ಅಂಬಾನಿ ಮಗನ ಮದುವೆಯ ಫೋಟೋಗ್ರಾಫರ್ ಯಾರು ಗೊತ್ತಾ? ವಿರಾಟ್ ವಿವಾಹದ ಫೋಟೋ ತೆಗೆದಿದ್ದು ಕೂಡ ಇವರೇ

Anant Ambani wedding photographer Joseph Radhik: ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆ ಸಂಭ್ರಮಾಚರಣೆಯ ಕ್ಷಣಗಳನ್ನು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿಯುತ್ತಿರುವ ಜೋಸೆಫ್ ರಾಧಿಕ್ ಭಾರತದವರೇ. ಇವರ ದಿನದ ಸಂಭಾವನೆ ಬರೋಬ್ಬರಿ 1.25 ಲಕ್ಷದಿಂದ 1.50 ಲಕ್ಷ.

Written by - Bhavishya Shetty | Last Updated : Jul 13, 2024, 05:29 PM IST
    • ಈ ಸಂಭ್ರಮದ ಕ್ಷಣಗಳನ್ನು ಸೆರೆಹಿಡಿಯುತ್ತಿರುವ ಛಾಯಾಗ್ರಾಹಕನ ಹೆಸರು ಜೋಸೆಫ್ ರಾಧಿಕ್
    • ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅದ್ಧೂರಿ ವರಮಾಲೆ ಸಮಾರಂಭ
    • ಇವರ ದಿನದ ಸಂಭಾವನೆ ಬರೋಬ್ಬರಿ 1.25 ಲಕ್ಷದಿಂದ 1.50 ಲಕ್ಷ
ಅಂಬಾನಿ ಮಗನ ಮದುವೆಯ ಫೋಟೋಗ್ರಾಫರ್ ಯಾರು ಗೊತ್ತಾ? ವಿರಾಟ್ ವಿವಾಹದ ಫೋಟೋ ತೆಗೆದಿದ್ದು ಕೂಡ ಇವರೇ title=
Joseph Radhik

Anant Ambani wedding photographer Joseph Radhik: ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಮತ್ತು ವೀರೇನ್ ಎ. ಮರ್ಚೆಂಟ್ ಪುತ್ರಿ ರಾಧಿಕಾ ಮರ್ಚೆಂಟ್ ಅದ್ಧೂರಿ ವರಮಾಲೆ ಸಮಾರಂಭ ನಡೆದಿದೆ. ಯುರೋಪ್‌’ನಲ್ಲಿ ಐಷಾರಾಮಿ ಕ್ರೂಸ್ ಹಡಗಿನ ನಡುವೆ, ಜೋಡಿಯ ಪ್ರಿ-ವೆಡ್ಡಿಂಗ್ ಶೂಟ್’ನಿಂದ ಹಿಡಿದು ಮದುವೆಯ ಪ್ರತಿ ಸಂಭ್ರಮದ ಫೋಟೋಗಳನ್ನು ಸೆರೆಹಿಡಿಯಲಾಗುತ್ತಿದೆ.

ಇದನ್ನೂ ಓದಿ: ವಿರಾಟ್ ಟೀಂ ಇಂಡಿಯಾಗೆ ಸೆಲೆಕ್ಟ್ ಆಗಲು ಕಾರಣ ಈ ಸ್ಟಾರ್ ಕ್ರಿಕೆಟಿಗ! ಅಂದು ಕೊಹ್ಲಿ ಹೆಸರು ಸೂಚಿಸಿದ್ದು ಯಾರು ಗೊತ್ತಾ?

ಅಷ್ಟಕ್ಕೂ ಈ ಭವ್ಯ ಸಂಭ್ರಮದ ಕ್ಷಣಗಳನ್ನು ಸೆರೆಹಿಡಿಯುತ್ತಿರುವ ಛಾಯಾಗ್ರಾಹಕನ ಹೆಸರು ಜೋಸೆಫ್ ರಾಧಿಕ್.

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆ ಸಂಭ್ರಮಾಚರಣೆಯ ಕ್ಷಣಗಳನ್ನು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿಯುತ್ತಿರುವ ಜೋಸೆಫ್ ರಾಧಿಕ್ ಭಾರತದವರೇ. ಇವರ ದಿನದ ಸಂಭಾವನೆ ಬರೋಬ್ಬರಿ 1.25 ಲಕ್ಷದಿಂದ 1.50 ಲಕ್ಷ.

ಪ್ರಯಾಣ ಮತ್ತು ವಸತಿ ವೆಚ್ಚವೆಲ್ಲಾ ಬೇರೆಯೇ… ಅಂದಹಾಗೆ ಭಾರತದ ಅನೇಕ ಸೆಲೆಬ್ರಿಟಿಗಳ ಮದುವೆ ಫೋಟೋಗಳನ್ನು ಕ್ಲಿಕ್ಕಿಸಿರುವುದು ಇದೇ ಜೋಸೆಫ್ ರಾಧಿಕ್. ಇವರ ಛಾಯಾಗ್ರಹಣ ಕೌಶಲ್ಯ ಮಾತ್ರವಲ್ಲದೆ ಅದ್ಭುತ ಕ್ಷಣಗಳನ್ನು ಸೆರೆಹಿಡಿಯುವ ಸಾಮಾರ್ಥ್ಯದ ಕಾರಣದಿಂದ ಸೆಲೆಬ್ರಿಟಿಗಳು ಹೆಚ್ಚಾಗಿ ಇವರನ್ನು ಸಂಪರ್ಕಿಸುತ್ತಾರೆ.

ಇದನ್ನೂ ಓದಿ: ಕ್ರಿಕೆಟ್ ಜಗತ್ತಿನ ಈ 6 ವಿಶ್ವ ದಾಖಲೆಗಳನ್ನು ಇದುವರೆಗೆ ಯಾರಿಂದಲೂ ಬ್ರೇಕ್ ಮಾಡಲು ಸಾಧ್ಯವೇ ಆಗಿಲ್ಲ

ಕತ್ರಿನಾ ಕೈಫ್-ವಿಕ್ಕಿ ಕೌಶಲ್, ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಸೇರಿದಂತೆ ಬಾಲಿವುಡ್ ಮತ್ತು ಕ್ರಿಕೆಟ್ ಐಕಾನ್‌’ಗಳ ಮದುವೆಗಳ ಫೋಟೋ ಸೆರೆಹಿಡಿದಿದ್ದು ರಾಧಿಕ್ ಅವರೇ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News