3.6 ಕೋಟಿ ರೂ.)
5. ಚ್ರೆಸ್ ವೋಕ್ಸ್ (7.4 ಕೋಟಿ ರೂ.)
6. ಕಾಲಿನ್‌ ಗ್ರಾಂಡ್‌ಹೋಮ್‌ (2.2 ಕೋಟಿ ರೂ.)
7. ಮೋಯಿನ್‌ ಅಲಿ (1.7 ಕೋಟಿ ರೂ.)
8. ಕ್ವಿಂಟಾನ್‌ ಡಿ ಕಾಕ್‌ (2.8 ಕೋಟಿ ರೂ.)
9. ಉಮೇಶ್ ಯಾದವ್ (4.2 ಕೋಟಿ ರೂ.)
10. ಯಜುವೇಂದ್ರ ಚಹಾಲ್‌ (6 ಕೋಟಿ ರೂ.)
11. ಮನನ್ ವೋಹ್ರ (1.1 ಕೋಟಿ ರೂ.)
12. ಕುಲ್ವಂತ್ ಕೆಜ್ರೋಲಿಯಾ (85 ಲಕ್ಷ ರೂ.)
13. ಅನಿಕೇತ್ ಚೌದರಿ(30 ಲಕ್ಷ ರೂ.)
14. ನವದೀಪ್ ಸೈನಿ (3 ಕೋಟಿ ರೂ.)

ಸನ್‌ ರೈಸರ್ಸ್‌ ಹೈದರಾಬಾದ್‌
1. ಡೇವಿಡ್ ವಾರ್ನರ್ (12 ಕೋಟಿ ರೂ. -ಉಳಿಸಿಕೊಳ್ಳಲಾಗಿದೆ)
2. ಭುವನೇಶ್ವರ್ ಕುಮಾರ್ (8.5 ಕೋಟಿ ರೂ-ಉಳಿಸಿಕೊಳ್ಳಲಾಗಿದೆ)
3. ಶಿಖರ್‌ ಧವನ್‌ (5.2 ಕೋಟಿ ರೂ.-RTM)
4. ಶಕೀಬ್‌ ಅಲ್‌ ಹಸನ್‌ (2 ಕೋಟಿ ರೂ.)
5. ಕೇನ್‌ ವಿಲಿಯಮ್ಸ್‌ (3 ಕೋಟಿ ರೂ.)
6. ಕಾರ್ಲೋಸ್ ಬ್ರಾಥ್‌ವೈಟ್ (2 ಕೋಟಿ ರೂ.)
7. ಯೂಸುಫ್‌ ಪಠಾಣ್‌ (1.9 ಕೋಟಿ ರೂ.)
8. ಮನೀಷ್‌ ಪಾಂಡೆ (11 ಕೋಟಿ ರೂ.)
9. ರಶೀದ್‌ ಖಾನ್‌ (9 ಕೋಟಿ ರೂ.-RTM)
10. ವೃದ್ಧಿಮಾನ್‌ ಶಹಾ (5 ಕೋಟಿ ರೂ.)
11. ರಿಕಿ ಭುಯಿ (20 ಲಕ್ಷ ರೂ.)
12. ದೀಪಕ್ ಹೂಡ (3.6 ಕೋಟಿ ರೂ.-RTM)
13. ಸಿದ್ಧಾರ್ಥ್ ಕೌಲ್ (3.8 ಕೋಟಿ ರೂ.)
14. ಟಿ. ನಟರಾಜನ್ (40 ಲಕ್ಷ ರೂ.)
15. ಬಾಸಿಲ್ ತಂಪಿ (95 ಲಕ್ಷ ರೂ.)
16. ಸಯೀದ್ ಖಾಲೀಲ್ ಅಹಮದ್ (3 ಕೋಟಿ ರೂ.)

