ನೀರಜ್ ಚೋಪ್ರಾ ಪೋಸ್ಟ್‌ಗೆ ಮನುಭಾಕರ್ ಪ್ರತಿಕ್ರಿಯೆ..! ಮದುವೆ ಫಿಕ್ಸಾ? ಎಂದ ನೆಟ್ಟಿಗರು!!

Manubhakar‌ reacted to Neeraj Chopra: ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ 2024 ರ ಋತುವನ್ನು ಡೈಮಂಡ್ ಲೀಗ್ ಫೈನಲ್‌ನೊಂದಿಗೆ ಕೊನೆಗೊಳಿಸಿದರು. ಡೈಮಂಡ್ ಲೀಗ್ ಫೈನಲ್‌ನಲ್ಲಿ ನೀರಜ್ 87.86 ಮೀಟರ್‌ ದೂರ ಎಸೆದು ಎರಡನೇ ಸ್ಥಾನ ಪಡೆದರು.

  ನೀರಜ್ ಚೋಪ್ರಾ ಪೋಸ್ಟ್‌ಗೆ ಮನುಭಾಕರ್ ಪ್ರತಿಕ್ರಿಯೆ..! ಮದುವೆ ಫಿಕ್ಸಾ? ಎಂದ ನೆಟ್ಟಿಗರು!!

About the Author

Savita M B

Savita M B

ಸವಿತಾ ಎಂ. ಬಿ. (Savita M.B.) ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿದ್ದು Zee ಕನ್ನಡ ನ್ಯೂಸ್‌ನಲ್ಲಿ ಪ್ರಸ್ತುತ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ ಲೇಖನಗಳನ್ನು ಬರೆಯುವಲ್ಲಿ ಪರಿಣಿತರಾಗಿರುವ ಇವರು ದೇಶ-ವಿದೇಶಗಳ ವಿದ್ಯಮಾನ, ಕ್ರೀಡೆ, ಆರೋಗ್ಯ, ಲೈಫ್‌ಸ್ಟೈಲ್‌ ಸಂಬಂಧಿತ ವಿಷಯಗಳಲ್ಲಿ ತಮ್ಮ ವಿಭಿನ್ನ ಬರವಣಿಗೆಯ ಮೂಲಕ ಓದುಗರನ್ನು ತಲುಪಲು ಬಯಸುತ್ತಾರೆ. ಇವರು ಸದಾ ಗುಣಮಟ್ಟದ ಮಾಹಿತಿ ಹಾಗೂ ಓದುಗರ ಅಭಿರುಚಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.