ಕೊಲ್ಕತ್ತಾ ನೈಟ್‌ ರೈಡರ್ಸ್‌
1. ಸುನೀಲ್ ನರೈನ್ (8.5 ಕೋಟಿ ರೂ.-ಉಳಿಸಿಕೊಳ್ಳಲಾಗಿದೆ)
2. ಅಂಡ್ರೆ ರುಸ್ಸೇಲ್ (7 ಕೋಟಿ ರೂ.-ಉಳಿಸಿಕೊಳ್ಳಲಾಗಿದೆ)
3. ಮಿಚೇಲ್‌ ಸ್ಟಾರ್ಕ್‌ (9.4 ಕೋಟಿ ರೂ.)
4. ಕ್ರಿಸ್‌ ಲಿನ್‌ (9.6 ಕೋಟಿ ರೂ.)
5. ದಿನೇಶ್‌ ಕಾರ್ತಿಕ್‌ (7.4 ಕೋಟಿ ರೂ.)
6. ರಾಬಿನ್‌ ಉತ್ತಪ್ಪ (6.4 ಕೋಟಿ ರೂ.)
7. ಪಿಯೂಷ್‌ ಚಾವ್ಲಾ (9.4 ಕೋಟಿ ರೂ.)
8. ಕುಲದೀಪ್‌ ಯಾದವ್‌ (5.8 ಕೋಟಿ ರೂ.)
9. ಶುಭಮಾನ್‌ ಗಿಲ್‌ (1.8 ಕೋಟಿ ರೂ.)
10. ಇಶಾಂಕ್‌ ಜಗ್ಗಿ (20 ಲಕ್ಷ ರೂ.)
11. ನಿತಿಶ್ ರಾಣಾ (3.4 ಕೋಟಿ ರೂ.)
12. ಕಮಲೇಶ್ ನಗರ್ಕೋಟಿ (3.2 ಕೋಟಿ ರೂ.)

ರಾಜಸ್ಥಾನ ರಾಯಲ್ಸ್‌
1. ಸ್ಟಿವನ್ ಸ್ಮಿತ್ (12 ಕೋಟಿ ರೂ.- ಉಳಿಸಿಕೊಳ್ಳಲಾಗಿದೆ)
2. ಬೆನ್ ಸ್ಟೋಕ್ಸ್ (12.5 ಕೋಟಿ ರೂ.)
3. ಅಜಿಂಕ್ಯಾ ರಹಾನೆ  (4 ಕೋಟಿ ರೂ. RTM)
4. ಸ್ಟುವರ್ಟ್‌ ಬಿನ್ನಿ  (50 ಲಕ್ಷ ರೂ.)
5. ಸಂಜು ಸ್ಯಾಮ್ಸನ್‌ (8 ಕೋಟಿ ರೂ.)
6. ಜೋಸ್‌ ಬಟ್ಲರ್‌ (4.4 ಕೋಟಿ ರೂ.)
7. ರಾಹುಲ್‌ ತ್ರಿಪಾಠಿ (3.4 ಕೋಟಿ ರೂ.)
8. ಡಿ'ಆರ್ಕಿ ಶಾರ್ಟ್ (4 ಕೋಟಿ ರೂ)
9. ಜೊಫ್ರಾ ಆರ್ಚೆರ್ (7.2 ಕೋಟಿ ರೂ.)

ಕಿಂಗ್ಸ್‌ ಇಲೆವೆನ್‌ ಪಂಜಾಬ್‌
1. ಅಕ್ಸರ್ ಪಟೇಲ್ (6.೭೫ ಕೋಟಿ ರೂ.-ಉಳಿಸಿಕೊಳ್ಳಲಾಗಿದೆ)
2. ಆರ್‌.ಅಶ್ವಿನ್‌ ಕಿಂಗ್ಸ್‌ (7.6 ಕೋಟಿ ರೂ.)
3. ಕೆ.ಎಲ್‌ ರಾಹುಲ್‌ (11 ಕೋಟಿ ರೂ.)
4. ಕರುಣ್‌ ನಾಯರ್‌ (5.6 ಕೋಟಿ ರೂ.)
5. ಡೇವಿಡ್‌ ಮಿಲ್ಲರ್‌ (3 ಕೋಟಿ ರೂ.)
6. ಯುವರಾಜ್ ಸಿಂಗ್ (2 ಕೋಟಿ ರೂ.)
7. ಆ್ಯರೋನ್‌ ಫಿಂಚ್‌ (6.2 ಕೋಟಿ ರೂ.)
8. ಮಾರ್ಕಸ್‌ ಸ್ಟೋಯಿನ್ಸ್‌ (6.2 ಕೋಟಿ ರೂ.)
9. ಮಯಾಂಕ್‌ ಅಗರ್‌ವಾಲ್‌ (1 ಕೋಟಿ ರೂ.)
10. ಅಂಕಿತ್ ಸಿಂಗ್ ರಜಪೂತ್ (3 ಕೋಟಿ ರೂ.)

Trending News